Udayavni Special

ಎಟಿಪಿ ಟೆನಿಸ್‌: ಜಾನ್‌ ಇಸ್ನರ್‌ ಫೈನಲಿಗೆ


Team Udayavani, Jul 22, 2019, 5:18 AM IST

isner

ನ್ಯೂಪೋರ್ಟ್‌: ಇಲ್ಲಿನ ರೋಡ್‌ ಐಲ್ಯಾಂಡ್‌ನ‌ಲ್ಲಿ ನಡೆಯುತ್ತಿರುವ ಎಟಿಪಿ ಗ್ರಾಸ್‌ ಕೋರ್ಟ್‌ ಕೂಟದಲ್ಲಿ ಮೂರು ಬಾರಿಯ ಚಾಂಪಿಯನ್‌ ಜಾನ್‌ ಇಸ್ನರ್‌ ಕಠಿನ ಹೋರಾಟದಲ್ಲಿ 4ನೇ ಶ್ರೇಯಾಂಕದ ಫ್ರಾನ್ಸ್‌ನ ಯುಗೊ ಹಂಬರ್ಟ್‌ ಅವರನ್ನು ಸೋಲಿಸಿ ಫೈನಲ್‌ ಹಂತಕ್ಕೇರಿದರು.

ಮೊದಲೆರಡು ಸೆಟ್‌ಗಳಲ್ಲಿ ಇಸ್ನರ್‌ ಮತ್ತು ಹಂಬರ್ಟ್‌ ತಮ್ಮ ಸರ್ವೀಸ್‌ ಬ್ರೇಕ್‌ ಮಾಡಲು ಆಸ್ಪದ ಕೊಡಲಿಲ್ಲ. ಹೀಗಾಗಿ ಸೆಟ್‌ ಟೈಬ್ರೇಕರ್‌ಗೆ ಹೋಯಿತು. ಮೊದಲ ಸೆಟ್‌ ಕಳೆದುಕೊಂಡ ಇಸ್ನರ್‌ ಆಬಳಿಕ ಅಮೋಘವಾಗಿ ಆಡಿ ಸತತ ಎರಡು ಸೆಟ್‌ಗಳನ್ನು ಗೆದ್ದು ಮುನ್ನಡೆದರು. ಇಸ್ನರ್‌ ಗೆಲುವಿನ ಅಂತರ 6-7 (4-7), 7-6 (7-5), 6-3.
ಕಳೆದ ಎಪ್ರಿಲ್‌ನಲ್ಲಿ ಮಯಾಮಿ ಯಲ್ಲಿ ನಡೆದ ಕೂಟದಲ್ಲಿ ಫೈನಲ್‌ ತಲುಪಿದ ಬಳಿಕ ಇಸ್ನರ್‌ ಪಾದದ ಸ್ನಾಯು ಸೆಳೆತದಿಂದಾಗಿ ಉತ್ತಮ ಪ್ರದರ್ಶನ ನೀಡಲು ವಿಫ‌ಲರಾಗಿದ್ದರು.

ಇಸ್ನರ್‌ ಫೈನಲ್‌ ಹೋರಾಟದಲ್ಲಿ ಏಳನೇ ಶ್ರೇಯಾಂಕದ ಕಜಾಕ್‌ಸ್ಥಾನದ ಅಲೆಕ್ಸಾಂಡರ್‌ ಬಬ್ಲಿಕ್‌ ಅವರನ್ನು ಎದುರಿಸಲಿದ್ದಾರೆ. ಬಬ್ಲಿಕ್‌ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಮಾರ್ಸೆಲ್‌ ಗ್ರ್ಯಾನೊಲ್ಲರ್ ಅವರನ್ನು 7-6 (7-5), 3-6, 6-4 ಸೆಟ್‌ಗಳಿಂದ ಕೆಡವಿದರು.

ಪೇಸ್‌ ಜೋಡಿ ಪರಾಭವ
ಹಾಲ್‌ ಆಫ್ ಫೇಮ್‌ ಕೂಟದ ಪುರುಷರ ಡಬಲ್ಸ್‌ನಲ್ಲಿ ಲಿಯಾಂಡರ್‌ ಪೇಸ್‌-ಮಾರ್ಕಸ್‌ ಡೇನಿಯಲ್‌ (ನ್ಯೂಜಿಲ್ಯಾಂಡ್‌) ಜೋಡಿ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿದೆ. ರವಿವಾರದ ಮುಖಾಮುಖೀಯಲ್ಲಿ ಶ್ರೇಯಾಂಕರಹಿತ ಮಾರ್ಸೆಲ್‌ ಗ್ರ್ಯಾನೊಲರ್- ಸರ್ಗಿ ಸ್ಟಾಖೋವ್‌ಸ್ಕಿ ಸೇರಿಕೊಂಡು ಇಂಡೋ-ಕಿವೀಸ್‌ ಜೋಡಿಯನ್ನು ಭಾರೀ ಹೋರಾಟ ನಡೆಸಿ 3-6, 7-6 (8), 11-9 ಅಂತರದಿಂದ ಮಣಿಸಿತು. ಲಿಯಾಂಡರ್‌ ಪೇಸ್‌ ಎಟಿಪಿ ಟೂರ್‌ ಸೆಮಿಫೈನಲ್‌ ತಲುಪಿದ ವಿಶ್ವದ 2ನೇ ಅತೀ ಹಿರಿಯ ಟೆನಿಸಿಗನಾಗಿದ್ದರು.

ಟಾಪ್ ನ್ಯೂಸ್

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಯಾವ ಶಿಕ್ಷೆ ಎದುರಿಸಲೂ ಸಿದ್ಧ: ಚು.ಆಯೋಗದ ಮುಖ್ಯಸ್ಥ ರಾಜೀವ್‌

ಯಾವ ಶಿಕ್ಷೆ ಎದುರಿಸಲೂ ಸಿದ್ಧ : ಚು.ಆಯೋಗದ ಮುಖ್ಯಸ್ಥ ರಾಜೀವ್‌ ಕುಮಾರ್‌

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

gyjftyryr

ರಾಜ್ಯದಲ್ಲಿಂದು 47563 ಕೋವಿಡ್ ಹೊಸ ಪ್ರಕರಣ ಪತ್ತೆ: 482 ಜನರ ಸಾವು  

ದಾವಣಗೆರೆಯಲ್ಲಿ 323 ಪಾಸಿಟಿವ್ ಪ್ರಕರಣಗಳು ಪತ್ತೆ, 372 ಮಂದಿ ಗುಣಮುಖ

ದಾವಣಗೆರೆಯಲ್ಲಿ 323 ಪಾಸಿಟಿವ್ ಪ್ರಕರಣಗಳು ಪತ್ತೆ, 372 ಮಂದಿ ಗುಣಮುಖ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಕನ್ನಡಿಗ ಪ್ರಸಿದ್ ಕೃಷ್ಣಗೂ ಕೋವಿಡ್ ಪಾಸಿಟಿವ್!

ಕನ್ನಡಿಗ ಪ್ರಸಿದ್ ಕೃಷ್ಣಗೂ ಕೋವಿಡ್ ಪಾಸಿಟಿವ್!

nadal

ಮ್ಯಾಡ್ರಿಡ್ ಓಪನ್: ಕ್ಲೇ ಕೋರ್ಟ್ ನಲ್ಲಿ ನಡಾಲ್ ವಿರುದ್ದ ಗೆದ್ದ ಜ್ವರೇವ್ ಸೆಮಿ ಫೈನಲ್ ಗೆ

ಕುಸ್ತಿ: ಟೋಕಿಯೊಗೆ ಸುಮಿತ್‌

ಕುಸ್ತಿ: ಟೋಕಿಯೊಗೆ ಸುಮಿತ್‌

ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌ ಮುಂದೂಡಿಕೆ  : ಸೈನಾ, ಶ್ರೀಕಾಂತ್‌ಗೆ ಟೋಕಿಯೊ ಮಾರ್ಗ ಬಂದ್‌

ಮಲೇಶ್ಯ ಓಪನ್‌ ಬ್ಯಾಡ್ಮಿಂಟನ್‌ ಮುಂದೂಡಿಕೆ : ಸೈನಾ, ಶ್ರೀಕಾಂತ್‌ಗೆ ಟೋಕಿಯೊ ಮಾರ್ಗ ಬಂದ್‌

MUST WATCH

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

udayavani youtube

ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾದ ಜನರನ್ನು ಊರಿಗೆ ಕಳುಹಿಸಿಕೊಡುವ ಮೂಲಕ ಮಾದರಿಯಾದ ಯುವಕರು

udayavani youtube

ಮೀನು‌ ಮಾರಾಟಕ್ಕೆ ನಗರಸಭೆ ಸಿಬ್ಬಂದಿ ಆಕ್ಷೇಪ

udayavani youtube

ಬಹು ದಿನಗಳ ಬಳಿಕ ಕಾಣಿಸಿಕೊಂಡ ಶಾಸಕ ರಮೇಶ್ ಜಾರಕಿಹೊಳಿ‌

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

ಹೊಸ ಸೇರ್ಪಡೆ

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಯಾವ ಶಿಕ್ಷೆ ಎದುರಿಸಲೂ ಸಿದ್ಧ: ಚು.ಆಯೋಗದ ಮುಖ್ಯಸ್ಥ ರಾಜೀವ್‌

ಯಾವ ಶಿಕ್ಷೆ ಎದುರಿಸಲೂ ಸಿದ್ಧ : ಚು.ಆಯೋಗದ ಮುಖ್ಯಸ್ಥ ರಾಜೀವ್‌ ಕುಮಾರ್‌

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.