ತ್ರಿದಿನ ಅಭ್ಯಾಸ ಪಂದ್ಯಕ್ಕೆ ಸ್ಟೀವನ್ ಸ್ಮಿತ್ ಅಣಿ
Team Udayavani, Aug 26, 2019, 5:06 AM IST
ಲಂಡನ್: ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಜೋಫ್ರಾ ಆರ್ಚರ್ ಅವರಿಂದ ಬೌನ್ಸರ್ ಏಟು ತಿಂದ ಸ್ಟೀವನ್ ಸ್ಮಿತ್ ಸ್ಪರ್ಧಾತ್ಮಕ ಕ್ರಿಕೆಟಿಗೆ ಮರಳಲು ಸಜ್ಜಾಗಿದ್ದಾರೆ. ಗುರುವಾರ ಡರ್ಬಿಶೈರ್ ವಿರುದ್ಧ ಆರಂಭವಾ ಗಲಿರುವ ತ್ರಿದಿನ ಪಂದ್ಯದಲ್ಲಿ ಸ್ಮಿತ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ಲಾರ್ಡ್ಸ್ ಟೆಸ್ಟ್ ಪಂದ್ಯದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಏಟು ತಿಂದ ಬಳಿಕವೂ ಸ್ಮಿತ್ ಬ್ಯಾಟಿಂಗಿಗೆ ಮರಳಿದ್ದರು. ಆದರೆ ವಿಶ್ರಾಂತಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಈಗ ನಡೆಯುತ್ತಿರುವ ಲೀಡ್ಸ್ ಟೆಸ್ಟ್ನಲ್ಲಿ ಸ್ಮಿತ್ ಆಡಲಿಳಿದಿಲ್ಲ. ಲಾರ್ಡ್ಸ್ ಟೆಸ್ಟ್ ಬಳಿಕ ರವಿವಾರ ಸ್ಮಿತ್ ಮೊದಲ ಸಲ ಅಭ್ಯಾಸಕ್ಕಿಳಿದು ಬೌಲರ್ಗಳನ್ನು ಎದುರಿಸಿದರು. 25 ನಿಮಿಷಗಳ ಕಾಲ ಸ್ಮಿತ್ ಅಭ್ಯಾಸ ನಡೆಸಿದ್ದು, ರನ್ನಿಂಗ್ ಮೂಲಕವೂ ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ