ಫಿಫಾ 2022: ಟೀ ಶರ್ಟ್ ಮೇಲೆ ‘ಲವ್’ ಬರೆಯುವಂತಿಲ್ಲ, ಯಾಕೆ ಗೊತ್ತಾ?


Team Udayavani, Nov 23, 2022, 3:20 PM IST

FIFA rejects Belgium’s away shirts due to word ‘Love’

ದೋಹಾ: ಫಿಫಾ ವಿಶ್ವಕಪ್‌ ಶುರುವಾಗಿದೆ. ಒಂದರ ಹಿಂದೊಂದು ನಿಯಮಗಳೂ ಹೊರಬರುತ್ತಿವೆ. ಅದು ಮಾಡುವಂತಿಲ್ಲ, ಇದು ಮಾಡುವಂತಿಲ್ಲ, ಅದನ್ನೇ ಮಾಡಬೇಕು, ಇದನ್ನೇ ಮಾಡಬೇಕು ಎಂದು ಫಿಫಾ ನಿಯಮ ಮಾಡುವುದು ಸಹಜ, ಜೊತೆಗೆ ಅದು ಅದರ ಅಧಿಕಾರವೂ ಹೌದು. ಅಂತಹದ್ದೊಂದು ವಿಶೇಷ ಸುದ್ದಿಯೀಗ ಫಿಫಾ ಕಡೆಯಿಂದ ಹೊರಬಿದ್ದಿದೆ.

ಅದರ ಅನುಮತಿಯಿಲ್ಲದ ಹೊರತು ವಿಶ್ವಕಪ್‌ಗೆ ಸಂಬಂಧಿಸಿದ ಯಾರೂ ತಮ್ಮ ತೋಳಿನಲ್ಲಿ ಯಾವುದೇ ಬರಹವಿರುವ ತೋಳುಪಟ್ಟಿಯನ್ನು ಧರಿಸಿರಬಾರದು. ಹಾಗೇನಾದರೂ ಮಾಡಿದರೆ ಅಂತಹ ಆಟಗಾರನಿಗೆ ಯೆಲ್ಲೋ ಕಾರ್ಡ್‌ ನೀಡಿ ಪಂದ್ಯದಿಂದ ಹೊರಹಾಕಲಾಗುತ್ತದೆ!

ಇದನ್ನೂ ಓದಿ:ಹದಿನೇಳೆಂಟು: ಹದಿಹರೆಯದವರ ಸಮಸ್ಯೆಯ ಬಗ್ಗೆ ಸಮಾಜದ ಉಪೇಕ್ಷೆಯನ್ನು ಬಿಂಬಿಸುವ ಚಿತ್ರ

ಟೀ ಶರ್ಟ್‌ ಕಾಲರ್‌ನಲ್ಲಿ “ಲವ್‌’ ಎಂಬ ಬರೆಹವನ್ನು ಇಟ್ಟುಕೊಳ್ಳುವಂತಿಲ್ಲ. ಅದಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಬೆಲ್ಜಿಯಂ ಆಟಗಾರರಿಗೆ ಫಿಫಾ ಅಧಿಕೃತವಾಗಿ ತಿಳಿಸಿದೆ. ಅದೇ ಸಂದೇಶ ಇತರೆ ತಂಡಗಳಿಗೂ ಹೋಗಿದೆ.

ಇದಕ್ಕೆ ಕಾರಣ ತಮ್ಮ ಅಂಗಿಯ ಮೇಲೆ ಒನ್‌ ಲವ್‌ ಅಕ್ಷರಗಳನ್ನು ಧರಿಸುವ ಮೂಲಕ, ಹಲವು ಫ‌ುಟ್‌ ಬಾಲ್‌ ತಂಡಗಳು “ಒನ್‌ ಲವ್‌’ ಅಭಿಯಾನವನ್ನು ಬೆಂಬಲಿಸಲು ನಿರ್ಧರಿಸಿದ್ದು. ತಾರತಮ್ಯವನ್ನು ವಿರೋಧಿಸಲು ನೆದರ್ಲೆಂಡ್‌ ಫುಟ್‌ಬಾಲ್‌ ಸಂಸ್ಥೆ ಒನ್‌ ಲವ್‌ ಅಭಿಯಾನ ಆರಂಭಿಸಿದೆ. ಇದು ಬೇರೆಬೇರೆ ರೂಪ ಪಡೆಯಬಾರದು ಎನ್ನುವುದು ಫಿಫಾ ಕಳಕಳಿ.

ಟಾಪ್ ನ್ಯೂಸ್

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Kharge (2)

ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ

bel defence

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup-winning England team met British Prime Minister Rishi Sunak

ಟಿ20 ವಿಶ್ವಕಪ್ ವಿಜೇತ ತಂಡದೊಂದಿಗೆ ಕ್ರಿಕೆಟ್ ಆಡಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್; ವಿಡಿಯೋ

Lionel Messi Scores 800 Career Goals

ವೃತ್ತಿಜೀವನದ 800ನೇ ಗೋಲು ಗಳಿಸಿದ ಲಿಯೋನೆಲ್ ಮೆಸ್ಸಿ; ವಿಡಿಯೋ ನೋಡಿ

Asia Cup 2023:

ಪಾಕಿಸ್ಥಾನದಲ್ಲೇ ನಡೆಯಲಿದೆ ಏಷ್ಯಾಕಪ್ ಕೂಟ; ಭಾರತಕ್ಕೆ ವಿಶೇಷ ವ್ಯವಸ್ಥೆ?

MUMBAI WPL

ಮಹಿಳಾ ಪ್ರೀಮಿಯರ್‌ ಲೀಗ್‌: ಇಂದು ಪ್ಲೇಆಫ್- ಮುಂಬೈಗೆ ಯುಪಿ ಎದುರಾಳಿ

shreyas iyer

ಐಪಿಎಲ್‌, ವಿಶ್ವಕಪ್‌ಗೆ ಶ್ರೇಯಸ್‌ ಐಯ್ಯರ್‌ ಇಲ್ಲ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

mangalore acc

ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್‌ ಡಿಕ್ಕಿ : ಬಾಲಕ ಮೃತ್ಯು

1-ewr-ew-rwer

ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ

ನೇಕಾರ ಸಮ್ಮಾನ್‌ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ

ನೇಕಾರ ಸಮ್ಮಾನ್‌ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ

ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ

ಮಂಗಳೂರು/ಉಡುಪಿ: ಬಿಸಿಲ ನಡುವೆಯೂ ಪ್ರವಾಸಿಗರ ದಂಡು, ಚಾರಣಕ್ಕೆ ಸದ್ಯ ಅವಕಾಶವಿಲ್ಲ

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.