Udayavni Special

ವೋಜ್ನಿಯಾಕಿ ಕ್ವಾರ್ಟರ್‌ಫೈನಲಿಗೆ

Team Udayavani, Jan 22, 2018, 1:02 PM IST

22-34.jpg

ಮೆಲ್ಬರ್ನ್: ದ್ವಿತೀಯ ಶ್ರೇಯಾಂಕದ ಕ್ಯಾರೋಲಿನ್‌ ವೋಜ್ನಿಯಾಕಿ, ಸ್ಪೇನ್‌ನ ಕಾರ್ಲಾ ಸೂರೆಜ್‌ ನವಾರೊ ಮತ್ತು ಬೆಲ್ಜಿಯಂನ ಎಲಿಸೆ ಮಾರ್ಟೆನ್ಸ್‌ ಅವರು ಆಸ್ಟ್ರೇಲಿಯನ್‌ ಓಪನ್‌ನ ವನಿತಾ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ. 

ವೋಜ್ನಿಯಾಕಿ ಒಂದು ತಾಸಿಗಿಂತ ಮೊದಲೆ ಸ್ಲೊವಾಕಿಯಾದ ಮಗ್ಡಲೆನಾ ರಿಬರಿಕೋವಾ ಅವರನ್ನು 6-3, 6-0 ಸೆಟ್‌ಗಳಿಂದ ಸೋಲಿಸಿ ಅಂತಿಮ ಎಂಟರ ಸುತ್ತಿಗೇರಿದರು. 2012ರ ಬಳಿಕ ಅವರು ಕ್ವಾರ್ಟರ್‌ಫೈನಲಿಗೇರಿರುವುದು ಇದೇ ಮೊದಲ ಸಲವಾಗಿದೆ. ವೋಜ್ನಿಯಾಕಿ ಕ್ವಾರ್ಟರ್‌ಫೈನಲ್‌ನಲ್ಲಿ ಕಾರ್ಲಾ ಸೂರೆಜ್‌ ನವಾರೊ ಅವರ ಸವಾಲನ್ನು ಎದುರಿಸಲಿದ್ದಾರೆ. 

ನವಾರೊ ಇನ್ನೊಂದು ಪಂದ್ಯದಲ್ಲಿ ಇಸ್ಟೋನಿಯನ್‌ನ ಅನೆಟ್‌ ಕೊಂಟವೇಟ್‌ ಅವರನ್ನು 4-6, 6-4, 8-6 ಸೆಟ್‌ಗಳಿಂದ ಸೋಲಿಸಿದರು. ಇದೊಂದು ಕಠಿನ ಪಂದ್ಯ ವಾಗಿತ್ತು. ಅವರು ನಿಜವಾಗಿಯೂ ಉತ್ತಮವಾಗಿ ಆಟ ಆರಂಭಿಸಿದ್ದರು. ಎಂದು ನವಾರೊ ಹೇಳಿದರು. ನವಾರೊ ಫ್ರೆಂಚ್‌ ಮತ್ತು ಯುಎಸ್‌ ಓಪನ್‌ನಲ್ಲೂ ಕ್ವಾರ್ಟರ್‌ಫೈನಲಿಗೇರಿದ್ದರು. ಆದರೆ ಅಲ್ಲಿಂದ ಮುನ್ನಡೆಯಲಿಲ್ಲ. 

ಮಾಟೆನ್ಸ್‌ಗೆ ಗೆಲುವು
ಬೆಲ್ಜಿಯಂನ ಎಲಿಸೆ ಮಾರ್ಟೆನ್ಸ್‌ ಅವರು ಪೆಟ್ರಾ ಮಾರ್ಟಿಕ್‌ ಅವರನ್ನು ನೇರ ಸೆಟ್‌ಗಳಿಂದ ಕೆಡಹಿ ಕ್ವಾರ್ಟರ್‌ಫೈನಲ್‌ ತಲುಪಿದರು. 2012ರಲ್ಲಿ ಕಿಮ್‌ ಕ್ಲಿಸ್ಟರ್ ಬಳಿಕ ಇಲ್ಲಿ ಕ್ವಾರ್ಟರ್‌ಫೈನಲಿಗೇರಿದ ಬೆಲ್ಜಿಯಂನ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಮಾರ್ಟೆನ್ಸ್‌ ಪಾತ್ರರಾಗಿದ್ದಾರೆ. ಶ್ರೇಯಾಂಕರಹಿತ ಆಟಗಾರ್ತಿಯಾಗಿರುವ ಮಾರ್ಟೆನ್ಸ್‌ ಅವರು 7-6 (7-4), 7-5 ಸೆಟ್‌ಗಳಿಂದ ಜಯ ಸಾಧಿಸಿ ಅಂತಿಮ ಎಂಟರ ಸುತ್ತಿಗೆ ಮುನ್ನಡೆದರು. 

ಪೇಸ್‌-ರಾಜ ಜೋಡಿಗೆ ಸೋಲು
ಮೆಲ್ಬರ್ನ್:
ಭಾರತದ ಲಿಯಾಂಡರ್‌ ಪೇಸ್‌ ಮತ್ತು ಪುರವ್‌ ರಾಜ ಅವರು ಆಸ್ಟ್ರೇಲಿ ಯನ್‌ ಓಪನ್‌ನ ಪುರುಷರ ಡಬಲ್ಸ್‌ನ ಪ್ರಿ-ಕ್ವಾರ್ಟರ್‌ಫೈನಲ್‌ ಹೋರಾಟದಲ್ಲಿ ನೇರ ಸೆಟ್‌ಗಳ ಸೋಲು ಕಂಡಿದ್ದಾರೆ.

ಈ ಹೋರಾಟ ದಲ್ಲಿ ಪೇಸ್‌-ರಾಜ ಅವರು ಕೊಲಂಬಿಯಾದ ಜುವಾನ್‌ ಸೆಬಾಸ್ಟಿಯನ್‌ ಕಬಾಲ್‌ ಮತ್ತು ರಾಬರ್ಟ್‌ ಫ‌ರಾಹ್‌ ಅವರೆದುರು 1-6, 2-6 ಸೆಟ್‌ಗಳಿಂದ ಪರಾಭವಗೊಂಡರು.  ಶ್ರೇಯಾಂಕರಹಿತ ಆಟಗಾರರಾದ ಪೇಸ್‌-ರಾಜ ಒಂದು ತಾಸು ಮತ್ತು 9 ನಿಮಿಷಗಳವರೆಗೆ ಹೋರಾಡಿ ಕೊನೆಗೆ ಶರಣಾದರು. 

ಪಂದ್ಯದಲ್ಲಿ ಐದು ಬಾರಿ ಬ್ರೇಕ್‌ ಪಾಯಿಂಟ್‌ ಸಿಕ್ಕಿದರೂ ಪೇಸ್‌ ಮತ್ತು ರಾಜ ಅದರ ಸುದಪಯೋಗ ಮಾಡಿಕೊಳ್ಳಲು ವಿಫ‌ಲರಾದರು. ಪೇಸ್‌-ರಾಜ ಅವರನ್ನು ಕೆಡಹಿದ ಕಬಾಲ್‌-ಫ‌ರಾಹ್‌ ಕ್ವಾರ್ಟರ್‌ಫೈನಲಿಗೇರಿದರು. 

ಟಾಪ್ ನ್ಯೂಸ್

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

Bhuvan Ponnanna And Harshika Poonaccha Interview in Udayavani

ಪರೋಪಕಾರಾರ್ಥಂ ಇದಂ ಶರೀರಂ: ಉದಯವಾಣಿ ಜೊತೆ ನೆರವಿನ ಅನುಭವ ಹಂಚಿಕೊಂಡ ಭುವನ್,ಹರ್ಷಿಕಾ ಜೋಡಿ  

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

ಸಂಚಾರಿ ನಿಯಮ ಉಲ್ಲಂಘನೆ: ದೆಹಲಿ ಪೊಲೀಸರಿಂದ ರಾಬರ್ಟ್‌ ವಾದ್ರಾಗೆ ಚಲನ್‌

10

ನಾಲಿಗೆ ಹರಿಬಿಟ್ಟು ಜೈಲು ಸೇರಿದ ಬಾಲಿವುಡ್ ನಟಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-2

ಅಂದು ಅಂತಾರಾಷ್ಟ್ರೀಯ ಶೂಟರ್‌, ಇಂದು ಬೀದಿ ವ್ಯಾಪಾರಿ

ಒಲಿಂಪಿಕ್ಸ್‌: ಭಾರತದ  ಥೀಮ್‌ ಸಾಂಗ್‌ ಬಿಡುಗಡೆ

ಒಲಿಂಪಿಕ್ಸ್‌: ಭಾರತದ  ಥೀಮ್‌ ಸಾಂಗ್‌ ಬಿಡುಗಡೆ

ಟೆಸ್ಟ್ ಚಾಂಪಿಯನ್ ಶಿಪ್ ಗೆ ಮೂರು ಪಂದ್ಯಗಳ ಫೈನಲ್ ಬೇಕಿತ್ತು: ಸೋಲಿನ ಬಳಿಕ ವಿರಾಟ್

ಟೆಸ್ಟ್ ಚಾಂಪಿಯನ್ ಶಿಪ್ ಗೆ ಮೂರು ಪಂದ್ಯಗಳ ಫೈನಲ್ ಬೇಕಿತ್ತು: ಸೋಲಿನ ಬಳಿಕ ವಿರಾಟ್

ಒಲಿಂಪಿಕ್‌ ನಡೆಯುವ ಸ್ಥಳಗಳಲ್ಲಿ ಮದ್ಯ ನಿಷೇಧ

ಒಲಿಂಪಿಕ್‌ ನಡೆಯುವ ಸ್ಥಳಗಳಲ್ಲಿ ಮದ್ಯ ನಿಷೇಧ

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

ಸೌಥಂಪ್ಟನ್ ಮೈದಾನದಿಂದ ಇಬ್ಬರು ಪ್ರೇಕ್ಷಕರನ್ನು ಹೊರಹಾಕಿದ ಐಸಿಸಿ

MUST WATCH

udayavani youtube

ಶೀಘ್ರದಲ್ಲೇ ಕಾಲೇಜು ಆರಂಭಕ್ಕೆ ಸಿದ್ಧತೆ : ಡಾ.ಸಿ.ಎಸ್.ಅಶ್ವತ್ಥನಾರಾಯಣ

udayavani youtube

4G ಜಮಾನದಲ್ಲೂ ನೆಟ್ವರ್ಕ್ ಇಲ್ಲದೇ ಮಡಾಮಕ್ಕಿ ಮಕ್ಕಳ ಪರದಾಟ!

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

ಹೊಸ ಸೇರ್ಪಡೆ

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

ಡೆಲ್ಟಾ ರೂಪಾಂತರಿ ಸೋಂಕು ಪತ್ತೆ ಪ್ರಕರಣ : ಇಸ್ರೇಲ್‌ನಲ್ಲಿ ಮತ್ತೆ ಮಾಸ್ಕ್ ಕಡ್ಡಾಯ

Bhuvan Ponnanna And Harshika Poonaccha Interview in Udayavani

ಪರೋಪಕಾರಾರ್ಥಂ ಇದಂ ಶರೀರಂ: ಉದಯವಾಣಿ ಜೊತೆ ನೆರವಿನ ಅನುಭವ ಹಂಚಿಕೊಂಡ ಭುವನ್,ಹರ್ಷಿಕಾ ಜೋಡಿ  

08

ಲಾಕ್ ಡೌನ್ ನಿಯಮಗಳಲ್ಲಿ ಸಡಿಲಿಕೆ: ಮೈಸೂರು ಜನತೆಗೆ ಕೊಂಚ ರಿಲ್ಯಾಕ್ಸ್

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಸಿಡ್ನಿಯಲ್ಲಿ ಡೆಲ್ಟಾ ಅಬ್ಬರ: ಮನೆಗಳಿಂದ ಹೊರಬರದಂತೆ ಸೂಚನೆ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

ಜಮ್ಮು-ಕಾಶ್ಮೀರ: ಶೋಪಿಯಾದಲ್ಲಿ ಸೇನಾ ಎನ್ ಕೌಂಟರ್ ಗೆ ಶಂಕಿತ ಭಯೋತ್ಪಾದಕ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.