ಡೀನ್ ಎಲ್ಗರ್ “ಅಜೇಯ’ ದಾಖಲೆ
Team Udayavani, Mar 24, 2018, 6:00 AM IST
ಕೇಪ್ಟೌನ್: ದಕ್ಷಿಣ ಆಫ್ರಿಕಾದ ಆರಂಭಕಾರ ಡೀನ್ ಎಲ್ಗರ್ ವಿಶಿಷ್ಟ ವಿಶ್ವ ದಾಖಲೆಯೊಂದನ್ನು ಸರಿದೂಗಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಕೇಪ್ಟೌನ್ ಟೆಸ್ಟ್ನಲ್ಲಿ ಆಫ್ರಿಕಾ ಇನ್ನಿಂಗ್ಸ್ ಕೊನೆಗೊಳ್ಳುವಾಗ ಅವರು 141 ರನ್ ಬಾರಿಸಿ ಔಟಾಗದೆ ಉಳಿದಿದ್ದರು.
ಡೀನ್ ಎಲ್ಗರ್ ಈಗ ಟೆಸ್ಟ್ ಇತಿಹಾಸದಲ್ಲಿ ಸರ್ವಾಧಿಕ 3 ಸಲ ಪರಿಪೂರ್ಣಗೊಂಡ ಇನ್ನಿಂಗ್ಸಿನ ಕೊನೆಯ ವರೆಗೂ ಅಜೇಯವಾಗಿ ಉಳಿದ ವಿಶ್ವದ ಕೇವಲ 2ನೇ ಓಪನರ್ ಆಗಿದ್ದಾರೆ. ವೆಸ್ಟ್ ಇಂಡೀಸಿನ ಡೆಸ್ಮಂಡ್ ಹೇನ್ಸ್ ಮೊದಲಿಗ. ಡೀನ್ ಎಲ್ಗರ್ ಸಾಹಸದಿಂದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ನಲ್ಲಿ 311 ರನ್ ಪೇರಿಸಿದೆ. ಬೆಳಕಿನ ಅಭಾವದಿಂದ 2ನೇ ದಿನ ದಾಟ ನಿಂತಾಗ ಆಸ್ಟ್ರೇಲಿಯ 9 ವಿಕೆಟಿಗೆ 245 ರನ್ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ