ಅಮಿತ್ ಪಂಘಲ್ ಸೆಮಿಫೈನಲಿಗೆ
Team Udayavani, Dec 13, 2019, 11:41 PM IST
ಹೊಸದಿಲ್ಲಿ: ಆರಂಭಿಕ ಆವೃತ್ತಿಯ ಬಿಗ್ ಬೌಟ್ ಇಂಡಿಯನ್ ಬಾಕ್ಸಿಂಗ್ ಲೀಗ್‌ನಲ್ಲಿ ಭಾರತದ ಸ್ಟಾರ್ ಬಾಕ್ಸರ್ ಅಮಿತ್ ಪಂಘಲ್ ಸೆಮಿಫೈನಲ್ ತಲುಪಿದ್ದಾರೆ. ಗುಜರಾತ್ ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಪಂಘಲ್, ಹ್ಯಾಟ್ರಿಕ್ ಗೆಲುವಿನೊಂದಿಗೆ ನಾಕೌಟ್ ಸುತ್ತಿಗೆ ಏರಿದರು.
ಈ ಸಂದರ್ಭದಲ್ಲಿ ಮಾತಾಡಿದ ಅಮಿತ್ ಪಂಘಲ್, “ಪಂಜಾಬ್ ಪ್ಯಾಂಥರ್ನಂಥ ಬಲಿಷ್ಠ ತಂಡದ ವಿರುದ್ಧ ನಾವು ಜಯ ಸಾಧಿಸಿದ್ದೇವೆ. ಮುಂಬರುವ ಪಂದ್ಯಗಳಲ್ಲಿ ಇದಕ್ಕಿಂತ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ನಾನು ಇವರನ್ನು ಈಗಾಗಲೇ ಎದುರಿಸಿದ್ದರಿಂದ ಯಾವುದೇ ಒತ್ತಡಕ್ಕೆ ಒಳಗಾ ಗಲಿಲ್ಲ. ಟೋಕಿಯೊ ಒಲಿಂಪಿಕ್ಸ್ ಗಾಗಿ ನಮಗಿಲ್ಲಿ ಪ್ರತಿಯೊಂದು ಸ್ಪರ್ಧೆಯೂ ಮುಖ್ಯವಾಗಿರುತ್ತದೆ’ ಎಂದರು.
ಒಡಿಶಾ ವಾರಿಯರ್, ಬಾಂಬೆ ಬುಲೆಟ್ಸ್, ಎನ್‌ಇ ರಿನೋಸ್ ಮತ್ತು ಬೆಂಗಳೂರು ಬ್ರಾವ್ಲರ್ ಈ ಕೂಟದ ಇತರ ತಂಡಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಈ ವೇಗಿ ಇರಲೇಬೆಕು: ಸುನಿಲ್ ಗವಾಸ್ಕರ್
ಒಂದೇ ಒಂದು ತಪ್ಪಿನಿಂದ ಪ್ಲೇ ಆಫ್ ಟಿಕೆಟ್ ತಪ್ಪಿಸಿಕೊಂಡ ರಿಷಭ್ ಪಂತ್
ಹೈದರಾಬಾದ್-ಪಂಜಾಬ್ ಲಾಸ್ಟ್ ಶೋ; ಇಂದು ಕೊನೆಯ ಲೀಗ್ ಪಂದ್ಯ ; ಕೇವಲ ಔಪಚಾರಿಕ ಮುಖಾಮುಖಿ
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ: ಇಂದು ಭಾರತ ತಂಡ ಪ್ರಕಟ
ವರ್ಲ್ಡ್ ಸ್ಕೂಲ್ ಗೇಮ್ಸ್ : ಕೊಡಗಿನ ಉನ್ನತಿಗೆ ಕಂಚು