ಅಂತಾರಾಷ್ಟ್ರೀಯ ಕ್ರಿಕೆಟಿಗೆ ಇಂಗ್ಲಂಡ್ ಮಾಜಿ ನಾಯಕ ಕುಕ್ ವಿದಾಯ
Team Udayavani, Sep 3, 2018, 5:46 PM IST
ಲಂಡನ್ : ಇಂಗ್ಲಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಲಿಸ್ಟರ್ ಕುಕ್ ಅವರು ಇಂದು ಸೋಮವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.
ಪ್ರವಾಸಿ ಭಾರತದ ವಿರುದ್ಧ ತಾನಾಡುತ್ತಿರುವ ಹಾಲಿ ಟೆಸ್ಟ್ ಕ್ರಿಕೆಟ್ ಸರಣಿಯೇ ತನ್ನ ಕೊನೆಯ ಆಟವೆಂದು ಕುಕ್ ಹೇಳಿದ್ದಾರೆ.
ಸೆ.7ರಿಂದ ನಡೆಯುವ ಭಾರತದ ವಿರುದ್ಧ ಇಂಗ್ಲಂಡ್ ಆಡುವ ಟೆಸ್ಟ್ ಪಂದ್ಯದ ಬಳಿಕ ಕುಕ್ ಅವರ ಆಟವನ್ನು ನೋಡಲು ಸಾಧ್ಯವಾಗದು. ಇದು ಕುಕ್ ಅವರ 159 ಟೆಸ್ಟ್ ಪಂದ್ಯವಾಗಿರುವುದು.
ಕುಕ್ ಅವರು ಇಂಗ್ಲಂಡ್ನ ಐವರು ಉನ್ನತ ರನ್ ಸ್ಕೋರರ್ ಪೈಕಿ ಒಬ್ಬರಾಗಿದ್ದು ಈ ತನಕ 12,254 ರನ್ ಬಾರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್