ಸದ್ಯ ನಿವೃತ್ತಿ ಇಲ್ಲ: ಲಿಯಾಂಡರ್ ಪೇಸ್
Team Udayavani, Jan 6, 2017, 3:45 AM IST
ಚೆನ್ನೈ: ನಿವೃತ್ತಿ ಬಗ್ಗೆ ತಾನು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಮುಂದಿನ ವರ್ಷ ಕೂಡ ಚೆನ್ನೈ ಓಪನ್ ಆಡುವುದನ್ನು ಎದುರು ನೋಡುತ್ತಿದ್ದೇನೆ ಮತ್ತು ಹೊಸ ಜತೆಗಾರನೊಂದಿಗೆ ಗ್ರಾÂನ್ಸ್ಲಾಮ್ ಗೆಲ್ಲಲು ಉತ್ಸುಕನಾಗಿದ್ದೇನೆ ಎಂದು ಖ್ಯಾತ ಟೆನಿಸ್ ಆಟಗಾರ ಲಿಯಾಂಡ್ ಪೇಸ್ ಹೇಳಿದ್ದಾರೆ.ಶೀಘ್ರವೇ ನಿವೃತ್ತಿ ಎನ್ನುವ ಸುದ್ದಿಯನ್ನು ತಳ್ಳಿಹಾಕಿದ್ದಾರೆ.
“ನಾನು ಇನ್ನಷ್ಟು ಬಲಶಾಲಿಯಾಗಿ ಪ್ರಬಲ ಸ್ಪರ್ಧೆ ನೀಡಲು ಬಯಸುತ್ತೇನೆ. ಆದರೆ ಸೋಮ್ದೇವ್ ನಿವೃತ್ತಿಯ ಬಳಿಕ ನಾನು ನೀಡಿರುವ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾಳೆಯೋ, 6 ತಿಂಗಳ ಅನಂತರವೋ, ಯಾವಾಗಲಾದರೂ ನಿವೃತ್ತಿ ಘೋಷಿಸಬೇಕಾಗುತ್ತದೆ’ ಎಂದು ತಿಳಿಸಿದ್ದಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ