2800 ಕೋಟಿ ರೂ.ನಷ್ಟದ ಭೀತಿಯಲ್ಲಿ ಇಂಗ್ಲೆಂಡ್ ಕ್ರಿಕೆಟ್
Team Udayavani, Apr 4, 2020, 2:20 PM IST
ಲಂಡನ್: ಕೋವಿಡ್-19 ಹೊಡೆತದಿಂದಾಗಿ ಈಗಾಗಲೇ ಕ್ರಿಕೆಟಿಗರಿಗೆ ವೇತನ ಕಡಿತಗೊಳಿಸಿರುವ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ, ಮುಂದೆ ಕ್ರಿಕೆಟ್ ಕೂಟಗಳು ನಡೆಯದೇ ಹೋದರೆ 2800 ಕೋಟಿ ರೂ. ನಷ್ಟ ಅನುಭವಿಸುವ ಆತಂಕದಲ್ಲಿದೆ. ಸ್ವತಃ ಇದನ್ನುಇಸಿಬಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಾಮ್ ಹ್ಯಾರಿಸನ್ ತಿಳಿಸಿದ್ದಾರೆ.
ಸದ್ಯ ಮೇ 28ರ ತನಕ ಇಂಗ್ಲೆಂಡ್ ಎಲ್ಲ ಕ್ರಿಕೆಟ್ ಕೂಟವನ್ನು ರದ್ದುಗೊಳಿಸಿದೆ. ಇದು ಮುಂದುವರಿದದ್ದೇ ಆದರೆ ಮುಂದೆ ಅನೇಕ ಕ್ರಿಕೆಟ್ ಕೂಟಗಳು ರದ್ದಾಗುತ್ತವೆ. ಹೀಗಾದರೆ ಇಸಿಬಿ ಸಾಕಷ್ಟು ಆರ್ಥಿಕ ನಷ್ಟವನ್ನು ಅನುಭವಿಸಲಿದೆ ಎಂದು ಹ್ಯಾರಿಸನ್ ಆತಂಕ ವ್ಯಕ್ತಪಡಿಸಿದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್