ನಕಲಿ ವೀಸಾ ಸುಳಿಯಲ್ಲಿ ಟೆನಿಸ್ ಲೋಕದ ದಂತಕಥೆ ಬೆಕರ್
Team Udayavani, Jun 22, 2018, 12:04 PM IST
ಬಂಗುಯ್ (ಕೇಂದ್ರ ಆಫ್ರಿಕ): ಟೆನಿಸ್ ಲೋಕದ ದಂತಕಥೆ, ಜರ್ಮನಿಯ ಬೋರಿಸ್ ಬೆಕರ್ ಹೊಂದಿರುವ ತನ್ನ ರಾಜ ತಾಂತ್ರಿಕ ಪಾಸ್ಪೋರ್ಟ್ ನಕಲಿ ಎಂದು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ (ಸಿಎಆರ್) ಸರ್ಕಾರ ಘೋಷಿಸಿದೆ.
ಇತ್ತೀಚೆಗಷ್ಟೆ, ಜರ್ಮನಿಯ ಫ್ರಾಂಕ್ಫರ್ಟ್ ನಿಯತಕಾಲಿಕೆಗೆ ನೀಡಿದ್ದ ಸಂದರ್ಶನದಲ್ಲಿ ಬೆಕರ್, ತಾವು ಸಿಎಆರ್ನ ರಾಜತಂತ್ರಜ್ಞ ಸ್ಥಾನಮಾನ ಹೊಂದಿರುವುದಾಗಿ ತಿಳಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಆರ್ ವಿದೇಶಾಂಗ ಸಚಿವ ಚೆರುಬಿನ್ ಮೊಲೊಗ್ಬಾಮ, “2014ರಲ್ಲಿ ಕಳುವಾಗಿದ್ದ ಪಾಸ್ಪೋರ್ಟ್ ಬೋರಿಸ್ ಬಳಿಯಿದೆ. ಅಲ್ಲದೆ, ಆ ಪಾಸ್ಪೋರ್ಟ್ನಲ್ಲಿ ಅದನ್ನು ನೀಡಿದ ದಿನಾಂಕವನ್ನು 2018ರ ಮಾ.19 ಎಂದು ಉಲ್ಲೇಖೀಸಲಾಗಿದೆ. ಅದರಲ್ಲಿ ಸಿಎಆರ್ ವಿದೇಶಾಂಗ ಸಚಿವರಾದ ಚಾರ್ಲ್ಸ್ ಆರ್ಮೆಲ್ ಡೌಬೆನ್ ಅವರ ಸಹಿ ಹಾಗೂ ಇಲಾಖೆಯ ಮುದ್ರೆಯೂ ಇಲ್ಲ” ಎಂದು ಅವರು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ
CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ
IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?