ಅಂಫಾನ್: ಈಡನ್ ಗಾರ್ಡನ್ಸ್ಗೆ ತುಸು ಹಾನಿ
Team Udayavani, May 24, 2020, 10:49 PM IST
ಸಾಂದರ್ಭಿಕ ಚಿತ್ರ.
ಕೋಲ್ಕತಾ: ಇತ್ತೀಚೆಗೆ ಒಡಿಶಾ ಮತ್ತು ಪಶ್ಚಿಮ ಬಂಗಾಲವನ್ನು ಕಾಡಿದ “ಅಂಫಾನ್’ ಚಂಡಮಾರುತದಿಂದಾಗಿ ಐತಿಹಾಸಿಕ “ಈಡನ್ ಗಾರ್ಡನ್ಸ್ ಸ್ಟೇಡಿಯಂ’ಗೆ ಸಣ್ಣ ಮಟ್ಟದಲ್ಲಿ ಹಾನಿಯಾಗಿದೆ.
“ಈ ಚಂಡಮಾರುತದಿಂದ ಈಡನ್ ಗಾರ್ಡನ್ಸ್ ಸ್ಟೇಡಿಯಂಗೆ ಹಾನಿಯಾಗಿದೆ. ಆದರೆ ಉಳಿದೆಡೆಯ ಅನಾಹುತಕ್ಕೆ ಹೋಲಿಸಿದರೆ ಇದೇನೂ ಗಂಭೀರ ಮಟ್ಟದ್ದಲ್ಲ’ ಎಂದು ಬಂಗಾಲ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಅವಿಷೇಕ್ ದಾಲಿ¾ಯಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್