Australian Open: ಪ್ರಣಯ್‌, ಸಮೀರ್‌ ಕ್ವಾರ್ಟರ್‌ ಫೈನಲಿಗೆ


Team Udayavani, Jun 14, 2024, 12:54 AM IST

tennis

ಸಿಡ್ನಿ: ಭಾರತೀಯ ಶಟ್ಲರ್‌ಗಳಾದ ಎಚ್‌.ಎಸ್‌. ಪ್ರಣಯ್‌ ಮತ್ತು ಸಮೀರ್‌ ವರ್ಮ ಅವರು ಕಠಿನ ಗೆಲುವು ಸಾಧಿಸಿ ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಕ್ವಾರ್ಟರ್‌ಫೈನಲ್‌ ಹಂತಕ್ಕೇರಿದ್ದಾರೆ.

ಐದನೇ ಶ್ರೇಯಾಂಕದ ಪ್ರಣಯ್‌ ಕೇವಲ 46 ನಿಮಿಷಗಳ ಹೋರಾಟದಲ್ಲಿ ಇಸ್ರೇಲಿನ ಮಿಶಾ ಝಿಲ್ಬರ್‌ಮ್ಯಾನ್‌ ಅವರನ್ನು 21-17, 21-15 ಗೇಮ್‌ಗಳಿಂದ ಸುಲಭವಾಗಿ ಮಣಿಸಿ ಮುನ್ನಡೆದರು. ಇದೇ ವೇಳೆ ಸಮೀರ್‌ ವರ್ಮ ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಸಿಂಗಾಪುರದ ಲೋಹ್‌ ಕೀನ್‌ ಯೆ ಅವರನ್ನು 21-14, 14-21, 21-19 ಗೇಮ್‌ಗಳಿಂದ ಉರುಳಿಸಿ ಕ್ವಾರ್ಟರ್‌ಫೈನಲ್‌ ತಲುಪಿದರು.

ಮುಂದಿನ ಸುತ್ತಿನಲ್ಲಿ ಪ್ರಣಯ್‌ ದ್ವಿತೀಯ ಶ್ರೇಯಾಂಕದ ಜಪಾನಿನ ಕೊಡಾಯ್‌ ನರೋಕ ಅವರ ಸವಾಲನ್ನು ಎದುರಿಸಲಿದ್ದರೆ ಸಮೀರ್‌ ವರ್ಮ ಅವರು ಚೈನೀಸ್‌ ತೈಪೆಯ ಚುನ್‌ ಯಿ ಲಿನ್‌ ಅವರನ್ನು ಎದುರಿಸಲಿದ್ದಾರೆ.

ಆಕರ್ಷಿ ಕ್ವಾರ್ಟರ್‌ಫೈನಲಿಗೆ
ವನಿತೆಯರ ವಿಭಾಗದಲ್ಲಿ ಆಕರ್ಷಿ ಕಶ್ಯಪ್‌ ಆಸ್ಟ್ರೇಲಿಯದ ಕಾಯ್‌ ಕಿ ಬೆರ್ನೈಸ್‌ ಟೋಹ್‌ ಅವರನ್ನು 21-16, 21-13 ಗೇಮ್‌ಗಳಿಂದ ಕೆಡಹಿ ಕ್ವಾರ್ಟರ್‌ಫೈನಲ್‌ ತಲುಪಿದರು.

 

ಟಾಪ್ ನ್ಯೂಸ್

Elephant Attack ಸಂತ್ರಸ್ತರ ಸಮಿತಿ ರಚನೆ; ರಾಜ್ಯದಲ್ಲೇ ಮೊದಲ ಪ್ರಯೋಗ

Elephant Attack ಸಂತ್ರಸ್ತರ ಸಮಿತಿ ರಚನೆ; ರಾಜ್ಯದಲ್ಲೇ ಮೊದಲ ಪ್ರಯೋಗ

Shiruru Landslide: ನ್ಯಾಯಾಂಗ ತನಿಖೆಗೆ ಪ್ರಣವಾನಂದ ಶ್ರೀ ಆಗ್ರಹ

Shiruru Landslide: ನ್ಯಾಯಾಂಗ ತನಿಖೆಗೆ ಪ್ರಣವಾನಂದ ಶ್ರೀ ಆಗ್ರಹ

Dr.ಸತೀಶ್‌ ಪೂಜಾರಿ ಅವರಿಗೆ ನುಡಿನಮನ ಸಲ್ಲಿಸಿ ಜಿ.ಶಂಕರ್‌

Dr.ಸತೀಶ್‌ ಪೂಜಾರಿ ಅವರಿಗೆ ನುಡಿನಮನ ಸಲ್ಲಿಸಿ ಜಿ.ಶಂಕರ್‌

BC Road: ಬಿರುಗಾಳಿ; ಅಪಾರ ಹಾನಿ

BC Road: ಬಿರುಗಾಳಿ ಸಹಿತ ಮಳೆ; ಅಪಾರ ಹಾನಿ

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

Kasaragod ಯುವಕನಿಗೆ ಇರಿದ ಪ್ರಕರಣ: ನಾಲ್ವರು ಆರೋಪಿಗಳಿಗೆ ಸಜೆ, ದಂಡ

Kasaragod ಯುವಕನಿಗೆ ಇರಿದ ಪ್ರಕರಣ: ನಾಲ್ವರು ಆರೋಪಿಗಳಿಗೆ ಸಜೆ, ದಂಡ

Kumbla ಪಂಚಾಯತ್‌ ಫಂಡ್‌ನಿಂದ ಲಕ್ಷಾಂತರ ರೂ. ಲಪಟಾವಣೆ ಆರೋಪ: ತನಿಖೆ

Kumbla ಪಂಚಾಯತ್‌ ಫಂಡ್‌ನಿಂದ ಲಕ್ಷಾಂತರ ರೂ. ಲಪಟಾವಣೆ ಆರೋಪ: ತನಿಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Paris Games; ಒಲಿಂಪಿಕ್ಸ್‌ ಹಾಕಿ ತಂಡದಲ್ಲಿ ಆಸೀಸ್‌ ಕ್ರಿಕೆಟಿಗನ ಪತ್ನಿ!

Paris Games; ಒಲಿಂಪಿಕ್ಸ್‌ ಹಾಕಿ ತಂಡದಲ್ಲಿ ಆಸೀಸ್‌ ಕ್ರಿಕೆಟಿಗನ ಪತ್ನಿ!

America

Olympics: ಪ್ಯಾರಿಸ್‌ನಲ್ಲೂ ಅಮೆರಿಕ ಪ್ರಭುತ್ವ?

Will Dravid return to Rajasthan Royals?

IPL 2025; ರಾಜಸ್ಥಾನ್‌ ರಾಯಲ್ಸ್‌ಗೆ ಮರಳುವರೇ ದ್ರಾವಿಡ್‌?

Women’s Asia Cup 2024: Indian storms into Semi

Women’s Asia Cup 2024; ಭಾರತ ಅಜೇಯ ಆಟ; ಸೆಮಿಗೆ ಓಟ

Paris Olympics infected with Covid infection: First case detected

Paris ಒಲಿಂಪಿಕ್ಸ್‌ಗೆ ಸೋಕಿದ ಕೋವಿಡ್‌ ಸೋಂಕು: ಮೊದಲ ಪ್ರಕರಣ ಪತ್ತೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Elephant Attack ಸಂತ್ರಸ್ತರ ಸಮಿತಿ ರಚನೆ; ರಾಜ್ಯದಲ್ಲೇ ಮೊದಲ ಪ್ರಯೋಗ

Elephant Attack ಸಂತ್ರಸ್ತರ ಸಮಿತಿ ರಚನೆ; ರಾಜ್ಯದಲ್ಲೇ ಮೊದಲ ಪ್ರಯೋಗ

Shiruru Landslide: ನ್ಯಾಯಾಂಗ ತನಿಖೆಗೆ ಪ್ರಣವಾನಂದ ಶ್ರೀ ಆಗ್ರಹ

Shiruru Landslide: ನ್ಯಾಯಾಂಗ ತನಿಖೆಗೆ ಪ್ರಣವಾನಂದ ಶ್ರೀ ಆಗ್ರಹ

Dr.ಸತೀಶ್‌ ಪೂಜಾರಿ ಅವರಿಗೆ ನುಡಿನಮನ ಸಲ್ಲಿಸಿ ಜಿ.ಶಂಕರ್‌

Dr.ಸತೀಶ್‌ ಪೂಜಾರಿ ಅವರಿಗೆ ನುಡಿನಮನ ಸಲ್ಲಿಸಿ ಜಿ.ಶಂಕರ್‌

BC Road: ಬಿರುಗಾಳಿ; ಅಪಾರ ಹಾನಿ

BC Road: ಬಿರುಗಾಳಿ ಸಹಿತ ಮಳೆ; ಅಪಾರ ಹಾನಿ

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

Madikeri ಮಳೆಯಿಂದ ಉದುರುತ್ತಿರುವ ಕಾಫಿಕಾಯಿ: ಬೆಳೆಗಾರ ಕಂಗಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.