ಜೊಕೋವಿಕ್‌, ಕೋರಿಕ್‌ ಪಾಸ್‌; ಮುಗ್ಗರಿಸಿದ ಸಿಸಿಪಸ್‌


Team Udayavani, Sep 5, 2020, 6:58 PM IST

ಜೊಕೋವಿಕ್‌, ಕೋರಿಕ್‌ ಪಾಸ್‌; ಮುಗ್ಗರಿಸಿದ ಸಿಸಿಪಸ್‌

ನ್ಯೂಯಾರ್ಕ್‌: ಅಗ್ರ ಶ್ರೇಯಾಂಕದ ನೆಚ್ಚಿನ ಆಟಗಾರ ನೊವಾಕ್‌ ಜೊಕೋವಿಕ್‌ ಯುಎಸ್‌ ಓಪನ್‌ ಪಂದ್ಯಾವಳಿಯಲ್ಲಿ 4ನೇ ಸುತ್ತು ಪ್ರವೇಶಿಸಿದ್ದಾರೆ. ಆದರೆ ಗ್ರೀಸ್‌ನ ದೈತ್ಯ ಆಟಗಾರ ಸ್ಟೆಫ‌ನಸ್‌ ಸಿಸಿಪಸ್‌ ಕೂಟದಿಂದ ನಿರ್ಗಮಿಸಿದ್ದಾರೆ. ಇವರನ್ನು ಮಣಿಸಿದ ಕ್ರೊವೇಶಿಯಾದ ಬೋರ್ನ ಕೋರಿಕ್‌ ಕೂಡ 4ನೇ ಸುತ್ತಿನಲ್ಲಿ ಕಾಣಿಸಿಕೊಂಡಿದ್ದಾರೆ.

3 ಬಾರಿಯ ಚಾಂಪಿಯನ್‌ ಜೊಕೋವಿಕ್‌ ಜರ್ಮನಿಯ ಜಾನ್‌ ಲೆನಾರ್ಡ್‌ ಸ್ಟ್ರಫ್ ಅವರನ್ನು 6-3, 6-3, 6-1ರಿಂದ ಸುಲಭದಲ್ಲಿ ಮಣಿಸಿದರು. ಇದರೊಂದಿಗೆ 2020ರಲ್ಲಿ ಸರ್ಬಿಯನ್‌ ಟೆನಿಸಿಗನ ಅಜೇಯ ಓಟ 26 ಪಂದ್ಯಗಳಿಗೆ ಏರಿತು. ಇದು ಹಾರ್ಡ್‌ ಕೋರ್ಟ್‌ ಸ್ಪರ್ಧೆಗಳಲ್ಲಿ ಜೊಕೋವಿಕ್‌ ದಾಖಲಿಸಿದ 600ನೇ ಗೆಲುವು ಎಂಬುದು ವಿಶೇಷ.

ಮುಂದಿನ ಪಂದ್ಯದಲ್ಲಿ ಜೊಕೋವಿಕ್‌ ಸ್ಪೇನಿನ ಪಾಬ್ಲೊ ಕರೊನ ಬುಸ್ಟ ಸವಾಲನ್ನು ಎದುರಿಸಲಿದ್ದಾರೆ. ಬುಸ್ಟ ಲಿಥುವೇನಿಯಾದ ರಿಕಾರ್ಡಸ್‌ ಬೆರಂಕಿಸ್‌ ಅವರನ್ನು 6-4, 6-3, 6-2ರಿಂದ ಮಣಿಸಿದರು. ಸದ್ಯ ಈ ಕೂಟದಲ್ಲಿ ಉಳಿದಿರುವ ಗ್ರ್ಯಾನ್‌ಸ್ಲಾಮ್‌ ವಿಜೇತರೆಂದರೆ ಜೊಕೋವಿಕ್‌ ಮತ್ತು ಮರಿನ್‌ ಸಿಲಿಕ್‌ ಮಾತ್ರ. 2014ರ ಚಾಂಪಿಯನ್‌ ಸಿಲಿಕ್‌ 3ನೇ ಸುತ್ತಿನಲ್ಲಿದ್ದು, ಡೊಮಿನಿಕ್‌ ಥೀಮ್‌ ಸವಾಲಿಗೆ ಉತ್ತರಿಸಬೇಕಿದೆ.

5 ಸೆಟ್‌ಗಳ ಸೆಣಸಾಟ
ಸ್ಟೆಫ‌ನಸ್‌ ಸಿಸಿಪಸ್‌ ಮತ್ತು ಬೋರ್ನ ಕೋರಿಕ್‌ ಅವರದು 5 ಸೆಟ್‌ಗಳ ಜಿದ್ದಾಜಿದ್ದಿ ಕಾದಾಟವಾಗಿತ್ತು. ಇದನ್ನು ಕೋರಿಕ್‌ 6-7 (2-7), 6-4, 4-6, 7-5, 7-6 (7-4) ಅಂತರದಿಂದ ತಮ್ಮದಾಗಿಸಿಕೊಂಡರು. ಕೋರಿಕ್‌ ಅವರ ಮುಂದಿನ ಎದುರಾಳಿ ಆಸ್ಟ್ರೇಲಿಯದ ಜೋರ್ಡನ್‌ ಥಾಮ್ಸನ್‌. ಅವರು ಕಜಾಕ್‌ಸ್ಥಾನದ ಮಿಖೈಲ್‌ ಕುಕುಶ್ಕಿನ್‌ ವಿರುದ್ಧ 7-5, 6-4, 6-1 ಅಂತರದ ಜಯ ಸಾಧಿಸಿದರು. ಇಲ್ಲಿ ಗೆದ್ದರೆ ಕೋರಿಕ್‌ ಮೊದಲ ಬಾರಿಗೆ ಗ್ರ್ಯಾನ್‌ಸ್ಲಾಮ್‌ ಕ್ವಾರ್ಟರ್‌ ಫೈನಲ್‌ ಕಾಣಲಿದ್ದಾರೆ.

ಟಾಪ್ ನ್ಯೂಸ್

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

hjhjm,nbdsa

ಜಿಲ್ಕಾ ಹುಡುಗನ ಜೊತೆ ಮೇಘಾಶೆಟ್ಟಿ : ಹೊಸ ಚಿತ್ರಕ್ಕೆ ಸಹಿ ಹಾಕಿದ ಜೊತೆ ಜೊತೆಯಲಿ ಬೆಡಗಿ

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಮಾತು-ಕೃತಿ ಮುಖಾಮುಖಿಯಾದಾಗ…

ಮಾತು-ಕೃತಿ ಮುಖಾಮುಖಿಯಾದಾಗ…

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ಕೋರ್ಟ್‌ಗಳ ಕುಂದುಕೊರತೆ ಬಗ್ಗೆ ಸಿಜೆಐ ರಮಣ ದನಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ನಾಡಗೀತೆ ರಾಗ ವಿವಾದಕ್ಕೆ ಅಂತ್ಯ ಹಾಡಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಗಡಿ ರೇಖೆಯ ಬಳಿ ಕಠಿಣ ಸೇನಾ ತರಬೇತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bfnbvcx

ಇಂದು ಭಾರತ-ಪಾಕ್‌ ಜಿದ್ದಾ ಜಿದ್ದಿ : ಮೇರೆ ಮೀರಿದೆ ಅಭಿಮಾನಿಗಳ ಉತ್ಸಾಹ  

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಭಾರತ ಬಾರಿಸಲಿ ಗೆಲುವಿನ ಸಿಕ್ಸರ್‌; ಬಾಬರ್‌ ಪಡೆಯನ್ನು ಬೆಂಡೆತ್ತಲಿ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಟಿ20 ವಿಶ್ವಕಪ್​: ವಿಂಡೀಸ್ ವಿರುದ್ಧ ಇಂಗ್ಲೆಂಡ್​ಗೆ ಜಯ

ಧೋನಿ ಅಭಿಮಾನಿ ಬಶೀರ್‌ ಚಾಚಾ ಮತ್ತೆ ಹಾಜರ್‌!

ಧೋನಿ ಅಭಿಮಾನಿ ಬಶೀರ್‌ ಮತ್ತೆ ಹಾಜರ್‌ : ಟಿಕೆಟನ್ನು ಮಾಹಿಯೇ ಕೊಡಿಸುವ ನಂಬಿಕೆಯಲ್ಲಿ ಚಾಚಾ

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

MUST WATCH

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

ಹೊಸ ಸೇರ್ಪಡೆ

6swamiji

ಚನ್ನಮ್ಮ ಹೆಸರು ದೇಶಾದ್ಯಂತ ಪಸರಿಸುವಂತೆ ಮಾಡಲಿ: ಶ್ರೀ

ಇಸ್ಕಾನ್‌ನಲ್ಲಿ ಸಾಮೂಹಿಕ ಕೀರ್ತನೆ ಮೂಲಕ ಪ್ರತಿಭಟನೆ

ಇಸ್ಕಾನ್‌ನಲ್ಲಿ ಸಾಮೂಹಿಕ ಕೀರ್ತನೆ ಮೂಲಕ ಪ್ರತಿಭಟನೆ

youtube – theft

ಯುಟ್ಯೂಬ್‌ ನೋಡಿ ಎಟಿಎಂ ಕಳ್ಳತನಕ್ಕೆ ಸ್ಕೆಚ್

5chinchioli

ಹಿಂಗಾರು ಬಿತ್ತನೆಗೆ ಮರಳಿ ಬಂದ ಗ್ರಾಮಸ್ಥರು

4former

ಎರಡು ಸಾವಿರ ರೈತರಿಗೆ 6 ಕೋಟಿ ರೂ. ಸಾಲ ವಿತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.