ತೇಜಸ್ವಿನ್ ಶಂಕರ್, ಹಿಮಾ ವಿಫಲ
Team Udayavani, Apr 12, 2018, 7:00 AM IST
ಗೋಲ್ಡ್ಕೋಸ್ಟ್: ಬುಧವಾರದ ಆ್ಯತ್ಲೆಟಿಕ್ಸ್ ಸ್ಪರ್ಧೆಯಲ್ಲಿ ಭಾರತ ನಿರಾಸೆ ಅನುಭವಿಸಿತು. ಪುರುಷರ ಹೈಜಂಪ್ನಲ್ಲಿ ತೇಜಸ್ವಿನ್ ಶಂಕರ್ 2.27 ಮೀ. ಎತ್ತರದ ಗುರಿ ತಲುಪಲು ವಿಫಲರಾದರು; 6ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರು. ಇದು 19ರ ಹರೆಯದ ಹೈಜಂಪರ್ ಪಾಲಿನ ಮೊದಲ ಕಾಮನ್ವೆಲ್ತ್ ಗೇಮ್ಸ್ ಆಗಿತ್ತು.
ವನಿತೆಯರ 400 ಮೀ. ಫೈನಲ್ನಲ್ಲಿ ಯುವ ಓಟಗಾರ್ತಿ ಹಿಮಾ ದಾಸ್ ಕೂಡ 6ನೇ ಸ್ಥಾನಿಯಾದರು. ಈ ದೂರವನ್ನು ಹಿಮಾ 51.32 ಸೆಕೆಂಡ್ಗಳಲ್ಲಿ ಕ್ರಮಿಸಿದರು. ಇದು ಅವರ ವೈಯಕ್ತಿಕ ಶ್ರೇಷ್ಠ ನಿರ್ವಹಣೆಯಾಗಿತ್ತು. ಆದರೆ ಪದಕ ಗೆಲ್ಲಲು ಈ ಪ್ರಯತ್ನ ಸಾಲಲಿಲ್ಲ. ಸೆಮಿಫೈನಲ್ನಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಹಿಮಾ ಫೈನಲ್ಗೆ ಆಯ್ಕೆಯಾಗಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ