ಇಂಗ್ಲೆಂಡ್‌ ಆಟಗಾರ್ತಿ ವ್ಯಾಟ್‌ ಜತೆ ಅರ್ಜುನ್‌ ತೆಂಡುಲ್ಕರ್‌ ಪಾರ್ಟಿ

Team Udayavani, Aug 8, 2018, 6:00 AM IST

ಲಂಡನ್‌: ಇಂಗ್ಲೆಂಡ್‌ನ‌ ಖ್ಯಾತ ಕ್ರಿಕೆಟ್‌ ಆಟಗಾರ್ತಿ ಡೇನಿಯಲ್‌ ವ್ಯಾಟ್‌ ಜತೆಗೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡುಲ್ಕರ್‌ ಭರ್ಜರಿ ಪಾರ್ಟಿ ಮಾಡಿದ್ದಾರೆ. ಮಧ್ಯಾಹ್ನ ಹೊಟೇಲ್‌ವೊಂದರಲ್ಲಿ ಇವರಿಬ್ಬರು ಹೊಟ್ಟೆತುಂಬಾ ಊಟ ಮಾಡಿದ್ದಾರೆ. ಬಳಿಕ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ಅರ್ಜುನ್‌ ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಭಾರೀ ಸಂಖ್ಯೆಯಲ್ಲಿ ಲೈಕ್ಸ್‌, ಕಾಮೆಂಟ್‌ ಬಂದಿದೆ. 

ಅರ್ಜುನ್‌ ತೆಂಡುಲ್ಕರ್‌ ಇತ್ತೀಚೆಗೆ ಲಂಕಾದ ವಿರುದ್ಧದ ಅಂಡರ್‌ 19 ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ವ್ಯಾಟ್‌ 2014ರಲ್ಲಿ ವಿರಾಟ್‌ ಕೊಹ್ಲಿ “ವಿಲ್‌ ಯೂ ಮ್ಯಾರಿ ಮೀ…’ ಎಂದು ಟ್ವೀಟ್‌ ಮಾಡಿ ಭಾರೀ ಸುದ್ದಿಯಾಗಿದ್ದರು. ಆದರೆ ಕೊಹ್ಲಿ ವ್ಯಾಟ್‌ಗೆ ತಿರುಗಿ ಉತ್ತರ ನೀಡಲು ಹೋಗದೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಅವರನ್ನು ವಿವಾಹವಾಗಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ