Udayavni Special

ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌: ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ


Team Udayavani, Oct 21, 2020, 11:00 PM IST

ಬಾಂಗ್ಲಾ ಆಟಗಾರ್ತಿ ಸಂಜಿದಾ ವಿಶಿಷ್ಟ ಹೆಜ್ಜೆ; ಬ್ಯಾಟ್‌ನೊಂದಿಗೆ ವೆಡ್ಡಿಂಗ್‌ ಫೋಟೋ ಶೂಟ್‌!

ಢಾಕಾ: ವಿಭಿನ್ನ ರೀತಿಯಲ್ಲಿ “ವೆಡ್ಡಿಂಗ್‌ ಫೋಟೋ ಶೂಟ್‌’ ನಡೆಸುವುದು ಈಗಿನ ಟ್ರೆಂಡ್‌. ಈ ನಿಟ್ಟಿನಲ್ಲಿ ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಟಗಾರ್ತಿ ಸಂಜಿದಾ ಇಸ್ಲಾಮ್‌ ವಿಶಿಷ್ಟ ಹೆಜ್ಜೆ ಇರಿಸಿದ್ದಾರೆ. ಮದುವೆಯ ಸಾಂಪ್ರದಾಯಕ ಉಡುಗೆಯಲ್ಲೇ ಅಂಗಳಕ್ಕಿಳಿದು, ಬ್ಯಾಟಿಂಗ್‌ ಮಾಡುವ ಶೈಲಿಯಲ್ಲಿ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದೀಗ ವೈರಲ್‌ ಆಗಿದೆ.

24 ವರ್ಷದ ಮಧ್ಯಮ ಕ್ರಮಾಂಕದ ಆಟಗಾರ್ತಿ ಸಂಜಿದಾ ಅವರ ವಿವಾಹ ಪ್ರಥಮ ದರ್ಜೆ ಕ್ರಿಕೆಟಿಗ ಮಿಮ್‌ ಮೊಸೆದ್ದೆಕ್‌ ಅವರೊಂದಿಗೆ ಇತ್ತೀಚೆಗೆ ನಡೆದಿತ್ತು. ಈ ಸಮಾರಂಭವನ್ನು ಸ್ಮರಣೀಯಗೊಳಿಸುವುದು ಅವರ ಉದ್ದೇಶವಾಗಿತ್ತು. ಹೀಗಾಗಿ ಮದುವಣಗಿತ್ತಿಯ ಉಡುಗೆಯಲ್ಲೇ ಅಂಗಳಕ್ಕಿಳಿದ ಸಂಜಿದಾ ಬ್ಯಾಟಿಂಗ್‌ ಶೈಲಿಯಲ್ಲಿ ಫೋಟೋ ಶೂಟ್‌ ಮಾಡಿಸಿಕೊಂಡರು.

ಈ ಚಿತ್ರ ಐಸಿಸಿಯ ವೆಬ್‌ಸೈಟ್‌ನಲ್ಲೂ ಹರಿದಾಡಿದೆ. “ಡ್ರೆಸ್‌, ಜ್ಯುವೆಲ್ಲರಿ, ಕ್ರಿಕೆಟರ್‌ ಬ್ಯಾಟ್‌’ ಎಂದು ಐಸಿಸಿ ಈ ಚಿತ್ರಕ್ಕೆ ಅಡಿಬರಹ ನೀಡಿದೆ!

ಸಂಜಿದಾ ಇಸ್ಲಾಮ್‌ ಬಾಂಗ್ಲಾ ಪರ 16 ಏಕದಿನ, 54 ಟಿ20 ಪಂದ್ಯ ಗಳನ್ನಾಡಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

kisan

ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಎರಡು ದಿನ ಮೊದಲೇ ಚರ್ಚೆಗೆ ಆಹ್ವಾನ !

ವಿಜಯಪುರ ಯುವಕರ ಸಾಧನೆ; ಎಚ್‌ಐವಿ ಸೋಂಕಿತರಿಗೆ ಆ್ಯಪ್‌

ವಿಜಯಪುರ ಯುವಕರ ಸಾಧನೆ; ಎಚ್‌ಐವಿ ಸೋಂಕಿತರಿಗೆ ಆ್ಯಪ್‌

Siddu

ಬಣ ಬಿಡದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ

Mission-Cenury

ಲಸಿಕೆ ರವಾನೆಗೆ ವಿಮಾನಗಳು ಸನ್ನದ್ಧ

ವಿಜ್ಞಾನಿಯ ಕೊಲೆಗೆ ಇಸ್ರೇಲ್‌ ಕಾರಣ?

ವಿಜ್ಞಾನಿಯ ಕೊಲೆಗೆ ಇಸ್ರೇಲ್‌ ಕಾರಣ?

ಇಂದು ಅಂತಾರಾಷ್ಟ್ರೀಯ ಏಡ್ಸ್‌ ದಿನ; ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡೋಣ

ಇಂದು ಅಂತಾರಾಷ್ಟ್ರೀಯ ಏಡ್ಸ್‌ ದಿನ; ಎಚ್‌ಐವಿ ಸೋಂಕಿನ ವಿರುದ್ಧ ಹೋರಾಡೋಣ

ಬುಲೆಟ್‌ ರೈಲಿಗೆ ಆತ್ಮನಿರ್ಭರ ಟಚ್‌

ಬುಲೆಟ್‌ ರೈಲಿಗೆ ಆತ್ಮನಿರ್ಭರ ಟಚ್‌






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Olypic

ಒಲಿಂಪಿಕ್ಸ್‌ ಮುಂದೂಡಿಕೆ; 3 ಬಿ. ಡಾಲರ್‌ಗೂ ಹೆಚ್ಚು ಖರ್ಚು

ಅಂತಿಮ ಏಕದಿನ, ಟಿ 20 ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್

ಅಂತಿಮ ಏಕದಿನ, ಟಿ 20 ಸರಣಿಯಿಂದ ಹೊರಬಿದ್ದ ಡೇವಿಡ್ ವಾರ್ನರ್, ಪ್ಯಾಟ್ ಕಮಿನ್ಸ್

loಭಾರತ-ಆಸ್ಟ್ರೇಲಿಯ ಜೋಡಿಯ ಪ್ರೇಮಪರ್ವ!

ಭಾರತ-ಆಸ್ಟ್ರೇಲಿಯ ಜೋಡಿಯ ಪ್ರೇಮಪರ್ವ!

kohli

ಸರಣಿ ಸೋತರೂ, ಹೊಸ ದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ !

love

ಭಾರತೀಯ ಯುವಕನಿಂದ ಲವ್ ಪ್ರಪೋಸ್; ಒಪ್ಪಿಗೆ ನೀಡಿದಳಾ ಆಸೀಸ್ ಯುವತಿ ? ವಿಡಿಯೋ ವೈರಲ್

MUST WATCH

udayavani youtube

ರೋಗ ನಿರ್ಮೂಲನೆಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯ ಮಹತ್ವವೇನು?

udayavani youtube

Success story of a couple In Agriculture | Integrated Farming | Udayavani

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

ಹೊಸ ಸೇರ್ಪಡೆ

kisan

ರೈತರ ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಎರಡು ದಿನ ಮೊದಲೇ ಚರ್ಚೆಗೆ ಆಹ್ವಾನ !

ವಿಜಯಪುರ ಯುವಕರ ಸಾಧನೆ; ಎಚ್‌ಐವಿ ಸೋಂಕಿತರಿಗೆ ಆ್ಯಪ್‌

ವಿಜಯಪುರ ಯುವಕರ ಸಾಧನೆ; ಎಚ್‌ಐವಿ ಸೋಂಕಿತರಿಗೆ ಆ್ಯಪ್‌

Siddu

ಬಣ ಬಿಡದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ

Mission-Cenury

ಲಸಿಕೆ ರವಾನೆಗೆ ವಿಮಾನಗಳು ಸನ್ನದ್ಧ

ವಿಜ್ಞಾನಿಯ ಕೊಲೆಗೆ ಇಸ್ರೇಲ್‌ ಕಾರಣ?

ವಿಜ್ಞಾನಿಯ ಕೊಲೆಗೆ ಇಸ್ರೇಲ್‌ ಕಾರಣ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.