ವಿಶ್ವಕಪ್ ಆರ್ಚರಿ: ಅಭಿಷೇಕ್- ಜ್ಯೋತಿ ಜೋಡಿಗೆ ಬಂಗಾರ
Team Udayavani, Jun 25, 2022, 11:31 PM IST
ಹೊಸದಿಲ್ಲಿ: ಭಾರತದ ಅಭಿಷೇಕ್ ಶರ್ಮ-ಜ್ಯೋತಿ ಸುರೇಖಾ ವೆನ್ನಮ್ ಪ್ಯಾರಿಸ್ ವಿಶ್ವಕಪ್ ಕಂಪೌಂಡ್ ಮಿಕ್ಸೆಡ್ ಆರ್ಚರಿ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದು ಮಿನುಗಿದರು. ಇದು ಈ ವಿಭಾಗದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕ.
ಫೈನಲ್ ಹಣಾಹಣಿಯಲ್ಲಿ ತೀವ್ರ ಪೈಪೋಟಿಯೊಡ್ಡಿದ ಫ್ರಾನ್ಸ್‌ನ ಜೀನ್ ಬೌಶ್-ಸೋಫಿ ಡೋಡ್ಮಂಟ್ ವಿರುದ್ಧ ಭಾರತದ ಜೋಡಿ 152-149 ಅಂಕಗಳ ಮೇಲುಗೈ ಸಾಧಿಸಿತು.
ಇದನ್ನೂ ಓದಿ:ಲೀಡ್ಸ್ ಟೆಸ್ಟ್: ನ್ಯೂಜಿಲ್ಯಾಂಡ್ ವಿರುದ್ಧ ಜಾನಿ ಬೇರ್‌ಸ್ಟೊ ಶತಕ
ರವಿವಾರ ಭಾರತ ಇನ್ನೊಂದು ಬಂಗಾರದ ನಿರೀಕ್ಷೆಯಲ್ಲಿದೆ. ರವಿವಾರ ದೀಪಿಕಾ ಕುಮಾರಿ, ಅಂಕಿತಾ ಭಕತ್, ಸಿಮ್ರನ್‌ಜಿತ್ ಕೌರ್ ಅವರನ್ನೊಳಗೊಂಡ ವನಿತಾ ರಿಕರ್ವ್ ತಂಡ ಫೈನಲ್‌ನಲ್ಲಿ ಸ್ಪರ್ಧಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಟ ದರ್ಶನ್ ವಿರುದ್ದ ದೂರು ದಾಖಲಿಸಿದ ನಿರ್ಮಾಪಕ
ದಂಪತಿ ಕಲಹ : ಪತಿ ಹೊಡೆದ ಗುಂಡೇಟಿಗೆ ಪತ್ನಿ ಸಾವು : ಚೇರಳ ಶ್ರೀಮಂಗಲದಲ್ಲಿ ಘಟನೆ
ಅಕ್ರಮ ವಿದೇಶಿ ವಲಸಿಗರ ದಿಗ್ಬಂಧನ ಕೇಂದ್ರ ವಿಸ್ತರಣೆ ಹಾಗೂ ಬಲವರ್ಧನೆ: ಆರಗ ಜ್ಞಾನೇಂದ್ರ
ಮೆಂತ್ಯೆ ಸೊಪ್ಪು ತಿನ್ನಿ…ರಕ್ತದ ಕೊಲೆಸ್ಟ್ರಾಲ್, ಡಯೆಟ್ಗೆ ಸಹಕಾರಿ
ಆಗ ಇಂದಿರಾಗಾಂಧಿಗೆ ಧಿಕ್ಕಾರ, ಈಗ ಸಿಎಂ ಆಗಲು ಜೈಕಾರ: ಸಿದ್ದು ವಿರುದ್ಧ ಈಶ್ವರಪ್ಪ ವಾಗ್ದಾಳಿ