ಡೇವಿಸ್‌ ಕಪ್‌ ಟೆನಿಸ್‌: ಪಾಕ್‌ ಪರದಾಟ; ಎರಡೂ ಸಿಂಗಲ್ಸ್‌ ಗೆದ್ದ ಭಾರತ

Team Udayavani, Nov 29, 2019, 11:55 PM IST

RAMKUMAR

ರಾಮ್‌ಕುಮಾರ್‌ ರಾಮನಾಥನ್‌

ನುರ್‌ ಸುಲ್ತಾನ್‌ (ಕಜಾಕ್‌ಸ್ಥಾನ್‌): ಪಾಕಿಸ್ಥಾನ ವಿರುದ್ಧದ ಡೇವಿಸ್‌ ಕಪ್‌ ಮುಖಾಮುಖೀಯಲ್ಲಿ ನೆಚ್ಚಿನ ಭಾರತ ತನ್ನ ಛಾತಿಗೆ ತಕ್ಕ ಪ್ರದರ್ಶನ ನೀಡಿದೆ. ಮೊದಲೆರಡೂ ಸಿಂಗಲ್ಸ್‌ ಪಂದ್ಯಗಳನ್ನು ಗೆದ್ದು 2-0 ಮುನ್ನಡೆ ಸಾಧಿಸಿದೆ.

ತಟಸ್ಥ ತಾಣವಾದ ಕಜಾಕ್‌ಸ್ಥಾನದ ನುರ್‌ ಸುಲ್ತಾನ್‌ನಲ್ಲಿ ಶುಕ್ರವಾರ ನಡೆದ ಮೊದಲ ಸುತ್ತಿನ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್‌ ರಾಮನಾಥನ್‌ ಮತ್ತು ಸುಮಿತ್‌ ನಾಗಲ್‌ ಸುಲಭ ಗೆಲುವನ್ನು ತಮ್ಮದಾಗಿಸಿಕೊಂಡರು.

ಮೊದಲ ಸಿಂಗಲ್ಸ್‌ನಲ್ಲಿ ರಾಮ್‌ಕುಮಾರ್‌ ರಾಮನಾಥನ್‌ 17ರ ಹರೆಯದ ಎದುರಾಳಿ ಮುಹಮ್ಮದ್‌ ಶೋಯಿಬ್‌ ಅವರಿಗೆ ಒಂದೂ ಅಂಕ ಬಿಟ್ಟುಕೊಡದೆ 6-0, 6-0 ಅಂತರದ ಅಮೋಘ ಜಯ ಸಾಧಿಸಿದರು. ಕೇವಲ 42 ನಿಮಿಷಗಳಲ್ಲಿ ಈ ಪಂದ್ಯ ಮುಗಿಯಿತು.

ಸುಮಿತ್‌ ನಾಗಲ್‌ ದ್ವಿತೀಯ ಸಿಂಗಲ್ಸ್‌ನಲ್ಲಿ ಹುಫೈಜ ಮೊಹಮ್ಮದ್‌ ರೆಹಮಾನ್‌ ಅವರಿಗೆ 6-0, 6-2 ಅಂತರದ ಸೋಲುಣಿಸಿದರು. ಇದು ಡೇವಿಸ್‌ ಕಪ್‌ನಲ್ಲಿ ಸುಮಿತ್‌ ಸಾಧಿಸಿದ ಮೊದಲ ಗೆಲುವು. ಇದಕ್ಕೆ 64 ನಿಮಿಷ ತಗುಲಿತು.

ಈ ಪಂದ್ಯಾವಳಿಯನ್ನು ತಟಸ್ಥ ಕೇಂದ್ರಕ್ಕೆ ಸ್ಥಳಾಂತರಿಸಿದ್ದ ರಿಂದ ಪಾಕಿಸ್ಥಾ ನದ ಅಗ್ರ ಶ್ರೇಯಾಂಕದ ಟೆನಿಸಿಗರು ಕೂಟ ವನ್ನು ಬಹಿಷ್ಕರಿಸಿದ್ದರು. ಹೀಗಾಗಿ ಪಾಕ್‌ ಜೂನಿಯರ್‌ ಆಟಗಾರರು ಕಣಕ್ಕಿಳಿದಿದ್ದರು.

ಇಂದು ಡಬಲ್ಸ್‌ ಮುಖಾಮುಖೀ
ಶನಿವಾರದ ಡಬಲ್ಸ್‌ನಲ್ಲಿ ಲಿಯಾಂಡರ್‌ ಪೇಸ್‌-ಜೀವನ್‌ ನೆಡುಂಚೆಜಿಯನ್‌ ಪಾಕಿಸ್ಥಾನದ ಹುಫೈಜ-ಶೋಯಿಬ್‌ ವಿರುದ್ಧ ಆಡಲಿದ್ದಾರೆ. ಡೇವಿಸ್‌ ಕಪ್‌ ಚರಿತ್ರೆಯಲ್ಲಿ ಅತ್ಯಧಿಕ 43 ಡಬಲ್ಸ್‌ ಪಂದ್ಯಗಳನ್ನು ಜಯಿಸಿದ ತಮ್ಮ ದಾಖಲೆಯನ್ನು ವಿಸ್ತರಿಸುವ ಉತ್ತಮ ಅವಕಾಶ ಪೇಸ್‌ ಮುಂದಿದೆ. ಇನ್ನೊಂದೆಡೆ ನೆಡುಂಚೆಜಿಯನ್‌ ಪಾಲಿಗೆ ಇದು ಡೇವಿಸ್‌ ಕಪ್‌ ಪದಾರ್ಪಣ ಪಂದ್ಯವಾಗಲಿದೆ.

ವಿಜೇತ ತಂಡ ಕ್ರೊವೇಶಿಯಾಕ್ಕೆ ತೆರಳಿ ವರ್ಲ್ಡ್ ಗ್ರೂಪ್‌ ಕ್ವಾಲಿಫೈಯರ್ ಪಂದ್ಯವನ್ನು ಆಡಲಿದೆ. ಈ ಪಂದ್ಯ ಮಾರ್ಚ್‌ 6 ಮತ್ತು 7ರಂದು ನಡೆಯಲಿದೆ.

ಟಾಪ್ ನ್ಯೂಸ್

ಕಡಬ: ರಸ್ತೆ ಬದಿಯ ಜ್ಯೂಸ್‌ ಅಂಗಡಿಯಲ್ಲಿಟ್ಟ ಕಬ್ಬನ್ನು ತಿಂದ ಕಾಡಾನೆ; ವಿಡಿಯೋ ವೈರಲ್

ಕಡಬ: ರಸ್ತೆ ಬದಿಯ ಜ್ಯೂಸ್‌ ಅಂಗಡಿಯಲ್ಲಿಟ್ಟ ಕಬ್ಬನ್ನು ತಿಂದ ಕಾಡಾನೆ; ವಿಡಿಯೋ ವೈರಲ್

1-f-fsdfsf

ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಮಡಿಕೇರಿ : ಕೋಟೆ ಅಬ್ಬಿಯಲ್ಲಿ ಮುಳುಗಿ ಮೂವರು ಪ್ರವಾಸಿಗರ ಸಾವು, ಮುಗಿಲು ಮುಟ್ಟಿದ ಆಕ್ರಂದನ

ಗುಡಿಬಂಡೆ: ಪಟ್ಟಣ ಪಂಚಾಯಿತಿ ಸದಸ್ಯನಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

ಗುಡಿಬಂಡೆ: ಪಟ್ಟಣ ಪಂಚಾಯಿತಿ ಸದಸ್ಯನಿಂದ ನಾಲ್ವರ ಮೇಲೆ ಮಾರಣಾಂತಿಕ ಹಲ್ಲೆ

1-ffsdfsdf

ಕೆಪಿಎಸ್ ಸಿ ಬಾಗಿಲು ತಟ್ಟಿ ಪ್ರತಿಭಟನೆಗೆ ಮಾಜಿ ಸಚಿವ ಸುರೇಶ್ ಕುಮಾರ್ ನಿರ್ಧಾರ

ಕೊರಟಗೆರೆ : ಅಕ್ರಮ ಕಸಾಯಿ ಖಾನೆಗೆ ಪೊಲೀಸರ ದಾಳಿ : ನಾಲ್ವರ ಬಂಧನ, ಗೋವುಗಳ ರಕ್ಷಣೆ

ಕೊರಟಗೆರೆ : ಅಕ್ರಮ ಕಸಾಯಿ ಖಾನೆ ಮೇಲೆ ಪೊಲೀಸರ ದಾಳಿ : ನಾಲ್ವರ ಬಂಧನ, ಗೋವುಗಳ ರಕ್ಷಣೆ

Missing tara airline flight found in Nepal’s Mustang district

ಪತ್ತೆಯಾದ ನೇಪಾಳ ವಿಮಾನ: ಲಾಮ್ಚೆ ನದಿಯಲ್ಲಿ ಪತನಗೊಂಡ 22 ಜನರಿದ್ದ ತಾರಾ ಏರ್ ಕ್ರಾಫ್ಟ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

cash prize in ipl 2022

ಐಪಿಎಲ್ ಫೈನಲ್: ಯಾವ ತಂಡಕ್ಕೆ ಎಷ್ಟು ಹಣ ಸಿಗಲಿದೆ? ಆರ್ ಸಿಬಿಗೆ ಸಿಗುವ ಮೊತ್ತವೆಷ್ಟು?

ಟೈಟಾನ್ಸ್‌-ರಾಯಲ್ಸ್‌; ಐಪಿಎಲ್‌ ಟೈಟಲ್‌ಗೆ ಬಿಗ್‌ ಫೈಟ್‌

ಟೈಟಾನ್ಸ್‌-ರಾಯಲ್ಸ್‌; ಐಪಿಎಲ್‌ ಟೈಟಲ್‌ಗೆ ಬಿಗ್‌ ಫೈಟ್‌

ಮಹಿಳಾ ಟಿ20 ಚಾಲೆಂಜ್: ಸೂಪರ್‌ ನೋವಾಸ್‌ಗೆ ಪ್ರಶಸ್ತಿ

ಮಹಿಳಾ ಟಿ20 ಚಾಲೆಂಜ್: ಸೂಪರ್‌ ನೋವಾಸ್‌ಗೆ ಪ್ರಶಸ್ತಿ

ಫೈನಲ್‌ ಮೊದಲು ಸಮಾರೋಪ ಸಮಾರಂಭ; ರಣವೀರ್‌ ಸಿಂಗ್‌, ಎ.ಆರ್‌, ರೆಹಮಾನ್‌ರಿಂದ ಕಾರ್ಯಕ್ರಮ

ಫೈನಲ್‌ ಮೊದಲು ಸಮಾರೋಪ ಸಮಾರಂಭ; ರಣವೀರ್‌ ಸಿಂಗ್‌, ಎ.ಆರ್‌, ರೆಹಮಾನ್‌ರಿಂದ ಕಾರ್ಯಕ್ರಮ

1-ssdd

ಏಷ್ಯಾ ಕಪ್‌ ಹಾಕಿ: ಜಪಾನ್ ವಿರುದ್ಧ ಗೆದ್ದು ಸೇಡು ತೀರಿಸಿಕೊಂಡ ಭಾರತ

MUST WATCH

udayavani youtube

ಭವಿಷ್ಯದ ಸಂಗೀತ ಕ್ಷೇತ್ರಕ್ಕೆ ಕರಾವಳಿ ಕೊಡುಗೆ

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

ಹೊಸ ಸೇರ್ಪಡೆ

20water

ಕುಂದು ಕೊರತೆ ಪರಿಶೀಲನೆ: ಸೌಲಭ್ಯ ಒದಗಿಸಲು ಆಗ್ರಹ

ಕಡಬ: ರಸ್ತೆ ಬದಿಯ ಜ್ಯೂಸ್‌ ಅಂಗಡಿಯಲ್ಲಿಟ್ಟ ಕಬ್ಬನ್ನು ತಿಂದ ಕಾಡಾನೆ; ವಿಡಿಯೋ ವೈರಲ್

ಕಡಬ: ರಸ್ತೆ ಬದಿಯ ಜ್ಯೂಸ್‌ ಅಂಗಡಿಯಲ್ಲಿಟ್ಟ ಕಬ್ಬನ್ನು ತಿಂದ ಕಾಡಾನೆ; ವಿಡಿಯೋ ವೈರಲ್

Untitled-1

ಸಾಗರ: ಅರುಣ್ ಕುಗ್ವೆ ಬಂಧನಕ್ಕೆ ಗೋಪಾಲಕೃಷ್ಣ ಬೇಳೂರು ನೇತೃತ್ವದಲ್ಲಿ ಎಎಸ್‌ಪಿಗೆ ಮನವಿ

1-f-fsdfsf

ಪಠ್ಯಪುಸ್ತಕ ಪರಿಷ್ಕರಣೆ; ಗೊಂದಲಗಳಿಗೆ ಸಿಎಂ ತೆರೆ ಎಳೆಯಬೇಕು: ಬರಗೂರು ರಾಮಚಂದ್ರಪ್ಪ

27

ಮುಂಗಾರು ಹಂಗಾಮಿಗೆ ರೈತರ ತಯಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.