ಸಿನ್ಸಿನಾಟಿ ಮಾಸ್ಟರ್ ಟೆನಿಸ್: ಬಾರ್ಟಿ ಮುನ್ನಡೆ
Team Udayavani, Aug 16, 2019, 5:45 AM IST
ಸಿನ್ಸಿನಾಟಿ: ಅಗ್ರ ಶ್ರೇಯಾಂಕದ ಆ್ಯಶ್ಲಿ ಬಾರ್ಟಿ ಮತ್ತು ಸಿಮೋನಾ ಹಾಲೆಪ್ “ಸಿನ್ಸಿನಾಟಿ ಮಾಸ್ಟರ್’ ಟೆನಿಸ್ ಕೂಟದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಮುನ್ನಡೆದಿದ್ದಾರೆ.
ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಟಿ ನಿಧಾನಗತಿಯ ಆಟ ಆರಂಭಿಸಿದ್ದರೂ ಆಬಳಿಕ ಅಮೋಘ ವಾಗಿ ಆಡಿ ಮರಿಯಾ ಶರಪೋವಾ ಅವರನ್ನು 6-4, 6-1 ಸೆಟ್ಗಳಿಂದ ಸೋಲಿಸಿದರು.
ಹಾಲೆಪ್ಗೆ ಕಠಿನ ಗೆಲುವು
ಹಾಲೆಪ್ ಶಕ್ತಿಶಾಲಿ ಸರ್ವ್ಗಳ ಏಕ್ತರೀನಾ ಅಲೆಕ್ಸಾಂಡ್ರೋವಾ ಅವರನ್ನು 3-6, 7-5, 6-4 ಸೆಟ್ಗಳಿಂದ ಉರುಳಿಸಿದರು.ವಿಶ್ವದ ನಂ.1 ನವೋಮಿ ಒಸಾಕಾ ಅವರು ಅಲಿಯಾಕ್ಸಾಂಡ್ರಾ ಸಾಸ್ನೊವಿಚ್ ಅವರನ್ನು 7-6 (3), 2-6, 6-2 ಸೆಟ್ಗಳಿಂದ ಸೋಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ