ಎವೆರಸ್ಟನ್ನು ಐದೇ ದಿನದಲ್ಲಿ2 ಬಾರಿ ಏರಿ ವಿಶ್ವ ದಾಖಲೆ


Team Udayavani, May 22, 2017, 11:50 AM IST

Anshu.jpg

ನವದೆಹಲಿ: ಹಿಮಾಲಯ ಶಿಖರ ಶ್ರೇಣಿಯಲ್ಲಿರುವ ವಿಶ್ವದ ಅತಿ ಎತ್ತರದ ಪರ್ವತ ಮೌಂಟ್‌ ಎವರೆಸ್ಟನ್ನು ಮೊದಲು ಏರಿದ್ದು ತೇನ್‌ ಸಿಂಗ್‌ ನಾರ್ಕೆ ಮತ್ತು ಎಡ್ಮಂಡ್‌ ಹಿಲರಿ ಎಂದು ಇತಿಹಾಸ ಪುಸ್ತಕದಲ್ಲಿ ದಾಖಲಾಗಿದೆ.

ಅನಂತರ ನೂರಾರು ಮಂದಿ ಈ ಪರ್ವತವನ್ನು ಏರಿ ವಿಭಿನ್ನ ರೀತಿ ದಾಖಲೆ ಮಾಡುತ್ತಿದ್ದಾರೆ. ಈ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಧಿಡೆಯಾಗಿರುವ ದಾಖಲೆ ಅರುಣಾಚಲ ಪ್ರದೇಶದ ಮಹಿಳೆ ಅನ್ಶು ಜಮ್‌ಸೆನ್ಪಾ ಅವರದ್ದು. ಆಕೆ ಬರೀ ಐದೇ ದಿನದಲ್ಲಿ ಎರಡು ಬಾರಿ ಈ ಪರ್ವತ ಹತ್ತಿದ ಮಹಿಳೆ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ.

ವಾಸ್ತವವಾಗಿ ಒಂದು ಬಾರಿ ಈ ಪರ್ವತ ಏರಿಳಿಯವುದೇ ಕೆಲವರ ಇಡೀ ಜೀವನದ ಸಾಧನೆಯಾಗಿರುತ್ತದೆ. ಈ ಪರ್ವತದ ಹಾದಿ ಅಷ್ಟು ದುರ್ಗಮವಾಗಿರುವುದೇ ಇದಕ್ಕೆ ಕಾರಣ. ಅಂತಹ ಸಂದರ್ಭದಲ್ಲಿ ಕೇವಲ 5 ದಿನಗಳಲ್ಲಿ ಈ 2 ಮಕ್ಕಳಿರುವ 32 ವರ್ಷದ ತಾಯಿ ಪರ್ವತ ಏರಿಳಿರುವುದು ಶ್ಲಾಘನೆಗೆ ಕಾರಣವಾಗಿದೆ. ಇದೇ ಮೇ 16ರಂದು ಮೊದಲ ಬಾರಿಗೆ ಆಕೆ ಪರ್ವತವನ್ನು ಏರಿದ್ದರು. ಮೇ 21ರ ಭಾನುವಾರ ಬೆಳಗ್ಗೆ 2ನೇ ಬಾರಿ ಪರ್ವತವನ್ನು ಏರಿದ್ದಾರೆ. 17,500 ಅಡಿ ಎತ್ತರವಿರುವ ಎವರೆಸ್ಟನ್ನು ಮೇ 20ರಂದು ಬೆಳಗ್ಗೆ ಹತ್ತಲು ಆರಂಭಿಸಿದ್ದಾರೆ. ಮೇ 21ರ ಭಾನುವಾರ ಮುಗಿಸಿದ್ದಾರೆ. 

ಬಹುತೇಕ ಎಲ್ಲಿಯೂ ವಿಶ್ರಮಿಸದೇ ಹತ್ತಿರುವುದು ಈಕೆಯ ಹೆಗ್ಗಳಿಕೆಗಳಲ್ಲೊಂದು. ವಿಶೇಷ ವೆಂದರೆ ಈಕೆಯ ಪತಿ ತ್ಸಿàಯಿಂಗ್‌ ವಾಂಗ್ ಅರುಣಾಚಲಪ್ರದೇಶ ಪರ್ವತಾರೋಹಣ ಮತ್ತು ಸಾಹಸ ಕ್ರೀಡಾ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ತಮ್ಮ ಪತ್ನಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ದಂಪತಿ ಅರುಣಾಚಲದ ಪಶ್ಚಿಮ ಕಮೆಂಗ್‌ ಜಿಲ್ಲೆಯ ಬೊಮಿxಲಾದಲ್ಲಿ ವಾಸಿಸುತ್ತಾರೆ. ಜಮ್‌2011ರಲ್ಲೂ ಈ ಸಾಹಸ ಮಾಡಿದ್ದರು. ಆಗ ಕೇವಲ 10 ದಿನದಲ್ಲಿ 29ಸಾವಿರ ಅಡಿಯಿರುವ ಪರ್ವತವನ್ನು ಏರಿಳಿದಿದ್ದರು.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.