16ರ ಸುತ್ತು ಪ್ರವೇಶಿಸಿದ ಕೆನಡಾ

Team Udayavani, Jun 17, 2019, 6:12 AM IST

ಗ್ರೆನೋಬಲ್ (ಸ್ಪೇನ್‌): ವನಿತಾ ವಿಶ್ವಕಪ್‌ ಫ‌ುಟ್ಬಾಲ್ ಪಂದ್ಯಾವಳಿಯಯಲ್ಲಿ ಸತತ 2 ಜಯ ಸಾಧಿಸಿದ ಕೆನಡಾ ‘ಇ’ ವಿಭಾಗದದಿಂದ 16ರ ಸುತ್ತು ಪ್ರವೇಶಿಸಿದೆ. ಶನಿವಾರ ರಾತ್ರಿಯ ಪಂದ್ಯದಲ್ಲಿ ಕೆನಡಾ 2-0 ಗೋಲುಗಳಿಂದ ನ್ಯೂಜಿಲ್ಯಾಂಡಿಗೆ ಆಘಾತವಿಕ್ಕಿತು.

ಕೆನಡಾ ಪರ ಜೆಸ್ಸಿ ಅಲೆಕ್ಸಾಂಡ್ರಾ ಫ್ಲೆಮಿಂಗ್‌ ಮತ್ತು ನಿಶೆಲ್ ಪ್ಯಾಟ್ರಿಸ್‌ ಪ್ರಿನ್ಸ್‌ ಗೋಲು ಬಾರಿಸಿದರು. ‘ಎ’ ವಿಭಾಗದ ಮತ್ತೂಂದು ಅಜೇಯ ತಂಡವೆಂದರೆ ನೆದರ್ಲೆಂಡ್‌. ‘ಎಫ್’ ವಿಭಾಗದ ಮುಖಾಮುಖೀಯಲ್ಲಿ ಸ್ವೀಡನ್‌ 5-1 ಅಂತರದಿಂದ ಥಾಯ್ಲೆಂಡ್‌ಗೆ ಸೋಲುಣಿಸಿತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ