ಸೋಶಿಯಲ್ ಮೀಡಿಯಾದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹವಾ!
Team Udayavani, Nov 19, 2020, 9:38 AM IST
ಹೊಸದಿಲ್ಲಿ: ಈ ಸಲವೂ ಮುಂಬೈ ಐಪಿಎಲ್ ಚಾಂಪಿಯನ್ ಆಗಿರಬಹುದು, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬೀಸಿದ್ದು ಚೆನ್ನೈ ಸೂಪರ್ ಕಿಂಗ್ಸ್ ಹವಾ!
ಹೌದು, 13ನೇ ಐಪಿಎಲ್ ವೇಳೆ ಅತ್ಯಧಿಕ ಟ್ವೀಟ್ ಮಾಡಿದ ತಂಡವೆಂದರೆ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್. ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯುನ್ಸ್ ತಂಡಗಳಿವೆ.
ಮುಂಬೈ-ಚೆನ್ನೈ ನಡುವಿನ ಉದ್ಘಾಟನಾ ಪಂದ್ಯ ಅತ್ಯಧಿಕ ಟ್ವೀಟ್ಗಳಿಗೆ ಸಾಕ್ಷಿಯಾದ ಮುಖಾಮುಖಿಯಾಗಿದೆ. ಡಬಲ್ ಸೂಪರ್ ಓವರ್ ಕಂಡ ಮುಂಬೈ-ಪಂಜಾಬ್ ಪಂದ್ಯ ಟ್ವೀಟ್ ಲೆಕ್ಕಾಚಾರದಲ್ಲಿ 3ನೇ ಸ್ಥಾನದಲ್ಲಿದೆ. ಅತೀ ಹೆಚ್ಚು ಟ್ವೀಟ್ ಮಾಡಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದವರು ವಿರಾಟ್ ಕೊಹ್ಲಿ.
ಸಚಿನ್ ಗೋಲ್ಡನ್ ಟ್ವೀಟ್
“ಗೋಲ್ಡನ್ ಟ್ವೀಟ್’ ಹಿರಿಮೆ ಸಚಿನ್ ತೆಂಡುಲ್ಕರ್ ಪಾಲಾಗಿದೆ. ಅವರು ನಿಕೋಲಸ್ ಪೂರಣ್ ಅವರ ಕ್ಷೇತ್ರರಕ್ಷಣೆಯನ್ನು ಮೆಚ್ಚಿ, “ದಿಸ್ ಈಸ್ ದ ಬೆಸ್ಟ್ ಸೇವ್ ಐ ಹ್ಯಾವ್ ಸೀನ್ ಇನ್ ಮೈ ಲೈಫ್. ಸಿಂಪ್ಲಿ ಇನ್ಕ್ರೆಡಿಬಲ್!!’ ಎಂಬ ಟ್ವೀಟ್ 23 ಸಾವಿರ ರೀಟ್ವೀಟ್ ದಾಖಲೆಗೆ ಪಾತ್ರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್ ಮೆಂಟ್ ಮಾಡಿಕೊಂಡ ಜೋಡಿ
RC 17: ಮತ್ತೆ ಒಂದಾದ ರಂಗಸ್ಥಳಂ ತಂಡ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ