ವೆಸ್ಟ್ಇಂಡೀಸ್ಗೆ ಸೋಲು; ಭಾರತಕ್ಕೆ 4-1 ಸರಣಿ
Team Udayavani, Aug 8, 2022, 12:52 AM IST
ಲಾಡರ್ಹಿಲ್ (ಫ್ಲೋರಿಡಾ): ಶ್ರೇಯಸ್ ಅಯ್ಯರ್ ಅವರ ಅಮೋಘ ಆಟದಿಂದಾಗಿ ಭಾರತವು ರವಿವಾರ ನಡೆದ ಐದನೇ ಟಿ20 ಪಂದ್ಯದಲ್ಲಿ ವೆಸ್ಟ್ಇಂಡೀಸ್ ತಂಡವನ್ನು 88 ರನ್ನುಗಳಿಂದ ಸೋಲಿಸಿದ್ದು 4-1 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿದೆ.
ಶ್ರೇಯಸ್ ಅಯ್ಯರ್ ಅವರ ಅರ್ಧಶತಕ (64), ದೀಪಕ್ ಹೂಡಾ (38) ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅವರ 28 ರನ್ ನೆರವಿನಿಂದ ಭಾರತವು 7 ವಿಕೆಟಿಗೆ 188 ರನ್ ಪೇರಿಸಿತ್ತು. ಇದಕ್ಕುತ್ತರವಾಗಿ ಅಕ್ಷರ್ ಪಟೇಲ್ (15ಕ್ಕೆ 3), ಕುಲದೀಪ್ ಯಾದವ್ (12ಕ್ಕೆ 3) ಮತ್ತು ರವಿ ಬಿಷ್ಣೋಯಿ (16ಕ್ಕೆ 4) ಅವರ ಮಾರಕ ದಾಳಿಗೆ ಕುಸಿದ ವೆಸ್ಟ್ಇಂಡೀಸ್ 16 ಓವರ್ ಮುಗಿಯುವ ಮೊದಲೇ ಕೇವಲ 100 ರನ್ನಿಗೆ ಆಲೌಟಾಗಿ ಶರಣಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ