ಸ್ಪರ್ಧೆಯ ವೇಳೆ ಬಾಕ್ಸರ್ ಸಾವು
Team Udayavani, Jul 25, 2019, 5:17 AM IST
ಮಾಸ್ಕೊ: ಅಮೆರಿಕದ ಮೇರಿಲ್ಯಾಂಡ್ನಲ್ಲಿ ನಡೆದ ಬಾಕ್ಸಿಂಗ್ ಸ್ಪರ್ಧೆಯೊಂದರ ವೇಳೆ ಮೆದುಳಿನ ಆಘಾತಕ್ಕೆ ಸಿಲುಕಿದ ರಶ್ಯದ ಬಾಕ್ಸರ್ ಮ್ಯಾಕ್ಸಿಮ್ ದದಾ ಶೆವ್ ಮೃತಪಟ್ಟಿದ್ದಾರೆ ಎಂದು ರಶ್ಯನ್ ಬಾಕ್ಸಿಂಗ್ ಫೆಡರೇಶನ್ ಪ್ರಕಟಿಸಿದೆ.
ಪೋರ್ಟೊರಿಕೊದ ಬಾಕ್ಸರ್ ಸುಬ್ರಿàಯೆಲ ಮತಿಯಾಸ್ ಅವರೊಂದಿಗಿನ ಸೂಪರ್ ಲೈಟ್ವೇಟ್ ಕಾದಾಟದ ವೇಳೆ 28ರ ಹರೆಯದ ದದಾಶೆವ್ ಮಿದುಳಿನ ಗಾಯಕ್ಕೆ ಒಳಗಾದರು. ತತ್ಕ್ಷಣ ವಾಷಿಂಗ್ಟನ್ನ ಆಸ್ಪತ್ರೆಯೊಂದರಲ್ಲಿ ಅವರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಶುಕ್ರವಾರ ಈ ಸ್ಪರ್ಧೆ ನಡೆದಿತ್ತು. 11ನೇ ಸುತ್ತಿನ ವೇಳೆ ರಿಂಗ್ನ ಒಂದು ಬದಿಯಲ್ಲಿದ್ದ ಜೇಮ್ಸ್ ಮೆಕ್ಗ್ರಿಟ್ ಕಾದಾಟವನ್ನ ನಿಲ್ಲಿಸಿದ್ದರು. “ಮ್ಯಾಡ್ ಮ್ಯಾಕ್ಸ್’ ಖ್ಯಾತಿಯ ದದಾಶೆವ್ ಅವರಿಗೆ ವಿಶ್ರಾಂತಿ ಕೊಠಡಿಗೆ ನಡೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ