ಬೆಲ್ಜಿಯಂ ಹಾಕಿ ಸರಣಿ: ಭಾರತ ಅಜೇಯ

Team Udayavani, Oct 4, 2019, 5:33 AM IST

PTI10_3_2019_000231B

ಆಂಟೆರ್ಪ್‌ (ಬೆಲ್ಜಿಯಂ): ಭಾರತದ ಪುರುಷರ ಹಾಕಿ ತಂಡ ತನ್ನ ಬೆಲ್ಜಿಯಂ ಪ್ರವಾಸವನ್ನು ಅಜೇಯವಾಗಿ ಮುಗಿಸಿದೆ. ಗುರುವಾರ ಇಲ್ಲಿ ನಡೆದ ಮುಖಾಮುಖೀಯಲ್ಲಿ ವಿಶ್ವ ಚಾಂಪಿಯನ್‌ ಹಾಗೂ ಯುರೋಪಿಯನ್‌ ಚಾಂಪಿಯನ್‌ ಖ್ಯಾತಿಯ ಬೆಲ್ಜಿಯಂಗೆ 5-1 ಅಂತರದ ಸೋಲುಣಿಸಿ ಮೆರೆದಾಡಿತು.

ಇದರೊಂದಿಗೆ ಈ ಪ್ರವಾಸದಲ್ಲಿ ಆಡಲಾದ ಐದೂ ಪಂದ್ಯಗಳಲ್ಲಿ ಭಾರತ ಗೆದ್ದಂತಾಯಿತು. ಮೊದಲ ಪಂದ್ಯದಲ್ಲಿ ಬೆಲ್ಜಿಯಂಗೆ 2-0 ಗೋಲುಗಳ ಆಘಾತವಿಕ್ಕಿದ ಭಾರತ, ಮುಂದಿನೆರಡು ಮುಖಾಮುಖೀಗಳಲ್ಲಿ ಸ್ಪೇನ್‌ಗೆ 6-1 ಮತ್ತು 5-1 ಗೋಲುಗಳ ಸೋಲುಣಿಸಿತು. 4ನೇ ಸ್ಪರ್ಧೆಯಲ್ಲಿ ಮತ್ತೆ ಬೆಲ್ಜಿಯಂ ಮೇಲೆ ಸವಾರಿ ಮಾಡಿತು (2-1). ಗುರುವಾರದ ಕೊನೆಯ ಅವಕಾಶದಲ್ಲೂ ಬೆಲ್ಜಿಯಂ ಎಡವಿತು.

ಆಕ್ರಮಣಕಾರಿಯಾಗಿ ಮುನ್ನುಗ್ಗಿದ ಭಾರತ 7ನೇ ನಿಮಿಷದಲ್ಲೇ ಸಿಮ್ರನ್‌ಜಿàತ್‌ ಸಿಂಗ್‌ ಮೂಲಕ ಗೋಲಿನ ಖಾತೆ ತೆರೆಯಿತು. ಬಳಿಕ ಲಲಿತ್‌ ಕುಮಾರ್‌ ಉಪಾಧ್ಯಾಯ (35), ವಿವೇಕ್‌ ಸಾಗರ್‌ ಪ್ರಸಾದ್‌ (36), ಹರ್ಮನ್‌ಪ್ರೀತ್‌ ಸಿಂಗ್‌ (42) ಮತ್ತು ರಮಣ್‌ದೀಪ್‌ ಸಿಂಗ್‌ (43ನೇ ನಿಮಿಷ) ಗೋಲು ಬಾರಿಸುತ್ತ ಹೋದರು.

ಬೆಲ್ಜಿಯಂನ ಏಕೈಕ ಗೋಲು 39ನೇ ನಿಮಿಷದಲ್ಲಿ ಅಲೆಕ್ಸಾಂಡರ್‌ ಹೆಂಡ್ರಿಕ್ಸ್‌ ಅವರಿಂದ ದಾಖಲಾಯಿತು.

ಟಾಪ್ ನ್ಯೂಸ್

BCCI

Anshuman Gaekwad ಚಿಕಿತ್ಸೆಗೆ ಬಿಸಿಸಿಐ ಒಂದು ಕೋಟಿ ರೂ. ನೆರವು

Wimbledon

Wimbledon 2024: ಕಿರೀಟ ಉಳಿಸಿಕೊಂಡ ಕಾರ್ಲೋಸ್‌ ಅಲ್ಕರಾಜ

Peacock ಗಾಯಗೊಂಡ ನವಿಲಿಗೆ ಚಿಕಿತ್ಸೆ

Peacock ಗಾಯಗೊಂಡ ನವಿಲಿಗೆ ಚಿಕಿತ್ಸೆ

Heavy-rain

Heavy Rain: ಉತ್ತರ ಕನ್ನಡ, ಕೊಡಗು ಜಿಲ್ಲೆಯಲ್ಲಿ ಜು.15ಕ್ಕೆ ಶಾಲೆ, ಕಾಲೇಜಿಗೆ ರಜೆ

Zim-Out

IND vs ZIM T20: ಸತತ ನಾಲ್ಕು ಪಂದ್ಯ ಗೆದ್ದ ಭಾರತ, 4-1ರಲ್ಲಿ ಸರಣಿ ಕೈ ವಶ

BSF-1

Encounter: ಕುಪ್ವಾರದಲ್ಲಿ ಗಡಿ ನುಸುಳುತ್ತಿದ್ದ ಮೂವರು ಉಗ್ರರ ಹತ್ಯೆ

1-aa

Water issue; ತಮಿಳುನಾಡಿಗೆ 8,000 ಕ್ಯೂಸೆಕ್ ಕಾವೇರಿ ನೀರು ಬಿಡುತ್ತೇವೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI

Anshuman Gaekwad ಚಿಕಿತ್ಸೆಗೆ ಬಿಸಿಸಿಐ ಒಂದು ಕೋಟಿ ರೂ. ನೆರವು

Wimbledon

Wimbledon 2024: ಕಿರೀಟ ಉಳಿಸಿಕೊಂಡ ಕಾರ್ಲೋಸ್‌ ಅಲ್ಕರಾಜ

Zim-Out

IND vs ZIM T20: ಸತತ ನಾಲ್ಕು ಪಂದ್ಯ ಗೆದ್ದ ಭಾರತ, 4-1ರಲ್ಲಿ ಸರಣಿ ಕೈ ವಶ

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

Team India; ಶ್ರೀಶಾಂತ್‌ ವಿರುದ್ಧ ಧೋನಿ ಸಿಟ್ಟು: ಆತ್ಮಚರಿತ್ರೆಯಲ್ಲಿ ಅಶ್ವಿ‌ನ್‌ ಉಲ್ಲೇಖ

MUST WATCH

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

ಹೊಸ ಸೇರ್ಪಡೆ

BCCI

Anshuman Gaekwad ಚಿಕಿತ್ಸೆಗೆ ಬಿಸಿಸಿಐ ಒಂದು ಕೋಟಿ ರೂ. ನೆರವು

Wimbledon

Wimbledon 2024: ಕಿರೀಟ ಉಳಿಸಿಕೊಂಡ ಕಾರ್ಲೋಸ್‌ ಅಲ್ಕರಾಜ

Peacock ಗಾಯಗೊಂಡ ನವಿಲಿಗೆ ಚಿಕಿತ್ಸೆ

Peacock ಗಾಯಗೊಂಡ ನವಿಲಿಗೆ ಚಿಕಿತ್ಸೆ

Heavy-rain

Heavy Rain: ಉತ್ತರ ಕನ್ನಡ, ಕೊಡಗು ಜಿಲ್ಲೆಯಲ್ಲಿ ಜು.15ಕ್ಕೆ ಶಾಲೆ, ಕಾಲೇಜಿಗೆ ರಜೆ

Zim-Out

IND vs ZIM T20: ಸತತ ನಾಲ್ಕು ಪಂದ್ಯ ಗೆದ್ದ ಭಾರತ, 4-1ರಲ್ಲಿ ಸರಣಿ ಕೈ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.