ಫುಟ್ ಬಾಲ್‌ ವಿಶ್ವಕಪ್‌: ಬ್ರಝಿಲ್‌ಗೆ ಆಘಾತ, ಕ್ರೊವೇಶಿಯ ಸೆಮಿಗೆ


Team Udayavani, Dec 10, 2022, 12:39 AM IST

ಫುಟ್ ಬಾಲ್‌ ವಿಶ್ವಕಪ್‌: ಬ್ರಝಿಲ್‌ಗೆ ಆಘಾತ, ಕ್ರೊವೇಶಿಯ ಸೆಮಿಗೆ

ಅಲ್‌ ರಯಾನ್‌: 2018ರ ಫ‌ುಟ್‌ಬಾಲ್‌ ವಿಶ್ವಕಪ್‌ ಹೊತ್ತಿಗೆ ಕ್ರೊವೇಶಿಯಕ್ಕೆ ದುರ್ಬಲ ಎಂಬ ಹೆಸರಿತ್ತು. ಆದರೂ ತಂಡ ಆ ಬಾರಿ ಫೈನಲ್‌ಗೇರಿತ್ತು. ಅಂತಹದ್ದೇ ಛಾತಿಯನ್ನು ತಂಡವು ಈ ಬಾರಿಯೂ ಮುಂದುವರಿಸಿದೆ.

ಅದ್ಭುತ ಪ್ರದರ್ಶನ ನೀಡಿ ಪ್ರೀ ಕ್ವಾರ್ಟರ್‌ ಫೈನಲ್‌ಗೇರಿದ್ದ ಅದು, ಅಲ್ಲಿ ಜಪಾನ್‌ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಮಣಿಸಿತ್ತು. ಶುಕ್ರವಾರ ಅಂತಹದ್ದೇ ಆಘಾತವನ್ನು ಬ್ರಝಿಲ್‌ಗೆ ನೀಡಿದ ಅದು ಸತತ ಎರಡನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದೆ.

ಐದು ಬಾರಿಯ ಚಾಂಪಿಯನ್‌ ಆಗಿರುವ ಬ್ರಝಿಲ್‌ ತಂಡವನ್ನು ಕ್ರೊವೇಶಿಯ ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಮಣಿಸಿದೆ!

ನಿಗದಿತ 90 ನಿಮಿಷಗಳಲ್ಲಿ ಗೋಲು ದಾಖಲಾಗ ದಿದ್ದಾಗ, ಪಂದ್ಯ ಹೆಚ್ಚುವರಿ 30 ನಿಮಿಷಗಳಿಗೆ ವಿಸ್ತರಿಸ ಲ್ಪಟ್ಟಿತು. 106ನೇ ನಿಮಿಷದಲ್ಲಿ ನೇಮರ್‌ ಗೋಲು ಬಾರಿಸಿದರು. ಆದರೆ ಅವಧಿ ಮುಗಿಯಲು ಇನ್ನು ಕೇವಲ 4 ನಿಮಿಷಗಳಿದ್ದಾಗ ಬ್ರೂನೊ ಪೆಟ್ಕೊವಿಕ್‌ ಪವಾಡ ನಡೆಸಿ ಗೋಲು ಹೊಡೆದರು.

ಶೂಟೌಟ್‌ ಆಟ: ಕ್ರೊವೇಶಿಯ ಪರ ಸತತ ಶೂಟೌಟ್‌ ಗೋಲುಗಳು ಸಿಡಿಯಲ್ಪಟ್ಟವು. ನಿಕೋಲಾಸ್‌ ವ್ಲಾಸಿಕ್‌, ಲಾವ್ರೊ ಮೇಜರ್‌, ಲೂಕಾ ಮೊಡ್ರಿಕ್‌, ಮಿಸ್ಲಾವ್‌ ಆರ್ಸಿಕ್‌ ಗೋಲು ಹೊಡೆದರು. ಬ್ರಝಿಲ್‌ ಪರ ಕ್ಯಾಸೆಮಿರೊ, ಪೆಡ್ರೊಗೆ ಮಾತ್ರ ಯಶಸ್ಸು ಸಿಕ್ಕಿತು. 4ನೇ ಯತ್ನದಲ್ಲೇ ಕ್ರೊವೇಶಿಯ ಮುನ್ನಡೆ ಸಾಧಿಸಿ ಜಯಭೇರಿ ಬಾರಿಸಿತು.

ಟಾಪ್ ನ್ಯೂಸ್

kite

ನಾಳೆಯಿಂದ ಗಾಳಿಪಟ ಉತ್ಸವ

topiaca

ವಿಶ್ವದ ಅತೀ ಎತ್ತರದ ಮರಗೆಣಸಿನ ಗಿಡ: ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ನಲ್ಲಿ ದಾಖಲು

thumb-1

ಎರಡು ವರ್ಷದ ಬಳಿಕ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ ಎಂ.ಎಸ್.ಧೋನಿ

gururaj karjagi

ಡಾ| ಗುರುರಾಜ ಕರ್ಜಗಿ ದಿಕ್ಸೂಚಿ ಭಾಷಣ

STREET DG

ಬೀದಿ ನಾಯಿಗಳಿಗೆ “ಡಂಪಿಂಗ್‌ ಯಾರ್ಡ್‌ʼ ಆಶ್ರಯತಾಣ !

ಧಾರವಾಡ: ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

ಧಾರವಾಡ: ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ ನಿಧನ

helipad

ಮೊಟೆತ್ತಡ್ಕದ ಎನ್‌ಆರ್‌ಸಿಸಿ ಮುಂಭಾಗ ಶಾಶ್ವತ ಹೆಲಿಪ್ಯಾಡ್‌ ನಿರ್ಮಾಣಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thumb-1

ಎರಡು ವರ್ಷದ ಬಳಿಕ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ ಎಂ.ಎಸ್.ಧೋನಿ

ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ

ಬಾರ್ಡರ್- ಗಾವಸ್ಕರ್ ಟ್ರೋಫಿ ಆರಂಭ: ಟೀಂ ಇಂಡಿಯಾಗೆ ಇಬ್ಬರು ಪದಾರ್ಪಣೆ

Australia net bowler mahesh pithiya met ashwin

ಆರ್‌.ಅಶ್ವಿ‌ನ್‌ ಕಾಲು ಮುಟ್ಟಿ ನಮಸ್ಕರಿಸಿದ ಆಸೀಸ್ ನೆಟ್ ಬೌಲರ್ ಮಹೇಶ್‌ ಪಿಥಿಯ

ಸ್ಪಿನ್‌ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿ

ಸ್ಪಿನ್‌ ತಂತ್ರವೇ ಗೆಲುವಿನ ಮಂತ್ರ: ಇಂದಿನಿಂದ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿ

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಓವಲ್‌ ಆತಿಥ್ಯ

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಓವಲ್‌ ಆತಿಥ್ಯ

MUST WATCH

udayavani youtube

ಪಾಂಗಳ: ಕೋಲದಲ್ಲಿ ಭಾಗಿಯಾಗಿದ್ದ ಯುವಕನನ್ನು ಕರೆಸಿ ಹತ್ಯೆಗೈದರೇ ಪರಿಚಿತರು?

udayavani youtube

ಮೀನುಗಾರಿಕಾ ಬೋಟ್ ನ ಒಳಗೆ ಹೇಗಿರುತ್ತೆ ನೋಡಿ|

udayavani youtube

ಸುಮೋ ತಳಿಯ ಕಲ್ಲಂಗಡಿ ಬೆಳೆದು ಯಶಸ್ವಿಯಾದ ಕರಾವಳಿ ರೈತ

udayavani youtube

ತುಳು ,ಕೊಂಕಣಿ ಭಾಷೆ ಕನ್ನಡದ ಸಹೋದರ ಭಾಷೆಗಳು | ಉದಯವಾಣಿ ಜತೆ ಡಾ| ಮಹೇಶ್‌ ಜೋಷಿ ಸಂವಾ

udayavani youtube

ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?

ಹೊಸ ಸೇರ್ಪಡೆ

kite

ನಾಳೆಯಿಂದ ಗಾಳಿಪಟ ಉತ್ಸವ

topiaca

ವಿಶ್ವದ ಅತೀ ಎತ್ತರದ ಮರಗೆಣಸಿನ ಗಿಡ: ಇಂಡಿಯಾ ಬುಕ್‌ ಆಫ್ ರೆಕಾರ್ಡ್‌ನಲ್ಲಿ ದಾಖಲು

thumb-1

ಎರಡು ವರ್ಷದ ಬಳಿಕ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ ಎಂ.ಎಸ್.ಧೋನಿ

gururaj karjagi

ಡಾ| ಗುರುರಾಜ ಕರ್ಜಗಿ ದಿಕ್ಸೂಚಿ ಭಾಷಣ

STREET DG

ಬೀದಿ ನಾಯಿಗಳಿಗೆ “ಡಂಪಿಂಗ್‌ ಯಾರ್ಡ್‌ʼ ಆಶ್ರಯತಾಣ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.