ಪುರುಷರ ಏಕದಿನ ಕ್ರಿಕೆಟ್ ಗೆ ಮೊದಲ ಸಲ ಮಹಿಳಾ ಅಂಪೈರ್: ಭಾರತದ ಲಕ್ಷ್ಮೀ ಸಾಧನೆ

Team Udayavani, Dec 6, 2019, 5:11 PM IST

ದುಬೈ: ಕ್ರಿಕೆಟ್ ನಲ್ಲಿ ಅಂಪೈರ್ ಗಳಾಗಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಪುರುಷರು. ಮಹಿಳಾ ಕ್ರಿಕೆಟ್ ನಲ್ಲೂ ಪುರುಷ ಅಂಪೈರ್ ಗಳೇ ಕಾರ್ಯ ನಿರ್ವಹಿಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಪುರುಷರ ಕ್ರಿಕೆಟ್ ಪಂದ್ಯಕ್ಕೆ ಮಹಿಳೆಯೊಬ್ಬರು ಅಂಪೈರ್ ರಿಂಗ್ ಮಾಡಲಿದ್ದಾರೆ.

ಭಾರತದ ಜಿ ಎಸ್ ಲಕ್ಷ್ಮೀ ಪುರುಷರ ಕ್ರಿಕೆಟ್ ಪಂದ್ಯಕ್ಕೆ ಅಂಪೈರಿಂಗ್ ಮಾಡಲಿರುವ ಮೊದಲ ಮಹಿಳೆ. ಡಿಸೆಂಬರ್ 8ರಂದು ಶಾರ್ಜಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ಜಿ ಎಸ್ ಲಕ್ಷ್ಮೀ ಅಂಪೈರಿಂಗ್ ಮಾಡಲಿದ್ದಾರೆ.

51ರ ಹರೆಯದ ಜಿ ಎಸ್ ಲಕ್ಷ್ಮೀ ಇದೇ ಮೇ ತಿಂಗಳಲ್ಲಿ ಎಲೈಟ್ ಅಂಪೈರ್  ಗುಂಪಿಗೆ ಸೇರ್ಪಡೆಯಾಗಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ