ಬಾಕ್ಸಿಂಗ್‌: ರಾಜ್ಯದ ಅಂಜುಗೆ ಬೆಳ್ಳಿ, ಭಾರತಕ್ಕೆ 12 ಪದಕ

Team Udayavani, Aug 19, 2019, 7:43 PM IST

ನವದೆಹಲಿ: ಸರ್ಬಿಯಾದಲ್ಲಿ ಮುಕ್ತಾಯಗೊಂಡ ಕಿರಿಯರ ಮಹಿಳಾ ಬಾಕ್ಸಿಂಗ್‌ ಕೂಟದಲ್ಲಿ ಭಾರತ ನಾಲ್ಕು ಚಿನ್ನದ ಪದಕ ಸೇರಿದಂತೆ ಒಟ್ಟಾರೆ 12 ಪದಕ ಗೆದ್ದಿದೆ.

ತಮನ್ನಾ (48ಕೆ.ಜಿ), ಅಂಬೆಶೋರಿ ದೇವಿ (57 ಕೆ.ಜಿ), ಪ್ರೀತಿ ದಹಿಯಾ (60 ಕೆ.ಜಿ), ಪ್ರಿಯಾಂಕ (66 ಕೆ.ಜಿ) ಕ್ರಮವಾಗಿ ಚಿನ್ನದ ಪದಕ ಗೆದ್ದರು.

ಕರ್ನಾಟಕ ಅಂಜು ದೇವಿ (50 ಕೆ.ಜಿ), ಸಿಮ್ರಾನ್‌ ವರ್ಮ (52 ಕೆ.ಜಿ), ಮಾನ್ಸಿ ದಲಾಲ್‌ (75 ಕೆ.ಜಿ) ಹಾಗೂ ತನಿಶ್‌ಬೀರ್‌ ಕೌರ್‌ ಸಂಧು (80 ಕೆ.ಜಿ) ವಿಭಾಗದಲ್ಲಿ ತಲಾ ಬೆಳ್ಳಿ ಪದಕ ಪಡೆದರು.

ಅಶ್ರೇಯಾ ನಾಯ್ಕ (63 ಕೆ.ಜಿ), ನೇಹಾ (54 ಕೆ.ಜಿ), ಖುಷಿ (70 ಕೆ.ಜಿ) ಹಾಗೂ ಅಲ್‌ಫಿಯಾ ಅಕ್ರಂ ಖಾನ್‌ (80 ಕೆ.ಜಿ) ವಿಭಾಗದಲ್ಲಿ ಕ್ರಮವಾಗಿ ಕಂಚಿನ ಪದಕ ಗೆದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ