ಲೈಂಗಿಕ ಕಿರುಕುಳ ಆರೋಪ: ಬಿಸಿಸಿಐ ಸಿಇಓ ಜೊಹಿರಿಗೆ ಕ್ಲೀನ್ ಚಿಟ್
Team Udayavani, Nov 21, 2018, 5:21 PM IST
ಹೊಸದಿಲ್ಲಿ : ಬಿಸಿಸಿಐ ಸಿಇಓ ರಾಹುಲ್ ಜೊಹಿರಿ ಅವರನ್ನು ಮೂವರು ಸದಸ್ಯರ ಆಡಳಿತಗಾರರ ಸಮಿತಿಯ ತನಿಖಾ ಮಂಡಳಿಯು ಲೈಂಗಿಕ ಕಿರುಕುಳದ ಆರೋಪಗಳಿಂದ ಮುಕ್ತಗೊಳಿಸಿ ಕ್ಲೀನ್ ಚಿಟ್ ನೀಡಿದೆ. ಮಾತ್ರವಲ್ಲದೆ ಅವರು ತತ್ಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗಬಹುದಾಗಿದೆ ಎಂದು ಹೇಳಿದೆ.
ಇಬ್ಬರು ಮಹಿಳೆಯರು ಮಾಡಿದ್ದ ದುರ್ನಡತೆಯ ಲೈಂಗಿಕ ಆರೋಪಗಳು ಕೇವಲ ಸೃಷ್ಟಿಸಲ್ಪಟ್ಟದೆಂದು ತನಿಖಾ ಮಂಡಳಿ ಹೇಳಿದ್ದು ಅರೋಪಗಳನ್ನು ಸಾರಾಸಗಟು ತಳ್ಳಿಹಾಕಿದೆ.
ಲೈಂಗಿಕ ಕಿರುಕುಳ ಮತ್ತು ದುರ್ನಡತೆಯ ಆರೋಪ ಕೇಳಿ ಬಂದಾಕ್ಷಣ ಜೊಹಿರಿ ಅವರಿಗೆ ಬಲವಂತದ ಮೂರು ವಾರಗಳ ರಜೆಯಲ್ಲಿ ಕಳುಹಿಸಲಾಗಿತ್ತು. ತನಿಖಾ ಮಂಡಳಿಯ ಓರ್ವ ಸದಸ್ಯರು ಜೊಹಿರಿ ಗೆ ಲಿಂಗ ಸೂಕ್ಷ್ಮತೆಯ ಆಪ್ತ ಸಮಾಲೋಚನೆಯನ್ನು ಶಿಫಾರಸು ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ