ಎಎಫ್ ಸಿ ಯು-19 ಫ‌ುಟ್ಬಾಲ್‌: ಭಾರತ ಸೋಲಿನ ಆರಂಭ

Team Udayavani, Nov 8, 2019, 5:08 AM IST

ಅಲ್‌ ಖೋಬಾರ್‌ (ಸೌದಿ ಅರೇಬಿಯಾ):ಎಎಫ್ ಸಿ ಯು ಅಂಡರ್‌-19 ಫ‌ುಟ್ಬಾಲ್‌ ಪಂದ್ಯಾವಳಿಯಲ್ಲಿ ಭಾರತ ಸೋಲಿನ ಆರಂಭ ಕಂಡಿದೆ. ಬುಧವಾರ ರಾತ್ರಿ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ಉಜ್ಬೆಕಿಸ್ಥಾನ್‌ ವಿರುದ್ಧ ಭಾರತ 2-0 ಗೋಲುಗಳಿಂದ ಪರಾಭವಗೊಂಡಿತು.

ವಿರಾಮದ ತನಕ ಎರಡೂ ತಂಡಗಳು ಸಮಬಲದ ಹೋರಾಟ ಸಂಘಟಿಸಿದವು. ಗೋಲಿಗಾಗಿ ತೀವ್ರ ಪ್ರಯತ್ನ ನಡೆಸಿದರೂ ಇತ್ತಂಡಗಳಿಗೂ ಯಶಸ್ಸು ಸಿಗಲಿಲ್ಲ. ಪಂದ್ಯದ ವಿರಾಮದ ಬಳಿಕ ಉಜ್ಬೆಕಿಸ್ಥಾನ್‌ ಮೇಲುಗೈ ಸಾಧಿಸಿತು. ಗೋಲ್‌ಕೀಪರ್‌ ಪ್ರಭುಶಂಕರ್‌ ಗಿಲ್‌ ಅವರ ಅಮೋಘ ಪ್ರಯತ್ನದ ಹೊರತಾಗಿಯೂ ಉಜ್ಬೆಕಿಸ್ಥಾನ್‌ 2 ಗೋಲು ಬಾರಿಸುವಲ್ಲಿ ಯಶಸ್ವಿಯಾಯಿತು. ಶುಕ್ರವಾರದ ಪಂದ್ಯದಲ್ಲಿ ಭಾರತ 2018ರ ಚಾಂಪಿಯನ್‌, ಆತಿಥೇಯ ಸೌದಿ ಅರೇಬಿಯಾದ ಬಲಿಷ್ಠ ಸವಾಲಿಗೆ ಉತ್ತರಿಸಬೇಕಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಕನ್ನಡ ನಾಡು ಕಂಡಿರುವ ಬಹುಮುಖಿ ಆಸಕ್ತಿಯ ರೇಖಾಚಿತ್ರ ಕಲಾವಿದ ಕಮಲೇಶ್‌ (1943-2014) ನಿಸರ್ಗದೃಶ್ಯ, ಸ್ಮಾರಕ ದೃಶ್ಯ, ವಿಶಿಷ್ಟ ಶಿಲ್ಪ ವೈಭವ ಕಾಣಿಸುವ ಚಿತ್ರಗಳ ರಚನೆಯ...

  • ಬೆಂಗಳೂರು: ನಗರದಲ್ಲಿರುವ ಜಾಹೀರಾತು (ಕಬ್ಬಿಣದ ಸ್ಟ್ರಕ್ಚರ್‌) ಫ‌ಲಕಗಳನ್ನು 15ದಿನಗಳ ಒಳಗಾಗಿ ತೆರವು ಮಾಡುವುದಕ್ಕೆ ಕ್ರಮ ವಹಿಸುವಂತೆ ಬಿಬಿಎಂಪಿ ಆಯುಕ್ತ ಬಿ.ಎಚ್‌....

  • ಬೆಳಗಾವಿ: ಪಕ್ಕದಲ್ಲೇ ಜೀವನದಿ ಕೃಷ್ಣೆ ಹರಿಯುತ್ತಿದ್ದರೂ ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುವ ನದಿ ತೀರದ ನೂರಾರು ಗ್ರಾಮಗಳಿಗೆ...

  • ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ 1,253 ಕೋಟಿ ರೂ.ಮೀಸಲಿಡುವಂತೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿಯ...

  • ಪೌರತ್ವ ಕಾಯ್ದೆ ವಿರೋಧಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ...