ಇನ್ನೆರಡು ವರ್ಷ ಕ್ರಿಕೆಟ್‌ ಆಡುವೆ: ಮಾಲಿಂಗ

Team Udayavani, Nov 21, 2019, 12:50 AM IST

ಕೊಲಂಬೊ: ಮುಂದಿನ ವರ್ಷದ ಟಿ20 ವಿಶ್ವಕಪ್‌ ಬಳಿಕ ನಿವೃತ್ತಿಯಾಗುವೆ ಎಂದು ಹೇಳಿದ್ದ ಶ್ರೀಲಂಕಾದ ನಾಯಕ ಮತ್ತು ಖ್ಯಾತ ವೇಗಿ ಲಸಿತ ಮಾಲಿಂಗ ಇದೀಗ ತಮ್ಮ ನಿವೃತ್ತಿ ನಿರ್ಧಾರವನ್ನು ಮುಂದೂಡಲು ಬಯಸಿದ್ದು ಇನ್ನೆರಡು ವರ್ಷ ಆಡಲು ನಿರ್ಧರಿಸಿದ್ದಾರೆ.

ಆಸ್ಟ್ರೇಲಿಯದಲ್ಲಿ ಮುಂದಿನ ವರ್ಷದ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯುವ ಟಿ20 ವಿಶ್ವಕಪ್‌ ಬಳಿಕ ನಿವೃತ್ತಿಯಾಗುವೆ ಎಂದು ಮಾಲಿಂಗ ಕಳೆದ ಮಾರ್ಚ್‌ನಲ್ಲಿ ತಿಳಿಸಿದ್ದರು. ಆದರೆ ಇದೀಗ ತನ್ನ ನಿರ್ಧಾರವನ್ನು ಬದಲಿಸಿದ್ದು ನಿವೃತ್ತಿ ದಿನವನ್ನು ಮುಂದೂಡಲು ಬಯಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ