ಬೌಲರ್ಗಳಿಂದ ಗೆದ್ದೆವು: ಗ್ಲೆನ್ ಮ್ಯಾಕ್ಸ್ವೆಲ್
Team Udayavani, Apr 12, 2017, 3:12 PM IST
ಇಂದೋರ್: ಆರ್ಸಿಬಿ ವಿರುದ್ಧದ ಈ ಜಯಕ್ಕೆ ಬೌಲರ್ಗಳೇ ಕಾರಣ ಎಂದವರು ಪಂಜಾಬ್ ಕಪ್ತಾನ, ಕಾಂಗರೂ ನಾಡಿನ ಮತ್ತೂಬ್ಬ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ವೆಲ್.
“ನಮ್ಮ ಪಾಲಿಗೆ ಈ ಐಪಿಎಲ್ ಒಂದು ಅಮೋಘ ಆರಂಭ. ಇದೊಂದು ವಿಶೇಷ ಅನುಭವ. ಬೌಲರ್ಗಳ ನಿಯಂತ್ರಿತ ಪ್ರದರ್ಶನದಿಂದ ಗೆಲುವು ಒಲಿದು ಬಂತು. ಪವರ್ ಪ್ಲೇ ಅವಧಿಯಲ್ಲಿ ಬರೀ 23 ರನ್ ಬಿಟ್ಟುಕೊಟ್ಟದ್ದು ಅಮೋಘ ಸಾಧನೆಯೇ ಸರಿ…’ ಎಂದು ಮ್ಯಾಕ್ಸ್ವೆಲ್ ಹೇಳಿದರು.
“ಈ ಪಿಚ್ನ ಸಂಪೂರ್ಣ ಲಾಭವನ್ನು ಪಡೆಯುವಲ್ಲಿ ನಮ್ಮ ಬೌಲರ್ಗಳು ಯಶ್ವಿಯಾಗಿದ್ದಾರೆ. ಅವರಿಂದ ಇದಕ್ಕಿಂತ ಹೆಚ್ಚೇನನ್ನೂ ಸಾಧಿಸುವಂತೆ ನಾನು ಅವರಲ್ಲಿ ಹೇಳುತ್ತಿಲ್ಲ…’ ಎಂದರು.
ಪಂಜಾಬ್ ತನ್ನ ಮೊದಲ ಪಂದ್ಯದಲ್ಲಿ ಪುಣೆ ವಿರುದ್ಧ 6 ವಿಕೆಟ್ ಜಯ ಸಾಧಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು