ಬಿಸಿಸಿಐ ಡಿಜಿಟಲ್‌ ಹಕ್ಕು ಸ್ಪರ್ಧೆಯಲ್ಲಿ ಗೂಗಲ್‌, ಫೇಸ್‌ಬುಕ್‌


Team Udayavani, Mar 25, 2018, 6:45 AM IST

BCCI-fACEBOOK.jpg

ಮುಂಬಯಿ: ಮುಂಬರುವ 5 ವರ್ಷಗಳವರೆಗೆ ಭಾರತೀಯ ಕ್ರಿಕೆಟ್‌ನ ಆನ್‌ಲೈನ್‌ ಹಕ್ಕು ಪಡೆಯಲು  ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಮತ್ತು ಹಾಟ್‌ಸ್ಟಾರ್‌ ಜತೆ ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್‌ ಮತ್ತು ಸರ್ಚ್‌ ಎಂಜಿನ್‌ ದಿಗ್ಗಜ ಗೂಗಲ್‌ ಸಂಸ್ಥೆಗಳು ಸ್ಪರ್ಧೆಗಿಳಿದಿವೆ. ಜಿಯೋ ಮತ್ತು ಹಾಟ್‌ಸ್ಟಾರ್‌ಗೆ ಫೇಸ್‌ಬುಕ್‌ ಮತ್ತು ಗೂಗಲ್‌ ಪ್ರಬಲ ಸ್ಪರ್ಧಿಯಾಗಲಿವೆ.

ಟೆಂಡರ್‌ ದಾಖಲಾತಿಗಳನ್ನು ಸ್ವೀಕರಿಸಿದವರಿಗೆ ಅಗತ್ಯ ಸ್ಪಷ್ಟೀಕರಣಗಳನ್ನು ನೀಡುವ ಸಲುವಾಗಿ ಬಿಸಿಸಿಐ ಮಾ. 27ರಂದು ನಡೆಯಲಿದ್ದ ಇ-ಹರಾಜನ್ನು ಎ. 3ಕ್ಕೆ ಮುಂದೂಡಿದ್ದು, ಎಪ್ರಿಲ್‌ 2018ರಿಂದ ಮಾರ್ಚ್‌ 2023ರ ವರೆಗೆ 5 ವರ್ಷಗಳ ಅವಧಿಯ ಹಕ್ಕುಗಳಿಗಾಗಿ ಬಿಸಿಸಿಐ ಫೆ. 20ರಂದು ಟೆಂಡರ್‌ಗೆ ಆಮಂತ್ರಣ ನೀಡಿತ್ತು. ಟಿವಿ ಮತ್ತು ಡಿಜಿಟಲ್‌ ಮಾಧ್ಯಮಗಳ ಪ್ರಸಾರವನ್ನು ಬಿಸಿಸಿಐ ಕಡ್ಡಾಯವಾಗಿ ಮುಂದೂಡಿದೆ.

ಮೊದಲ ಐದು ವರ್ಷಗಳಿಗೆ ಪ್ರತಿ ಪಂದ್ಯಕ್ಕೆ ಡಿಜಿಟಲ್‌ ಹಕ್ಕಿನ ಮೂಲಬೆಲೆ 8 ಕೋ. ರೂ. ಆಗಿರಲಿದೆ. ಮುಂದಿನ ನಾಲ್ಕು ವರ್ಷಗಳಿಗೆ ಪ್ರತಿ ಪಂದ್ಯಕ್ಕೆ 7 ಕೋ. ರೂ. ಇರಲಿದೆ. ಟಿವಿ ಹಕ್ಕಿನ ಮೂಲ ಬೆಲೆ ಮೊದಲ ಐದು ವರ್ಷಕ್ಕೆ  ಪ್ರತಿ ಪಂದ್ಯದಂತೆ 35 ಕೋ. ರೂ ಮತ್ತು ಮುಂದಿನ ನಾಲ್ಕು ವರ್ಷಗಳ ಕಾಲ ಪ್ರತಿ ಪಂದ್ಯಕ್ಕೆ 33 ಕೋ. ರೂ. ಆಗಿರಲಿದೆ.

ಸದ್ಯ “ಮಾಹಿತಿ ಹಗರಣ’ ಆರೋಪದಲ್ಲಿ ಸಿಲುಕಿರುವ ಫೇಸ್‌ಬುಕ್‌ ಕಳೆದ ವರ್ಷ ಐಪಿಎಲ್‌ ಡಿಜಿಟಲ್‌ ರೈಟ್ಸ್‌ ಹರಾಜಿನಲ್ಲಿ 3,900 ಕೋ.ರೂ. ಬಿಡ್‌ ಮಾಡಿ ಗಮನ ಸೆಳೆದಿತ್ತು. ಆದರೆ 16,347 ಕೋ.ರೂ.ನಿಂದ ಸ್ಟಾರ್‌ ಇಂಡಿಯಾ ಬಿಡ್‌ ಗೆದ್ದುಕೊಂಡಿತ್ತು.

ಗ್ಲೋಬಲ್‌ ಟೆಲಿವಿಶನ್‌ ರೈಟ್ಸ್‌ಗಾಗಿ ಸ್ಪರ್ಧೆಯೊಡ್ಡಲಿರುವ ಮಾಧ್ಯಮಗಳಲ್ಲಿ ಸ್ಟಾರ್‌ ಟಿವಿ ಮತ್ತು ಸೋನಿ ಪಿಕ್ಚರ್‌ ನೆಟ್‌ವರ್ಕ್‌ ಮುಂಚೂಣಿಯಲ್ಲಿರುವುದಾಗಿ ನಿರೀಕ್ಷಿಸಲಾಗಿದೆ. ಮೊಬೈಲ್‌ ನೆಟ್‌ವರ್ಕ್‌ ಕಂಪೆನಿಗಳಲ್ಲೇ ಮುಂಚೂಣಿಯಲ್ಲಿರುವ ಗೂಗಲ್‌ ಕಳೆದ ವರ್ಷದಿಂದ ಐಪಿಎಲ್‌ ಡಿಜಿಟಲ್‌ ಹಕ್ಕನ್ನು ಪಡೆದಿತ್ತು. ಈ ಬಾರಿ ಅದು ಟೆಂಡರ್‌ ದಾಖಲಾತಿಯನ್ನು ಸ್ವೀಕರಿಸಿರುವುದನ್ನು ಗಮನಿಸಿದರೆ ಬಿಸಿಸಿಐ ಡಿಜಿಟಲ್‌ ರೈಟ್ಸ್‌ ಗಳಿಸುವಲ್ಲಿ ಅದು ಗಂಭೀರ ಪ್ರಯತ್ನ ನಡೆಸುವುದನ್ನು ನಿರೀಕ್ಷಿಸಬಹುದಾಗಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.