ಯುರೋಪಿಯನ್ ಕಪ್ ಫುಟ್ಬಾಲ್; ಬೇಯರ್ನ್ ಮ್ಯೂನಿಚ್ಗೆ 6ನೇ ಕಿರೀಟ
Team Udayavani, Aug 24, 2020, 10:34 PM IST
ಲಿಸ್ಟನ್: ರವಿವಾರದ ಜಿದ್ದಾಜಿದ್ದಿ ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಫೈನಲ್ನಲ್ಲಿ ಬಲಿಷ್ಠ “ಪ್ಯಾರಿಸ್ ಸೇಂಟ್ ಜರ್ಮೈನ್’ (ಪಿಎಸ್ಜಿ) ತಂಡವನ್ನು ಏಕೈಕ ಗೋಲಿನಿಂದ ಮಣಿಸಿದ “ಬೇಯರ್ನ್ ಮ್ಯೂನಿಚ್’ ಪಡೆ ಯುರೋಪಿಯನ್ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವೀಕ್ಷಕರ ಗೈರಲ್ಲಿ ನಡೆದ ಈ ಮುಖಾಮುಖಿಯ 59ನೇ ನಿಮಿಷದಲ್ಲಿ ಕಿಂಗ್ಸ್ಲೆ ಕಾಮನ್ ತಲೆ ಮೂಲಕ ಸಿಡಿಸಿದ ಗೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಇದು 2013ರ ಬಳಿಕ ಬೇಯರ್ನ್ ಮ್ಯೂನಿಚ್ತಂಡಕ್ಕೆ ಒಲಿದ ಮೊದಲ ಹಾಗೂ ಒಟ್ಟಾರೆಯಾಗಿ 6ನೇ ಯುರೋಪಿಯನ್ ಕಪ್ ಆಗಿದೆ.
ಬೇಯರ್ನ್ ಮ್ಯೂನಿಚ್ ಕೂಟದ ಎಲ್ಲ 11 ಪಂದ್ಯಗಳನ್ನು ಗೆದ್ದು ಅಜೇಯ ಓಟ ಬೆಳೆಸಿತು. ಒಟ್ಟು 43 ಗೋಲು ಸಿಡಿಸಿ ಪರಿಪೂರ್ಣ ಪ್ರದರ್ಶನ ನೀಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ
Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ