ಅರ್ಚನಾ ಕಾಮತ್‌-ಸಥಿಯನ್‌ ಜೋಡಿಗೆ ಮಿಶ್ರ ಟಿಟಿ ಬಂಗಾರ

Team Udayavani, Jul 22, 2019, 5:44 AM IST

ಕಟಕ್‌: ಕಾಮನ್ವೆಲ್ತ್‌ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮತ್ತೂಂದು ಬಂಗಾರದ ಪದಕ ಒಲಿದಿದೆ. ರವಿವಾರದ ಮಿಕ್ಸೆಡ್‌ ಡಬಲ್ಸ್‌ ಸ್ಪರ್ಧೆಯಲ್ಲಿ ಅರ್ಚನಾ ಕಾಮತ್‌-ಜಿ. ಸಥಿಯನ್‌ ಈ ಸಾಧನೆ ಮಾಡಿದರು.

ಫೈನಲ್‌ನಲ್ಲಿ ಅರ್ಚನಾ-ಸಥಿಯನ್‌ 3-0 ಅಂತರದಿಂದ ಸಿಂಗಾಪುರದ ಪೆಂಗ್‌ ಯು ಎನ್‌ ಕೊಯೆನ್‌-ಗೊಯಿ ರುಯಿ ಕ್ಸುವಾನ್‌ ಜೋಡಿಯನ್ನು ಹಿಮ್ಮೆಟ್ಟಿಸಿದರು.

ಸೆಮಿಫೈನಲ್‌ನಲ್ಲಿ ಇದೇ ಸಿಂಗಾಪುರದ ಜೋಡಿ ಭಾರತದ ಶ್ರೀಜಾ ಅಕುಲಾ-ಅಚಂತ ಶರತ್‌ ಕಮಲ್‌ ಅವರಿಗೆ ಸೋಲುಣಿಸಿತ್ತು. ಫೈನಲ್‌ನಲ್ಲಿ ಭಾರತದ ಮತ್ತೂಂದು ಜೋಡಿ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿ ಯಾಯಿತು. ಇದು ಈ ಕೂಟದಲ್ಲಿ ಭಾರತಕ್ಕೆ ಒಲಿದ 3ನೇ ಚಿನ್ನದ ಪದಕ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ