Udayavni Special

ಕೆಎಸ್‌ಸಿಎಗೆ “ಬಿಸಿಸಿಐ ಬೆಸ್ಟ್‌  ಪಿಚ್‌’ ಪ್ರಶಸ್ತಿ


Team Udayavani, May 3, 2018, 6:00 AM IST

9.jpg

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) 2017-18ರ ಸಾಲಿನ “ಬೆಸ್ಟ್‌ ಪಿಚ್‌’ ಪ್ರಶಸ್ತಿಯನ್ನು ಬಿಸಿಸಿಐ ಘೋಷಿಸಿದೆ. ಈ ವಿಷಯವನ್ನು ಕರ್ನಾಟಕ ಕ್ರಿಕೆಟ್‌ ಸಂಸ್ಥೆ ಮಾಧ್ಯಮ ವಕ್ತಾರ ವಿನಯ್‌ ಮೃತ್ಯುಂಜಯ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ಸ್ಮರಣಿಕೆ ಹಾಗೂ 10 ಲಕ್ಷ ರೂ. ನಗದನ್ನು ಒಳಗೊಂಡಿದೆ. ಪಿಚ್‌ ಕ್ಯುರೇಟರ್‌ ಹಾಗೂ ಕ್ರೀಡಾಂಗಣ ನಿರ್ವಹಣಾ ಸಿಬಂದಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಿಸಿಸಿಐ ಈ ಪ್ರಶಸ್ತಿ ನೀಡುತ್ತಿದೆ. 

ಕ್ಯುರೇಟರ್‌ಗಳಿಗೆ ಅಭಿನಂದನೆ
ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ವಿನಯ್‌ ಮೃತ್ಯುಂಜಯ, “ಪ್ರಶಸ್ತಿ ಬಂದಿರುವುದಕ್ಕೆ ಖುಷಿಯಾಗುತ್ತಿದೆ. ಸ್ಪರ್ಧಾತ್ಮಕ ಪಿಚ್‌ ರೂಪಿಸುವಲ್ಲಿ ನಮ್ಮ ಕ್ಯುರೇಟರ್‌ಗಳಾದ ಶ್ರೀರಾಮ್‌ ಹಾಗೂ ಪ್ರಶಾಂತ್‌ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರ ಕೆಲಸವನ್ನು ಕೆಎಸ್‌ಸಿಎ ಅಭಿನಂದಿಸುತ್ತದೆ’ ಎಂದಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಆಂಜನೇಯ ಹೇಳಿಕೆಗೆ ಸಚಿವ ಪ್ರಭು ಚವ್ಹಾಣ್ ತಿರುಗೇಟು

ಮಾಜಿ ಸಚಿವ ಆಂಜನೇಯ ಮಾಡಿರುವ ಆರೋಪ ಸಾಬಿತಾದರೆ ರಾಜಕೀಯ ನಿವೃತ್ತಿ : ಸಚಿವ ಪ್ರಭು ಚವ್ಹಾಣ್

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್

ಯಮ ಯಾರಿಗೂ ಕರುಣೆ ತೋರುವುದಿಲ್ಲ, ಸುರೇಶ್ ಅಂಗಡಿ ಸಾವು ಅನ್ಯಾಯ: ಡಿ.ಕೆ ಶಿವಕುಮಾರ್

ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಕೋವಿಡ್ ಸೋಂಕಿನಿಂದ ಬಲಿ

ಬಸವಕಲ್ಯಾಣ ಶಾಸಕ ನಾರಾಯಣ ರಾವ್ ಕೋವಿಡ್ ಸೋಂಕಿಗೆ ಬಲಿ

ವಿಜಯಪುರ ಬಹಿರ್ದೆಸೆಗೆ ಹೋಗಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ವಿಜಯಪುರ ಬಹಿರ್ದೆಸೆಗೆ ಹೋಗಿದ್ದ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಆಸೀಸ್ ಮಾಜಿ ಕ್ರಿಕೆಟಿಗ, ಕಮೆಂಟೇಟರ್ ಡೀನ್ ಜೋನ್ಸ್ ಮುಂಬೈನಲ್ಲಿ ನಿಧನ

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ

ಚೊಚ್ಚಲ ಟಿ20 ವಿಶ್ವಕಪ್ ಗೆಲುವಿನ ಸಂಭ್ರಮಕ್ಕೆ 13 ವರ್ಷ: ಇಲ್ಲಿದೆ ಆಕರ್ಷಕ ಫೋಟೋಗಳು

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಎನ್‌ಸಿಎ ತರಬೇತುದಾರರ ಗುತ್ತಿಗೆ ನವೀಕರಣವಿಲ್ಲ: ಬಿಸಿಸಿಐ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

ಬುರ್ಜ್‌ ಖಲೀಫಾಕ್ಕೆ ಕೆಕೆಆರ್‌ ವರ್ಣ

MUST WATCH

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani



ಹೊಸ ಸೇರ್ಪಡೆ

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

500ರೂ. ಕಳ್ಳತನ ಮಾಡಿದ್ದಾನೆ ಎಂದು ಸ್ನೇಹಿತನ ತಾಯಿಯೇ 14ವರ್ಷದ ಹುಡುಗನನ್ನು ಹೊಡೆದು ಕೊಂದಳು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗೊಯ್ ಆರೋಗ್ಯ ಸ್ಥಿತಿ ಗಂಭೀರ: ICUಗೆ ದಾಖಲು

ಯೋಜನೆಗಳ ಸದುಪಯೋಗಿಸಿಕೊಳ್ಳಿ

ಯೋಜನೆಗಳ ಸದುಪಯೋಗಿಸಿಕೊಳ್ಳಿ

ಕೋವಿಡ್ ಹೆಚ್ಚಳಕ್ಕೆ ಜನರ ನಿರ್ಲಕ್ಷ್ಯವೇ ಕಾರಣ

ಕೋವಿಡ್ ಹೆಚ್ಚಳಕ್ಕೆ ಜನರ ನಿರ್ಲಕ್ಷ್ಯವೇ ಕಾರಣ

ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿರಲಿ

ಪೌರಕಾರ್ಮಿಕರು ದುಶ್ಚಟಗಳಿಂದ ದೂರವಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.