32 ವರ್ಷದ ಸೂರ್ಯಕುಮಾರ್‌ ಗೆ “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

8 ಓವರ್‌ ನ ಎರಡನೇ ಪಂದ್ಯದಲ್ಲಿ ರನ್‌ ಗಳಿಸದೇ ಔಟಾದರು

Team Udayavani, Sep 26, 2022, 6:14 PM IST

32 ವರ್ಷದ ಸೂರ್ಯಕುಮಾರ್‌ ನನ್ನು “ಮಗು” ಎಂದ ಖ್ಯಾತ ಮಾಜಿ ಆಲೌ ರೌಂಡರ್; ನೆಟ್ಟಿಗರಿಂದ ಟ್ರೋಲ್

ಹೈದರಾಬಾದ್: ಟೀಮ್‌ ಇಂಡಿಯಾ 2-1 ಅಂತರದಲ್ಲಿ ಆಸೀಸ್‌ ವಿರುದ್ಧದ ಟಿ-20 ಸರಣಿಯನ್ನು ವಶಪಡಿಸಿಕೊಂಡು, ಟಿ-20 ವಿಶ್ವಕಪ್‌ ಗೆ ಭರ್ಜರಿ ತಯಾರಿ ನಡೆಸಿದೆ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌ ಸೇರಿದಂತೆ ಟೀಮ್‌ ಇಂಡಿಯಾದ ಹಲವು ಆಟಗಾರರು ತಮ್ಮ ಕಳಪೆ ಫಾರ್ಮ್‌ ನಿಂದ ಕಂಬ್ಯಾಕ್‌ ಮಾಡಿದ್ದಾರೆ. ಅಕ್ಟೋಬರ್ ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಗೆ ಈ ಮೂಲಕ ಭರ್ಜರಿ ತಯಾರಿ ನಡೆಸಿದೆ.

ಆಸೀಸ್‌ ವಿರುದ್ಧದ ಟಿ-20 ಸರಣಿಯ ಗೆಲುವಿಗೆ ಪ್ರಮುಖ ಪಾತ್ರವಹಿಸಿದವರಲ್ಲಿ ಸೂರ್ಯಕುಮಾರ್‌ ಯಾದವ್‌ ಕೂಡ ಒಬ್ಬರು. ಒಟ್ಟು ಮೂರು ಪಂದ್ಯಗಳಲ್ಲಿ ಸೂರ್ಯ ಮೊದಲ ಪಂದ್ಯದಲ್ಲಿ 46  ರನ್‌ ಗಳಿಸಿದ್ದರು. 8 ಓವರ್‌ ನ ಎರಡನೇ ಪಂದ್ಯದಲ್ಲಿ ರನ್‌ ಗಳಿಸದೇ ಔಟಾದರು. ಭಾನುವಾರ ( ಸೆ. 25 ರಂದು) ನಡೆದ ಅಂತಿಮ ಪಂದ್ಯದಲ್ಲಿ ಸೂರ್ಯಕುಮಾರ್‌ 5 ಬೌಂಡರಿ, 5 ಸಿಕ್ಸರ್‌ ಸಹಿತ 69 ರನ್‌ ಗಳಿಸಿದ್ದರು.

ಏಷ್ಯಾಕಪ್‌ ನಿಂದಲೂ ಸೂರ್ಯಕುಮಾರ್‌ ಯಾದವ್‌ ಉತ್ತಮ ಫಾರ್ಮ್‌ ನಲ್ಲಿದ್ದಾರೆ. ಅವರ ಆಟದ ಬಗ್ಗೆ ಖ್ಯಾತನಾಮ ಕ್ರಿಕೆಟರ್‌, ಮಾಜಿ ಆಟಗಾರರು ಪ್ರಶಂಸೆಯನ್ನು ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಲ್‌  ರೌಂಡರ್‌ ಕ್ರಿಕೆಟಿಗನೊಬ್ಬ ಪ್ರಶಂಸೆ ಮಾಡುವ ಭರದಲ್ಲಿ ಟ್ರೋಲ್‌ ಗೆ ಒಳಗಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಆಲ್‌ ರೌಂಡರ್‌  ವರ್ನಾನ್​ ಫಿಲಾಂಡರ್ ಸೂರ್ಯಕುಮಾರ್‌ ಅವರು ಆಸೀಸ್‌ ವಿರುದ್ದದ ಮೂರನೇ ಟಿ-20 ಯಲ್ಲಿ ಸ್ಫೋಟಕ ಆಟದ ಬಗ್ಗೆ “ಈ ಮಗು ಆಡಬಹುದು. ಇವರ ಆಟ ನೋಡಲು ರೋಮಾಂಚನವಾಗಿದೆ” ಎಂದು ಟ್ವೀಟ್‌ ಮಾಡಿದ್ದಾರೆ.

ಇವರ ಟ್ವೀಟ್‌ ಗೆ ನೆಟ್ಟಿಗರು ಟ್ರೋಲ್‌ ಮಾಡಿದ್ದು, ಬಳಕೆದಾರರೊಬ್ಬರು “ಮಗು ನಿಮಗಿಂತ ಕೇವಲ 5 ವರ್ಷ ಚಿಕ್ಕವನು” ಎಂದಿದ್ದಾರೆ. ಮತ್ತೊಬ್ಬರು “ಇವರು 32 ವರ್ಷದ ಮಗು” ಎಂದಿದ್ದಾರೆ.

ಟೀಮ್‌ ಇಂಡಿಯಾ ಸೆ.28 ರಿಂದ ದಕ್ಷಿಣ ಆಫ್ರಿಕಾ ವಿರುದ್ಧ 3 ಟಿ-20 ಸರಣಿಯನ್ನು ಆಡಲಿದೆ.

 

ಟಾಪ್ ನ್ಯೂಸ್

crime (2)

ಹಿಂದಿ ಹೇರುವ ಅಗತ್ಯವಿಲ್ಲ ; ಬೆಂಕಿ ಹಚ್ಚಿಕೊಂಡು ಡಿಎಂಕೆ ಕಾರ್ಯಕರ್ತ ಆತ್ಮಹತ್ಯೆ

1-asdssads

ರಾಜಕಾರಣದಲ್ಲಿ ಗಂಭೀರತೆ ಬರುವವರೆಗೆ ಕಾಂಗ್ರೆಸ್ ಸದೃಢವಾಗಲು ಸಾಧ್ಯವಿಲ್ಲ: ಉಮಾಶ್ರೀ

M B Patil

ಕುಡಿಯಲು ನೀರು ಕೊಡಲಾಗದ ಮಹಾರಾಷ್ಟ್ರಕ್ಕೆ ಕನ್ನಡದ ನೆಲಬೇಕಂತೆ; ಎಂ.ಬಿ.ಪಾಟೀಲ್ ಕಿಡಿ

prahlad-joshi

ಮಹಾರಾಷ್ಟ್ರ ನಾಯಕರ ಪ್ರಚೋದನಕಾರಿ ಹೇಳಿಕೆ ಸರಿಯಲ್ಲ: ಪ್ರಹ್ಲಾದ್ ಜೋಶಿ

1-sadsadasd

ಸುಸ್ಥಿರ ಬದುಕಿಗೆ ಮುನ್ನುಡಿ ಬರೆಯುವ ʼಇಂಟರ್ಯಾಕ್ಷನ್ಸ್’

ಉಪ್ಪುಂದ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಉಪ್ಪುಂದ: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಗೌರವ ನಮನ

26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಮಡಿದವರಿಗೆ ಗೌರವ ನಮನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka enters quarter final of the vijay hazare trophy 2022

ವಿಜಯ್ ಹಜಾರೆ: ಜಾರ್ಖಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿ ಕ್ವಾರ್ಟರ್ ಫೈನಲ್ ಗೇರಿದ ಕರ್ನಾಟಕ

virat kohli

ಕೊಹ್ಲಿ ನಿವೃತ್ತಿ ಗುಮಾನಿ: ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ವಿರಾಟ್

Raza

ಭಾರತ ನಮ್ಮಲ್ಲಿ ಬರದಿದ್ದರೆ, ಪಾಕಿಸ್ಥಾನವು ವಿಶ್ವಕಪ್ ನಲ್ಲಿ ಆಡುವುದಿಲ್ಲ: ರಮೀಜ್ ರಾಜಾ ಎಚ್ಚರಿಕೆ

Cristiano Ronaldo left press conference after just two questions

FIFA 2022: ಎರಡೇ ಎರಡು ನಿಮಿಷಗಳಲ್ಲಿ ಮುಗಿಯಿತು ರೊನಾಲ್ಡೊ ಪತ್ರಿಕಾಗೋಷ್ಠಿ!

ಜೋರಾಗಿದೆ ಇರಾನ್‌ ಪರ-ವಿರೋಧ ಪ್ರತಿಭಟನೆ

ಜೋರಾಗಿದೆ ಇರಾನ್‌ ಪರ-ವಿರೋಧ ಪ್ರತಿಭಟನೆ

MUST WATCH

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

udayavani youtube

ಅಸ್ತಮಾ ರೋಗಿಗಳು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದು ಹೇಗೆ ? |Girija Surgicals

udayavani youtube

ಕುಕ್ಕೆ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಕೆ.ಎಲ್.ರಾಹುಲ್ ಭೇಟಿ

udayavani youtube

ಶಾರೀಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ಪೊಲೀಸ್ ಆಯುಕ್ತರು ಹೇಳಿದ್ದೇನು..

udayavani youtube

ಶಾರಿಕ್ ಜೊತೆಗಿದ್ನಾ ಇನ್ನೋರ್ವ ವ್ಯಕ್ತಿ ? ವೈರಲ್ ಆಗುತ್ತಿದೆ ಸಿಸಿಟಿವಿ ಫೂಟೇಜ್…

ಹೊಸ ಸೇರ್ಪಡೆ

crime (2)

ಹಿಂದಿ ಹೇರುವ ಅಗತ್ಯವಿಲ್ಲ ; ಬೆಂಕಿ ಹಚ್ಚಿಕೊಂಡು ಡಿಎಂಕೆ ಕಾರ್ಯಕರ್ತ ಆತ್ಮಹತ್ಯೆ

1-asdssads

ರಾಜಕಾರಣದಲ್ಲಿ ಗಂಭೀರತೆ ಬರುವವರೆಗೆ ಕಾಂಗ್ರೆಸ್ ಸದೃಢವಾಗಲು ಸಾಧ್ಯವಿಲ್ಲ: ಉಮಾಶ್ರೀ

M B Patil

ಕುಡಿಯಲು ನೀರು ಕೊಡಲಾಗದ ಮಹಾರಾಷ್ಟ್ರಕ್ಕೆ ಕನ್ನಡದ ನೆಲಬೇಕಂತೆ; ಎಂ.ಬಿ.ಪಾಟೀಲ್ ಕಿಡಿ

prahlad-joshi

ಮಹಾರಾಷ್ಟ್ರ ನಾಯಕರ ಪ್ರಚೋದನಕಾರಿ ಹೇಳಿಕೆ ಸರಿಯಲ್ಲ: ಪ್ರಹ್ಲಾದ್ ಜೋಶಿ

1-sadsadasd

ಸುಸ್ಥಿರ ಬದುಕಿಗೆ ಮುನ್ನುಡಿ ಬರೆಯುವ ʼಇಂಟರ್ಯಾಕ್ಷನ್ಸ್’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.