ಬೆನ್ ಸ್ಟೋಕ್ಸ್ ಕ್ರಿಕೆಟ್ ಜೀವನ ಅತಂತ್ರ
Team Udayavani, Aug 7, 2018, 6:45 AM IST
ಬರ್ಮಿಂಗ್ಹ್ಯಾಮ್: ಭಾರತ ವಿರುದ್ಧ ನಡೆಯುವ 2ನೇ ಟೆಸ್ಟ್ನಿಂದ ಇಂಗ್ಲೆಂಡ್ನ ಖ್ಯಾತ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹೊರಬಿದ್ದಿದ್ದಾರೆ. ಸೋಮವಾರದಿಂದ ಅವರ ವಿರುದ್ಧ ಇಲ್ಲಿನ ಬ್ರಿಸ್ಟಲ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. ಅದು 5 ದಿನ ಮುಂದುವರಿಯಲಿದೆ.
ಇದು ಅವರಿಗೆ ಸದ್ಯಕ್ಕೆ ದ್ವಿತೀಯ ಟೆಸ್ಟನ್ನು ತಪ್ಪಿಸಿದರೂ ತೀರ್ಪು ಬಂದ ಮೇಲೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದೆ. ಅವರ ವೃತ್ತಿಜೀವನವನ್ನೇ ಮಬ್ಟಾಗಿಸಬಹುದು. ಕಾರಣ, ಸ್ಟೋಕ್ಸ್ ವಿರುದ್ಧ ದಾಖಲಾಗಿರುವುದು ಮಧ್ಯರಾತ್ರಿಯಲ್ಲಿ ಬಾರ್ ಹೊರಗೆ ಗಲಾಟೆ ಮಾಡಿ ಶಾಂತಿ ಕದಡಿದ ಪ್ರಕರಣ. 5 ದಿನದ ವಿಚಾರಣೆಯಲ್ಲಿ ಸ್ಟೋಕ್ಸ್ ತಮ್ಮನ್ನು ರಕ್ಷಿಸಿಕೊಳ್ಳಲು ವಿಫಲವಾದರೆ ಇಕ್ಕಟ್ಟಿಗೆ ಸಿಕ್ಕಲಿದ್ದಾರೆ. ಇಂಗ್ಲೆಂಡ್ ತಂಡವೂ ಇಕ್ಕಟ್ಟಿಗೆ ಸಿಕ್ಕಲಿದೆ. ಇಂಗ್ಲೆಂಡಿನ ಮೊದಲ ಟೆಸ್ಟ್ ಗೆಲುವಿನಲ್ಲಿ ಸ್ಟೋಕ್ಸ್ ಪಾತ್ರ ಮಹತ್ವದ್ದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!