ರಸೆಲ್ ವೇಗದ ಬೌಲರ್ ಅಂತೆ!
Team Udayavani, Jun 3, 2019, 6:10 AM IST
ಲಂಡನ್: ‘ನಾನು ಮಧ್ಯಮ ವೇಗಿಯಲ್ಲ , ವೇಗದ ಬೌಲರ್’ ಎಂದು ಹೇಳಿದ್ದಾರೆ ವೆಸ್ಟ್ ಇಂಡೀಸಿನ ಆ್ಯಂಡ್ರೆ ರಸೆಲ್!
‘ಕೆಲವರು ನನ್ನನ್ನು ಬಿಗ್ ಹಿಟ್ಟರ್ ಎಂದು ಹೇಳುತ್ತಾರೆ. ಮತ್ತೆ ಕೆಲವರು ಮಧ್ಯಮ ವೇಗಿ ಎಂದು ಹೇಳುತ್ತಾರೆ. ಆದರೆ ನಾನೊಬ್ಬ ವೇಗದ ಬೌಲರ್. ನನ್ನ ಸಾಮರ್ಥ್ಯ ಎಲ್ಲರಿಗೂ ತಿಳಿದಿಲ್ಲ, ಮುಂದಿನ ದಿನದಲ್ಲಿ ನಿಮಗೆ ನನ್ನ ಘಾತಕ ಬೌಲಿಂಗ್ ಪರಿಚಯಿಸಲಿದ್ದೇನೆ’ ಎಂದು ಎಚ್ಚರಿಸಿದ್ದಾರೆ ರಸೆಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ