ಪ್ರೊ ಕಬಡ್ಡಿ: ದಬಾಂಗ್ ದಿಲ್ಲಿ ಜಯ; ಮತ್ತೆ ಮುಳುಗಿದ ಟೈಟಾನ್
Team Udayavani, Jan 5, 2022, 10:34 PM IST
ಬೆಂಗಳೂರು: ದಬಾಂಗ್ ದಿಲ್ಲಿ 4ನೇ ಜಯದೊಂದಿಗೆ ಮುನ್ನುಗ್ಗಿದೆ. ಬುಧವಾರದ ಪ್ರೊ ಕಬಡ್ಡಿ ಮೇಲಾಟದಲ್ಲಿ ಅದು ತೆಲುಗು ಟೈಟಾನ್ಸ್ ವಿರುದ್ಧ 36-35 ಅಂಕಗಳ ರೋಚಕ ಜಯ ಸಾಧಿಸಿತು.
ಇನ್ನೂ ಗೆಲುವಿನ ಮುಖ ಕಾಣದ ತೆಲುಗು ಟೈಟಾನ್ಸ್ಗೆ ಎದುರಾದ 4ನೇ ಸೋಲು ಇದಾಗಿದೆ.
ಮತ್ತೊಂದು ಪಂದ್ಯದಲ್ಲಿ ಪುನೇರಿ ಪಲ್ಟಾನ್ 33-26 ಅಂತರದಿಂದ ಗುಜರಾತ್ ಜೈಂಟ್ಸ್ಗೆ ಸೋಲುಣಿಸಿತು.
ಸ್ಟಾರ್ ರೈಡರ್ ನವೀನ್ ಕುಮಾರ್ 25 ಅಂಕ ಕಲೆಹಾಕಿ ದಿಲ್ಲಿ ಗೆಲುವಿನ ಹೀರೋ ಎನಿಸಿದರು. ರೈಡರ್ ರಜನೀಶ್ ಟೈಟಾನ್ಸ್ ಪರ 20 ಅಂಕ ಗಳಿಸಿದರೂ ತಂಡ ಗೆಲುವಿನ ಖಾತೆ ತೆರೆಯಲು ವಿಫಲವಾಯಿತು.
ಇದನ್ನೂ ಓದಿ:ಹಿಂದೂ ಮಹಿಳೆಯರ ಟಾರ್ಗೆಟ್ ಮಾಡುತ್ತಿದ್ದ ಜಾಲ ಬಯಲಿಗೆ
ಪುನೇರಿಗೆ 2ನೇ ಜಯ
ಹ್ಯಾಟ್ರಿಕ್ ಸೋಲಿನ ಬಳಿಕ ಪುನೇರಿ ಪಲ್ಟಾನ್ ಗೆಲುವಿನ ಲಯಕ್ಕೆ ಮರಳುವಲ್ಲಿ ಯಶಸ್ವಿಯಾಯಿತು. ಇದು ಪುನೇರಿಗೆ ಒಲಿದ ಕೇವಲ 2ನೇ ಜಯ. ಇನ್ನೊಂದೆಡೆ ಗುಜರಾತ್ ಕಂಟಕ ಮತ್ತೆ ಮುಂದುವರಿಯಿತು. ಆರಂಭಿಕ ಪಂದ್ಯದ ಬಳಿಕ ಅದು ಗೆಲುವಿನ ಮುಖ ಕಂಡಿಲ್ಲ. ಇದು 3ನೇ ಸೋಲು. ಎರಡನ್ನು ಟೈ ಮಾಡಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ