Udayavni Special

ಗೆಲುವು ಕೈಚೆಲ್ಲಿದ ಪಾಕಿಗೆ ಮತ್ತೂಂದು ಸವಾಲು; ನಾಳೆಯಿಂದ ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌

ಸ್ಟೋಕ್ಸ್‌ ಗೈರಿನ ಹೊರತಾಗಿಯೂ ಆಂಗ್ಲ ಪಡೆ ಬಲಿಷ್ಠ

Team Udayavani, Aug 12, 2020, 9:37 PM IST

ಗೆಲುವು ಕೈಚೆಲ್ಲಿದ ಪಾಕಿಗೆ ಮತ್ತೂಂದು ಸವಾಲು; ನಾಳೆಯಿಂದ ಇಂಗ್ಲೆಂಡ್‌ ವಿರುದ್ಧ 2ನೇ ಟೆಸ್ಟ್‌

ಸೌತಾಂಪ್ಟನ್‌: ಕೈಯಲ್ಲಿದ್ದ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯವನ್ನು ಕಳೆದುಕೊಂಡು ಸಂಕಟಕ್ಕೆ ಸಿಲುಕಿರುವ ಪ್ರವಾಸಿ ಪಾಕಿಸ್ಥಾನ, ಗುರುವಾರದಿಂದ ಇಂಗ್ಲೆಂಡ್‌ ವಿರುದ್ಧ ದ್ವಿತೀಯ ಟೆಸ್ಟ್‌ ಸವಾಲನ್ನು ಎದುರಿಸಲಿದೆ. ಎದುರಾಳಿ ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಅನುಪಸ್ಥಿತಿಯ ಲಾಭವನ್ನು ಎತ್ತಲು ಅಜರ್‌ ಅಲಿ ಪಡೆಗೆ ಸಾಧ್ಯವಾದೀತೇ ಎಂಬುದೊಂದು ನಿರೀಕ್ಷೆ.

ಇನ್ನೊಂದೆಡೆ, ಬೆನ್‌ ಸ್ಟೋಕ್ಸ್‌ ಅವರ ದೊಡ್ಡ ಕೊಡುಗೆ ಇಲ್ಲದೆಯೂ ಗೆಲ್ಲಲು ತಾನು ಶಕ್ತ ಎಂಬುದಾಗಿ ಇಂಗ್ಲೆಂಡ್‌ ಕಳೆದ ಟೆಸ್ಟ್‌ ಪಂದ್ಯದಲ್ಲಿ ಸಾಧಿಸಿ ತೋರಿಸಿತ್ತು. ಸ್ಟೋಕ್ಸ್‌ ಬದಲು ಕ್ರಿಸ್‌ ವೋಕ್ಸ್‌ ಆಲ್‌ರೌಂಡ್‌ ಪ್ರದರ್ಶನ ನೀಡಿ ತಂಡದ ಜಯಭೇರಿ ಮೊಳಗಿಸಿದ್ದರು. ಗೆಲುವಿನ ಹಾದಿಯಲ್ಲಿದ್ದ ಪಾಕಿಸ್ಥಾನವನ್ನು ಸೋಲಿನ ಸುಳಿಗೆ ತಳ್ಳಿದ್ದರು. ಜಾಸ್‌ ಬಟ್ಲರ್‌ ಮತ್ತೋರ್ವ ಹೀರೋ ಆಗಿ ಮೂಡಿಬಂದಿದ್ದರು.

ತಿರುಗಿ ಬಿದ್ದ ಇಂಗ್ಲೆಂಡ್‌
ನೂರು ಚಿಲ್ಲರೆ ಇನ್ನಿಂಗ್ಸ್‌ ಲೀಡ್‌ ಹೊರತಾಗಿಯೂ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದ ದ್ವಿತೀಯ ಸರದಿಯ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ಪಾಕ್‌ ಶೋಚನೀಯ ವೈಫ‌ಲ್ಯ ಅನುಭವಿಸಿತ್ತು. ಇಂಗ್ಲೆಂಡ್‌ ಅಮೋಘ ರೀತಿಯಲ್ಲಿ ತಿರುಗಿ ಬಿದ್ದು ಪಂದ್ಯವನ್ನು ವಶಪಡಿಸಿಕೊಂಡಿತ್ತು. ಇದೇ ಸ್ಫೂರ್ತಿಯಲ್ಲಿ ಸಾಗಿದರೆ ಆಂಗ್ಲರ ಪಡೆ ಮೇಲುಗೈ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಅಗ್ರ ಕ್ರಮಾಂಕದ ಬ್ಯಾಟಿಂಗ್‌ನಲ್ಲಿ ಭಾರೀ ಎನ್ನಬಹುದಾದ ಸುಧಾರಣೆ ಅಗತ್ಯ.

ವೇಗಿಗಳ ಆವರ್ತನ ಪದ್ಧತಿಗೆ ಒತ್ತು ನೀಡಿರುವ ಇಂಗ್ಲೆಂಡ್‌, ಅನುಭವಿ ಜೇಮ್ಸ್‌ ಆ್ಯಂಡರ್ಸನ್‌ ಬದಲು ಸ್ಯಾಮ್‌ ಕರನ್‌ ಅವರನ್ನು ಆಡಿಸುವ ಸಾಧ್ಯತೆ ಇದೆ. ಕೋವಿಡ್‌ ಕಾಲದ ಟೆಸ್ಟ್‌ ಪಂದ್ಯಗಳಲ್ಲಿ ಗೆಲುವಿನ ಹ್ಯಾಟ್ರಿಕ್‌ ಸಾಧಿಸಿದ ಹಿರಿಮೆ ನಾಯಕ ಜೋ ರೂಟ್‌ ಅವರದಾಗಿದೆ ಎಂಬುದನ್ನು ಮರೆಯುವಂತಿಲ್ಲ. ಇದಕ್ಕೂ ಮೊದಲು ವಿಂಡೀಸ್‌ ಎದುರು ಸತತ 2 ಪಂದ್ಯಗಳಲ್ಲಿ ಇಂಗ್ಲೆಂಡ್‌ ಜಯಭೇರಿ ಮೊಳಗಿಸಿತ್ತು.

ಪಾಕಿಸ್ಥಾನಕ್ಕೆ ನಾಯಕನದೇ ಸಮಸ್ಯೆಯಾಗಿದೆ. ನಾಯಕ ಅಜರ್‌ ಅಲಿ ಅವರ ಬ್ಯಾಟಿಂಗ್‌ ಫಾರ್ಮ್ ಕೈಕೊಟ್ಟಿದೆ. ನಾಯಕತ್ವವೂ ಸಾಕಷ್ಟು ಟೀಕೆಗೆ ಒಳಗಾಗಿದೆ. ಅಲಿ ಕಪ್ತಾನನ ಆಟವಾಡಿ ತಂಡವನ್ನು ಮೇಲೆತ್ತಬೇಕಾದುದು ಅನಿವಾರ್ಯ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತೇಜಸ್ವಿಗೆ ಯುವ ಮೋರ್ಚಾ ಹೊಣೆ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಿ.ಟಿ. ರವಿ

ತೇಜಸ್ವಿಗೆ ಯುವ ಮೋರ್ಚಾ ಹೊಣೆ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಿ.ಟಿ. ರವಿ

ಕೃಷಿ ಮಸೂದೆ ಅಂಗೀಕಾರ ! ನಾಳೆ ರೈತ ಸಂಘಟನೆಗಳಿಂದ ರಾಜ್ಯ ಬಂದ್‌

ಕೃಷಿ ಮಸೂದೆ ಅಂಗೀಕಾರ ! ನಾಳೆ ರೈತ ಸಂಘಟನೆಗಳಿಂದ ರಾಜ್ಯ ಬಂದ್‌

ಪಂಜಾಬ್‌: ತೀವ್ರಗೊಂಡ ಪ್ರತಿಭಟನೆ : ಸೆ. 29ರ ವರೆಗೂ ರೈಲು ತಡೆಗೆ ರೈತರ ನಿರ್ಧಾರ

ಪಂಜಾಬ್‌: ತೀವ್ರಗೊಂಡ ಪ್ರತಿಭಟನೆ : ಸೆ. 29ರ ವರೆಗೂ ರೈಲು ತಡೆಗೆ ರೈತರ ನಿರ್ಧಾರ

ಅಧಿಕ ಮಾಸದ ವಿಶೇಷ ಪದ್ಮಿನಿ ಏಕಾದಶಿ

ಅಧಿಕ ಮಾಸದ ವಿಶೇಷ ಪದ್ಮಿನಿ ಏಕಾದಶಿ

ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಲು ಮೋದಿ ಆಗ್ರಹ

ತಮಿಳು ಅಲ್ಪಸಂಖ್ಯಾಕರಿಗೆ ಅಧಿಕಾರ ಹಂಚಿಕೆ ಮೂಲಕ ಸಮಾನತೆ ಕಲ್ಪಿಸಲು ಮೋದಿ ಆಗ್ರಹ

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ! ಸಾವಿರಾರು ಎಕರೆ ಬೆಳೆ ಜಲಾವೃತ

ಉತ್ತರ ಕರ್ನಾಟಕದಲ್ಲಿ ಮುಂದುವರಿದ ಮಳೆ! ಸಾವಿರಾರು ಎಕರೆ ಬೆಳೆ ಜಲಾವೃತ

ರಾಜ್ಯದಲ್ಲಿ ಒಂದು ಲಕ್ಷಕ್ಕೇರಿದ ಸಕ್ರಿಯ ಪ್ರಕರಣಗಳು

ರಾಜ್ಯದಲ್ಲಿ ಒಂದು ಲಕ್ಷಕ್ಕೇರಿದ ಸಕ್ರಿಯ ಪ್ರಕರಣಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಖಾತೆ ತೆರೆದ ಕೆಕೆಆರ್‌; ಮತ್ತೆ ಎಡವಿದ ಹೈದರಾಬಾದ್‌

ಖಾತೆ ತೆರೆದ ಕೆಕೆಆರ್‌; ಮತ್ತೆ ಎಡವಿದ ಹೈದರಾಬಾದ್‌

ಕೆಕೆಆರ್‌ ಬಿಗಿ ಬೌಲಿಂಗ್‌; 142 ರನ್ ಪೇರಿಸಿದ ಸನ್‌ರೈಸರ್ ಹೈದರಾಬಾದ್

ಕೆಕೆಆರ್‌ ಬಿಗಿ ಬೌಲಿಂಗ್‌; 142 ರನ್ ಪೇರಿಸಿದ ಸನ್‌ರೈಸರ್ ಹೈದರಾಬಾದ್

kkr-srh

ಕೆಕೆಆರ್–ಹೈದರಾಬಾದ್ ಕಾದಾಟ: ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವಾರ್ನರ್ ಪಡೆ

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

ಕೆಕೆಆರ್‌ – ಹೈದರಾಬಾದ್‌: ಸೋತ ತಂಡಗಳ ಸೆಣಸು

Anushka-Sharma

ಗಾವಸ್ಕರ್‌ ಹೇಳಿಕೆಗೆ ಅನುಷ್ಕಾ ಕಿಡಿ

MUST WATCH

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕಹೊಸ ಸೇರ್ಪಡೆ

ತೇಜಸ್ವಿಗೆ ಯುವ ಮೋರ್ಚಾ ಹೊಣೆ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಿ.ಟಿ. ರವಿ

ತೇಜಸ್ವಿಗೆ ಯುವ ಮೋರ್ಚಾ ಹೊಣೆ, ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸಿ.ಟಿ. ರವಿ

ಪರಿಹಾರದ ಮಂತ್ರದಂಡ ಯಾರಲ್ಲೂ ಇಲ್ಲ !

ಪರಿಹಾರದ ಮಂತ್ರದಂಡ ಯಾರಲ್ಲೂ ಇಲ್ಲ !

ಕೃಷಿ ಮಸೂದೆ ಅಂಗೀಕಾರ ! ನಾಳೆ ರೈತ ಸಂಘಟನೆಗಳಿಂದ ರಾಜ್ಯ ಬಂದ್‌

ಕೃಷಿ ಮಸೂದೆ ಅಂಗೀಕಾರ ! ನಾಳೆ ರೈತ ಸಂಘಟನೆಗಳಿಂದ ರಾಜ್ಯ ಬಂದ್‌

ಪಂಜಾಬ್‌: ತೀವ್ರಗೊಂಡ ಪ್ರತಿಭಟನೆ : ಸೆ. 29ರ ವರೆಗೂ ರೈಲು ತಡೆಗೆ ರೈತರ ನಿರ್ಧಾರ

ಪಂಜಾಬ್‌: ತೀವ್ರಗೊಂಡ ಪ್ರತಿಭಟನೆ : ಸೆ. 29ರ ವರೆಗೂ ರೈಲು ತಡೆಗೆ ರೈತರ ನಿರ್ಧಾರ

ಅಧಿಕ ಮಾಸದ ವಿಶೇಷ ಪದ್ಮಿನಿ ಏಕಾದಶಿ

ಅಧಿಕ ಮಾಸದ ವಿಶೇಷ ಪದ್ಮಿನಿ ಏಕಾದಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.