ಫಿಫಾ ವಿಶ್ವಕಪ್ ಪ್ಲೇ ಆಫ್: ಕ್ರೊವೇಶಿಯಕ್ಕೆ 3ನೇ ಸ್ಥಾನ
Team Udayavani, Dec 17, 2022, 10:59 PM IST
ದೋಹಾ: ಮೊರೊಕ್ಕೊವನ್ನು 2-1 ಅಂತರದಿಂದ ಮಣಿಸಿದ ಕಳೆದ ಸಲದ ರನ್ನರ್ ಅಪ್ ಕ್ರೊವೇಶಿಯ ಫಿಫಾ ವಿಶ್ವಕಪ್ನಲ್ಲಿ ಮೂರನೇ ಸ್ಥಾನದ ಗೌರವ ಸಂಪಾದಿಸಿದೆ.
7ನೇ ನಿಮಿಷದಲ್ಲೇ ಜಾಸ್ಕೊ ಗ್ವಾರ್ಡಿಯೋಲ್ ಕ್ರೊವೇಶಿಯದ ಖಾತೆ ತೆರೆದರು. ಎರಡೇ ನಿಮಿಷದಲ್ಲಿ ಮೊರೊಕ್ಕೊ ತಿರುಗಿ ಬಿತ್ತು. ಅರಾಫ್ ದರಿ ಗೋಲು ಸಿಡಿಸಿದರು.
ಹೀಗೆ 9ನೇ ನಿಮಿಷದಲ್ಲೇ 2 ಗೋಲು ದಾಖಲಾಯಿತು; ಪ್ಲೇ ಆಫ್ ಪಂದ್ಯದ ರೋಮಾಂಚನ ಹೆಚ್ಚಿತು.
42ನೇ ನಿಮಿಷದಲ್ಲಿ ಮಿಸ್ಲಾವ್ ಒರ್ಸಿಕ್ ಕ್ರೊವೇಶಿಯಕ್ಕೆ ಮುನ್ನಡೆ ಒಸಗಿಸುವಲ್ಲಿ ಯಶಸ್ವಿ ಯಾದರು. ಇದನ್ನು ಕ್ರೊವೇಶಿಯ ಕೊನೆಯ ತನಕವೂ ಉಳಿಸಿಕೊಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ