ದ್ವಿತೀಯ ಟೆಸ್ಟ್ಗೆ ಚಂಡಿಮಾಲ್
Team Udayavani, Aug 2, 2017, 8:40 AM IST
ಕೊಲಂಬೊ: ಗಾಯದಿಂದ ಚೇತರಿಸಿಕೊಂಡಿರುವ ಲಂಕಾ ತಂಡದ ನಾಯಕ ದಿನೇಶ್ ಚಂಡಿಮಾಲ್ ಭಾರತದ ವಿರುದ್ಧದ 2ನೇ ಟೆಸ್ಟ್ಗೆ ಲಭ್ಯರಾಗಲಿದ್ದಾರೆ.
ಗಾಲೆ ಟೆಸ್ಟ್ ವೇಳೆ ಚಂಡಿಮಾಲ್ ನ್ಯೂಮೋನಿಯಾದಿಂದ ನರಳುತ್ತಿದ್ದರು. ತಂಡವನ್ನು ರಂಗನ ಹೆರಾತ್ ಮುನ್ನಡೆಸಿದ್ದರು. ಎಡಗೈ ಬ್ಯಾಟ್ಸ್ ಮನ್ ಲಹಿರು ತಿರಿಮನ್ನೆ, ಎಡಗೈ ಸ್ಪಿನ್ನರ್ ಲಕ್ಷಣ ಸಂದಕನ್ ಅವರನ್ನೂ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಗಾಯಾಳು ಆಟಗಾರರಾದ ಗುಣರತ್ನೆ, ಲಕ್ಮಲ್ ತಂಡದಿಂದ ಬೇರ್ಪಟ್ಟಿದ್ದಾರೆ. ಗಾಯದಿಂದ ಚೇತರಿಸಿಕೊಂಡ ಹೆರಾತ್ ತಂಡದಲ್ಲಿ ಮುಂದುವರಿಯಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’
Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್ ಹೆಗ್ಡೆ
Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ
Subramanya ಏನೆಕಲ್ಲು: ಕಾರಿಗೆ ಗೂಡ್ಸ್ ಆಟೋ ಢಿಕ್ಕಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ