Udayavni Special

ಇಂಟರ್‌ನ್ಯಾಷನಲ್‌ ಟೆನಿಸ್‌ ಫೆಡರೇಶನ್‌: ಅಂಕಿತಾ ರೈನಾಗೆ ಪ್ರಶಸ್ತಿ


Team Udayavani, Mar 18, 2018, 6:20 AM IST

PTI3_17_2018_000056B.jpg

ಗ್ವಾಲಿಯಾರ್‌: ಗ್ವಾಲಿಯಾರ್‌ನ ಸಿಟಿ ಸೆಂಟರ್‌ ಟೆನಿಸ್‌ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ ಇಂಟರ್‌ನ್ಯಾಷನಲ್‌ ಟೆನಿಸ್‌ ಫೆಡರೇಶನ್‌ ಟೂರ್ನಿಯಲ್ಲಿ ಭಾರತದ ಅಂಕಿತಾ ರೈನಾ ಪ್ರಶಸ್ತಿ ಜಯಿಸಿದ್ದಾರೆ. ವನಿತಾ ಸಿಂಗಲ್ಸ್‌ನಲ್ಲಿ  ಸುಮಾರು 4 ವರ್ಷದಿಂದೀಚೆಗೆ ಅನಿತಾ ಎದುರಿಸಿದ್ದ ಪ್ರಶಸ್ತಿ ಬರ ಇಲ್ಲಿಗೆ ಕೊನೆಗೊಂಡಂತಾಗಿದೆ.

4ನೇ ಶ್ರೇಯಾಂಕಿತೆ ಅಂಕಿತಾ 2ನೇ ಶ್ರೇಯಾಂಕಿತ ಫ್ರೆಂಚ್‌ ಆಟಗಾರ್ತಿ ಅಮಂಡಿನ್‌ ಹೆಸ್‌ ಅವರನ್ನು 6-2, 7-5ರ ನೇರ ಸೆಟ್‌ನಿಂದ ಸೋಲಿಸಿದರು. ಇಬ್ಬರ ನಡುವಿನ ಸೆಣಸಾಟ ಒಂದು ಗಂಟೆ, 25 ನಿಮಿಷಗಳ ಕಾಲ ನಡೆಯಿತು.

ಕೊನೆಯ ಬಾರಿ ಅಂಕಿತಾ ವನಿತಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿದ್ದು 2014ರ ಡಿಸೆಂಬರ್‌ನಲ್ಲಿ. ಅಂದು ಅವರು ಪುಣೆಯಲ್ಲಿ ನಡೆದಿದ್ದ ಐಟಿಎಫ್ ಟೂರ್ನಿಯಲ್ಲಿ  ಪ್ರಶಸ್ತಿಯನ್ನು ತನ್ನದಾಗಿಸಿದ್ದರು. ಅಲ್ಲಿಂದೀಚೆ ಅಂಕಿತಾ ತಮ್ಮ ಆಟದ ಪ್ರಖರತೆ ಕಳೆದುಕೊಂಡಿದ್ದರು.

ಇದು ಅಂಕಿತಾ ಅವರ ವೃತ್ತಿ ಬದುಕಿನ 6ನೇ ಪ್ರಶಸ್ತಿ. 25ರ ಹರೆಯದ ಅಂಕಿತಾ ವನಿತಾ ಡಬಲ್ಸ್‌ನಲ್ಲಿ ಒಟ್ಟು 12 ಪ್ರಶಸ್ತಿಗಳನ್ನು ಜಯಿಸಿರುವ ಸಾಧನೆ ಮಾಡಿದ್ದಾರೆ.”ನಾನು ಪ್ರೌಢಳಾಗಿದ್ದೇನೆ. ಬರೀ ಆಟಗಾರ್ತಿಯಾಗಿ ಅಲ್ಲ. ಕಠಿನ ಸವಾಲೊಂದನ್ನು ಎದುರುಗೊಳ್ಳಲು ಬೇಕಾಗುಷ್ಟು ಪ್ರೌಢಳಾಗಿದ್ದೇನೆ. ಪಂದ್ಯ ಗೆಲ್ಲಲು ನನಗೆ ಅದೇ ನೆರವಾಯಿತು. ಸಂದರ್ಭಗಳು ಯಾವಾಗಲೂ ನಮ್ಮ ಪರವಾಗಿರುವುದಿಲ್ಲ. ನಾವಾಗ ಭಾವುಕರಾಗದೆ ಎದುರಾಗಿದ್ದನ್ನು ನಿಭಾಯಿಸಬೇಕು’ ಎಂದು ಪಂದ್ಯದ ಬಳಿಕ ಅಂಕಿತಾ ಹೇಳಿದರು.

ಟಾಪ್ ನ್ಯೂಸ್

captain

ರೈತರ ಹೋರಾಟಕ್ಕೆ ಸೌಹಾರ್ದಯುತ ಪರಿಹಾರ?: ಮತ್ತೆ ಶಾ-ಕ್ಯಾಪ್ಟನ್ ಭೇಟಿ

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

hgfhjhjgfdsa

ನಟ ಯಶ್ ಅವರನ್ನು ಹಿಂದಿಕ್ಕಿ ಮುಂದೆ ಸಾಗಿದ ರಶ್ಮಿಕಾ ಮಂದಣ್ಣ

bhajarangi-2

ಅ.20 ಬಿಡುಗಡೆಯಾಗಲಿದೆ ‘ಭಜರಂಗಿ-2’ ಟ್ರೇಲರ್‌

Untitled-1

ಪುತ್ತೂರು: ಕೃಷಿಕ ದಂಪತಿ ನೇಣು ಬಿಗಿದು ಆತ್ಮಹತ್ಯೆ

1-2-a

ಬೆಂಗಳೂರು ನಗರದ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಿಎಂ

ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

ನಿಖೀಲ್‌ ಕುಮಾರ್ ‘ರೈಡರ್‌’ ರಿಲೀಸ್‌ ದಿನಾಂಕ ಫಿಕ್ಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಯುವರಾಜ್ ಸಿಂಗ್ ಬಂಧನಕ್ಕೆ ಕಾರಣವಾಯ್ತು ಯುಜಿ ಚಾಹಲ್ ಟಿಕ್ ಟಾಕ್ ವಿಡಿಯೋ!

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

ಟಿ20 ವಿಶ್ವಕಪ್: ಬಾಂಗ್ಲಾದೇಶಕ್ಕೆ ಸೋಲಿನ ರುಚಿ ತೋರಿಸಿದ ಸ್ಕಾಟ್ಲೆಂಡ್

yuvraj singh

ಹರ್ಯಾಣ ಪೊಲೀಸರಿಂದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಂಧನ!

ಇಂದು ಭಾರತ-ಇಂಗ್ಲೆಂಡ್‌ ಅಭ್ಯಾಸ ಪಂದ್ಯ

ಇಂದು ಭಾರತ-ಇಂಗ್ಲೆಂಡ್‌ ಅಭ್ಯಾಸ ಪಂದ್ಯ

ಇಂಡಿಯನ್‌ ವೆಲ್ಸ್‌ ಟೆನಿಸ್‌ : ನೂರಿ-ಬಾಸಿಲಶ್ವಿ‌ಲಿ ಫೈನಲ್‌

ಇಂಡಿಯನ್‌ ವೆಲ್ಸ್‌ ಟೆನಿಸ್‌ : ನೂರಿ-ಬಾಸಿಲಶ್ವಿ‌ಲಿ ಫೈನಲ್‌

MUST WATCH

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

ಹೊಸ ಸೇರ್ಪಡೆ

ತೀರ್ಥಹಳ್ಳಿಯಲ್ಲಿ ನಾರಾಯಣ ಗುರು ಜಯಂತಿ ಸಂಭ್ರಮ! ಈಡಿಗರ ಒಗ್ಗಟ್ಟು ಪ್ರದರ್ಶನ!

ತೀರ್ಥಹಳ್ಳಿಯಲ್ಲಿ ನಾರಾಯಣ ಗುರು ಜಯಂತಿ ಸಂಭ್ರಮ! ಈಡಿಗರ ಒಗ್ಗಟ್ಟು ಪ್ರದರ್ಶನ!

captain

ರೈತರ ಹೋರಾಟಕ್ಕೆ ಸೌಹಾರ್ದಯುತ ಪರಿಹಾರ?: ಮತ್ತೆ ಶಾ-ಕ್ಯಾಪ್ಟನ್ ಭೇಟಿ

12

ಗ್ರಾಮೀಣ ಕಲೆ ಜೀವನದ ಮೌಲ್ಯ: ಶ್ರೀ

ಆನೆಗಳು ಯಶಸಿಯಾಗಿ ಜವಾಬ್ದಾರಿ ನಿರ್ವಹಿಸಿವೆ

ಆನೆಗಳು ಯಶಸಿಯಾಗಿ ಜವಾಬ್ದಾರಿ ನಿರ್ವಹಿಸಿವೆ

ಚಿತ್ರೀಕರಣದಲ್ಲಿ ‘ಐಹೊಳೆ’ ಬಿಝಿ

ಚಿತ್ರೀಕರಣದಲ್ಲಿ ‘ಐಹೊಳೆ’ ಬಿಝಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.