ಫ್ರೆಂಚ್ ಓಪನ್ ಟೆನಿಸ್ : ಸೆರೆನಾಗೆ ಆಘಾತಕಾರಿ ಸೋಲು
Team Udayavani, Jun 3, 2019, 6:05 AM IST
ಪ್ಯಾರಿಸ್: ದಾಖಲೆಯ 24ನೇ ಗ್ರ್ಯಾನ್ಸ್ಲಾಮ್ ಮೇಲೆ ಕಣ್ಣಿಟ್ಟಿದ್ದ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್ ಕೂಟದಲ್ಲಿ ಆಘಾತಕಾರಿ ಸೋಲುಂಡು ನಿರ್ಗಮಿಸಿದ್ದಾರೆ. 3ನೇ ಸುತ್ತಿನ ಮುಖಾಮುಖೀಯಲ್ಲಿ ಅಮೆರಿಕದವರೇ ಆದ ಸೋಫಿಯಾ ಕೆನಿನ್ 6-2, 7-5ರಿಂದ ಸೆರೆನಾಗೆ ಸೋಲುಣಿಸಿದರು.
ಫೆಡರರ್ ಕ್ವಾ.ಫೈನಲ್ಗೆ
ರೋಜರ್ ಫೆಡರರ್ 12ನೇ ಸಲ ಫ್ರೆಂಚ್ ಓಪನ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಅವರು ಆರ್ಜೆಂಟೀನಾದ ಲಿಯೋನಾರ್ಡೊ ಮೇಯರ್ ವಿರುದ್ಧ 6-2, 6-3, 6-3 ಅಂತರದ ಜಯ ಸಾಧಿಸಿದರು.
ರೋಹನ್ ಬೋಪಣ್ಣ ಔಟ್
ಪುರುಷರ ಡಬಲ್ಸ್ನಲ್ಲಿ ರೋಹನ್ ಬೋಪಣ್ಣ-ಮಾರಿಯಸ್ ಕಾಪಿಲ್ ಜೋಡಿ 3ನೇ ಸುತ್ತಿನಲ್ಲಿ ಸೋಲುಂಡು ಹೊರಬಿದ್ದಿದೆ. ಸರ್ಬಿಯಾದ ದುಸನ್ ಲಾಜೋವಿಕ್-ಜಾನ್ಕೊ ತಿಪ್ಸರೆವಿಕ್ 6-1, 5-7, 6-7 (8-10) ಅಂತರದಿಂದ ಈ ಪಂದ್ಯ ಗೆದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್