ಅಂಬಾಟಿ ರಾಯುಡು ಮತ್ತೆ ಬರೋಡ ತಂಡಕ್ಕೆ
Team Udayavani, Jul 13, 2022, 11:15 PM IST
ವಡೋದರ: ಸೀನಿಯರ್ ಕ್ರಿಕೆಟರ್ ಅಂಬಾಟಿ ರಾಯುಡು ಮುಂದಿನ ದೇಶಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮತ್ತೆ ಬರೋಡ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಅಂಬಾಟಿ ತಿರುಪತಿ ರಾಯುಡು ಇದಕ್ಕೂ ಮೊದಲೊಮ್ಮೆ ಬರೋಡ ತಂಡವನ್ನು ಪ್ರತಿನಿಧಿಸಿದ್ದರು. ಜತೆಗೆ ಹೈದರಾಬಾದ್, ಆಂಧ್ರ ಪ್ರದೇಶ, ವಿದರ್ಭ ತಂಡಗಳ ಪರವಾಗಿಯೂ ಆಡಿದ್ದರು.
ಹೂಡಾ ಮರಳಿ ಗೂಡಿಗೆ?
ಇದೇ ವೇಳೆ ದೀಪಕ್ ಹೂಡಾ ಅವರನ್ನು ಮರಳಿ ತಂಡಕ್ಕೆ ಕರೆತರಲು ಬರೋಡ ಪ್ರಯತ್ನಿಸುತ್ತಿದೆ. ಸಹ ಆಟಗಾರ ಕೃಣಾಲ್ ಪಾಂಡ್ಯ ಜತೆ ಜಗಳ ಮಾಡಿಕೊಂಡ ಬಳಿಕ ಹೂಡಾ ರಾಜಸ್ಥಾನ ಪರ ಆಡುತ್ತಿದ್ದಾರೆ. ಈಗ ಟೀಮ್ ಇಂಡಿಯಾದಲ್ಲಿ ಯಶಸ್ಸು ಕಾಣುತ್ತಿರುವುದರಿಂದ ಹೂಡಾ ಅವರ ವರ್ಚಸ್ಸು ಕೂಡ ಹೆಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು