ಭಾರತ ಪ್ರವಾಸ: ಇಂಗ್ಲೆಂಡ್‌ ವನಿತಾ ತಂಡದಲ್ಲಿ ಮೂವರು ಹೊಸಬರು


Team Udayavani, Mar 9, 2018, 6:45 AM IST

england-cricket-womens-tea.jpg

ಲಂಡನ್‌: ಭಾರತ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್‌ ವನಿತಾ ಏಕದಿನ ಹಾಗೂ ಟಿ20 ತಂಡವನ್ನು ಪ್ರಕಟಿಸಲಾಗಿದ್ದು, 16 ಸದಸ್ಯರ ಈ ತಂಡದಲ್ಲಿ ಮೂವರು ಹೊಸಬರಿಗೆ ಅವಕಾಶ ಒದಗಿಸಲಾಗಿದೆ. ಇವರೆಂದರೆ ಬ್ರಿಯಾನಿ ಸ್ಮಿತ್‌, ಅಲಿಸ್‌ ಡೇವಿಡ್‌ಸನ್‌ ರಿಚರ್ಡ್ಸ್‌ ಮತ್ತು ಕ್ಯಾಟೀ ಜಾರ್ಜ್‌.

ಇದೇ ವೇಳೆ ಕೇಟ್‌ ಕ್ರಾಸ್‌, ಟ್ಯಾಶ್‌ ಫ‌ರಾಂಟ್‌ ಮತ್ತು ಆ್ಯಮಿ ಜೋನ್ಸ್‌ ತಂಡಕ್ಕೆ ವಾಪಸಾಗಿದ್ದಾರೆ. ವಿಕೆಟ್‌ ಕೀಪರ್‌ ಸಾರಾ ಟಯ್ಲರ್‌ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ವನಿತಾ ಬಿಗ್‌ ಬಾಶ್‌ ಲೀಗ್‌ ವೇಳೆ ಬೆನ್ನುನೋವಿಗೆ ಸಿಲುಕಿದ ಕ್ಯಾಥರಿನ್‌ ಬ್ರಂಟ್‌ ಭಾರತ ಪ್ರವಾಸವನ್ನು ತಪ್ಪಿಸಿಕೊಳ್ಳಲಿದ್ದಾರೆ.

“ನಮ್ಮದು ವಿಶ್ರಾಂತಿ ಮತ್ತು ಆವರ್ತನ ಯೋಜನೆ. ಎಲ್ಲರ ಪ್ರತಿಭೆಯನ್ನು ಗುರುತಿಸಿ ಹಂತ ಹಂತವಾಗಿ ಅವಕಾಶ ನೀಡುವುದು, ಸತತ ಪಂದ್ಯಗಳನ್ನು ಆಡುತ್ತಲೇ ಬಂದವರಿಗೆ ವಿಶ್ರಾಂತಿ ನೀಡುವುದು ನಮ್ಮ ಉದ್ದೇಶ. ಉದಾಹರಣೆಗೆ ಸಾರಾ ಟಯ್ಲರ್‌…’ ಎಂದು ಇಂಗ್ಲೆಂಡ್‌ ತಂಡದ ಕೋಚ್‌ ಮಾರ್ಕ್‌ ರಾಬಿನ್‌ಸನ್‌ ಹೇಳಿದ್ದಾರೆ.

ವಿಶ್ವ ಚಾಂಪಿಯನ್‌ ಖ್ಯಾತಿಯ ಇಂಗ್ಲೆಂಡ್‌ ತಂಡ ಭಾರತದ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇದಕ್ಕೂ ಮುನ್ನ ಆಸ್ಟ್ರೇಲಿಯವನ್ನೊಳಗೊಂಡ ಟಿ20 ತ್ರಿಕೋನ ಸರಣಿಯಲ್ಲಿ ಆಡಲಿದೆ.

ಇಂಗ್ಲೆಂಡ್‌ ತಂಡ: ಹೀತರ್‌ ನೈಟ್‌ (ನಾಯಕಿ), ಟಾಮಿ ಬೆಮಾಂಟ್‌, ಕೇಟ್‌ ಕ್ರಾಸ್‌, ಅಲಿಸ್‌ ಡೇವಿಡ್‌ಸನ್‌-ರಿಚರ್ಡ್ಸ್‌, ಸೋಫಿ ಎಕ್ಲೆಸ್ಟೋನ್‌, ಟ್ಯಾಶ್‌ ಫ‌ರಾಂಟ್‌, ಕ್ಯಾಟೀ ಜಾರ್ಜ್‌, ಜೆನ್ನಿ ಗನ್‌, ಅಲೆಕ್ಸ್‌ ಹಾಟಿÉì, ಡೇನಿಯಲ್‌ ಹ್ಯಾಝೆಲ್‌, ಆ್ಯಮಿ ಜೋನ್ಸ್‌ (ವಿ.ಕೀ.), ಆನ್ಯಾ ಶ್ರಬೊÕàಲ್‌, ಬ್ರಿಯಾನಿ ಸ್ಮಿತ್‌, ನ್ಯಾಟ್‌ ಶಿವರ್‌, ಫ್ರಾನ್‌ ವಿಲ್ಸನ್‌, ಡ್ಯಾನಿ ವ್ಯಾಟ್‌.

ಟಾಪ್ ನ್ಯೂಸ್

rwytju11111111111

ಬುಧವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಟ್ವಿಟರ್‌ಗೆ ಪರಾಗ್‌ ಸ್ಪರ್ಶ

ಟ್ವಿಟರ್‌ಗೆ ಪರಾಗ್‌ ಅಗರ್ವಾಲ್‌ ಸ್ಪರ್ಶ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣ

ಏಡ್ಸ್‌ ನಿರ್ಮೂಲನೆಯ ಪಣ ತೊಡೋಣ ; ಅಸಮಾನತೆ ಕೊನೆಗೊಳಿಸೋಣ

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

7ನೇ ಬಾರಿ ಬ್ಯಾಲನ್‌ ಡಿ’ ಓರ್‌ ಪ್ರಶಸ್ತಿ ಗೆದ್ದ ಲಿಯೋನೆಲ್‌ ಮೆಸ್ಸಿ

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ದ್ವಿತೀಯ ಟೆಸ್ಟ್‌ಗೆ ವಿರಾಟ್‌ ಕೊಹ್ಲಿ ಲಭ್ಯ; ಆಡುವ ಬಳಗದ ಆಯ್ಕೆಯೇ ಸವಾಲು

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

ಐಪಿಎಲ್‌: ರಿಟೈನ್‌ ಆಟಗಾರರ ಪಟ್ಟಿ ರಿಲೀಸ್‌

SAಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

ಭಾರತೀಯ ಕ್ರಿಕೆಟಿಗರ ಸುರಕ್ಷೆಗೆ ನಾವು ಬದ್ಧ: ದಕ್ಷಿಣ ಆಫ್ರಿಕಾ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

ಟೆಸ್ಟ್‌ : ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ 8 ವಿಕೆಟ್‌ ಜಯ

MUST WATCH

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

udayavani youtube

ಭಾರತದಲ್ಲಿ ವ್ಯಾಸಂಗ ಮಾಡಿದ್ದನಂತೆ ಈ ತಾಲಿಬಾನ್‌ ವಕ್ತಾರ!

ಹೊಸ ಸೇರ್ಪಡೆ

rwytju11111111111

ಬುಧವಾರದ ರಾಶಿ ಫಲ : ಇಲ್ಲಿದೆ ಓದಿ ನಿಮ್ಮ ಗ್ರಹಬಲ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ತಿಂಗಳು ಕಳೆದರೂ ಸಿಗದ ಸಮವಸ್ತ್ರ

ಟ್ವಿಟರ್‌ಗೆ ಪರಾಗ್‌ ಸ್ಪರ್ಶ

ಟ್ವಿಟರ್‌ಗೆ ಪರಾಗ್‌ ಅಗರ್ವಾಲ್‌ ಸ್ಪರ್ಶ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

ಕಾರ್ಪೋರೆಟ್‌ ಜಗದಲ್ಲಿ ಭಾರತದ ಪತಾಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.