ಅಶಿಸ್ತು: ಕೊಹ್ಲಿಗೆ ಒಂದು ಋಣಾತ್ಮಕ ಅಂಕ
Team Udayavani, Sep 24, 2019, 5:10 AM IST
ಬೆಂಗಳೂರು: ರವಿವಾರದ ಟಿ20 ಪಂದ್ಯದ ವೇಳೆ ಅಶಿಸ್ತಿನಿಂದ ವರ್ತಿಸಿದ ವಿರಾಟ್ ಕೊಹ್ಲಿ ಅವರಿಗೆ ಐಸಿಸಿ ಎಚ್ಚರಿಕೆ ನೀಡುವ ಜತೆಗೆ ಒಂದು “ಋಣಾತ್ಮಕ ಅಂಕ’ ನೀಡಿದೆ. ಪಂದ್ಯದ 5ನೇ ಓವರ್ ವೇಳೆ ರನ್ ಗಳಿಸುತ್ತಿದ್ದಾಗ ಎದುರಾಳಿ ಆಟಗಾರ ಬ್ಯೂರನ್ ಹೆಂಡ್ರಿಕ್ಸ್ ಅವರಿಗೆ ಕೊಹ್ಲಿ ಭುಜ ತಾಗಿಸಿ ಐಸಿಸಿ ನಿಯಮವನ್ನು ಉಲ್ಲಂಘಿಸಿದ್ದರು.
2018ರ ಜನವರಿ ಬಳಿಕ ಕೊಹ್ಲಿಗೆ ವಿಧಿಸ ಲಾದ 3ನೇ ಋಣಾತ್ಮಕ ಅಂಕ ಇದಾಗಿದೆ. 24 ತಿಂಗಳ ಅವಧಿಯಲ್ಲಿ ಈ ಅಂಕ ನಾಲ್ಕರ ಗಡಿ ತಲುಪಿದರೆ ಆ ಆಟಗಾರನನ್ನು ನಿಷೇಧಕ್ಕೆ ಒಳಪಡಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ