ತನ್ನದೇ ಕಂಚಿನ ಪ್ರತಿಮೆ ಉದ್ಘಾಟಿಸಿದ ಗಂಗೂಲಿ

Team Udayavani, Jul 16, 2017, 3:50 AM IST

ganguly.jpg

ಕೋಲ್ಕತಾ: ತನ್ನದೇ ಕಂಚಿನ ಪ್ರತಿಮೆಯೊಂದನ್ನು ಮಾಜಿ ಕ್ರಿಕೆಟಿಗ ಸೌರವ್‌ ಗಂಗೂಲಿ ಶನಿವಾರ ಅನಾವರಣಗೊಳಿಸಿದರು. ಪಶ್ಚಿಮ ಬಂಗಾಲದ ಬಾಲೂರ್ಘಾಟ್‌ನ “ಬಿಕಾಸ್‌ ಮೈದಾನ್‌’ದಲ್ಲಿ ಈ ಸಮಾ ರಂಭ ನೆರವೇರಿತು.

ಇದು 8 ಅಡಿಯ ಕಂಚಿನ ಪ್ರತಿಮೆಯಾಗಿದ್ದು, ಗಂಗೂಲಿ ಶತಕ ಬಾರಿ ಸಿದ ಬಳಿಕ ಬ್ಯಾಟ್‌ ಮೇಲೆ ಎತ್ತಿ ಸಂಭ್ರಮಿಸಿದ ಮಾದರಿಯಲ್ಲಿದೆ. 7 ಲಕ್ಷ ರೂ. ಮೌಲ್ಯದ ಈ ಪ್ರತಿಮೆಯನ್ನು ನಿರ್ಮಿಸಿದವರು ಸಿಲಿ ಗುರಿಯ ಶಿಲ್ಪಿ ಸುಸಾಂತ್‌ ಪಾಲ್‌. 
ಈ ಸಮಾರಂಭಕ್ಕಾಗಿ ಗಂಗೂಲಿ ರೈಲಿನಲ್ಲಿ ಆಗಮಿಸಿದ್ದರು. ಸ್ವಲ್ಪ ಹೊತ್ತು ಗೆಸ್ಟ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆದ ಬಳಿಕ ಅವರು ನೇರವಾಗಿ ಸಮಾರಂಭ ಸ್ಥಳಕ್ಕೆ ಬಂದರು. 

ಇದು ಪಶ್ಚಿಮ ಬಂಗಾಲದಲ್ಲಿ ನಿರ್ಮಾಣಗೊಂಡ ಗಂಗೂಲಿ ಅವರ 2ನೇ ಪ್ರತಿಮೆ. ಮೊದಲನೆಯದು ಕೋಲ್ಕತಾದಲ್ಲಿದೆ.

ಗಂಗೂಲಿ ಸೀಟಿಗೆ ಲಗ್ಗೆ !
ಈ ಸಮಾರಂಭಕ್ಕೆ ಆಗಮಿಸಲು ಗಂಗೂಲಿ ಸೀಲ್ದಾಹ್‌ ನಿಲ್ದಾಣದಿಂದ “ಪದಾತಿಕ್‌ ಎಕ್ಸ್‌ಪ್ರೆಸ್‌’ ರೈಲನ್ನೇರಿ ದ್ದರು. 15 ವರ್ಷಗಳ ಬಳಿಕ ರೈಲು ಪ್ರಯಾಣದ ಸಂಭ್ರಮದಲ್ಲಿದ್ದರು ದಾದಾ. ತಮಗಾಗಿ ಕಾದಿರಿಸಲಾಗಿದ್ದ ಎಸಿ ಫ‌ಸ್ಟ್‌ಕ್ಲಾಸ್‌ ಕಂಪಾರ್ಟ್‌ ಮೆಂಟ್‌ಗೆ ಆಗಮಿಸಿದಾಗ ಅಚ್ಚರಿ ಯೊಂದು ಕಾದಿತ್ತು. ಅವರ ಜಾಗ ವನ್ನು ಮತ್ತೂಬ್ಬ ಪ್ರಯಾಣಿಕ ಆಕ್ರ ಮಿಸಿಕೊಂಡಿದ್ದ. ಜಾಗ ಬಿಡುವಂತೆ ವಿನಂತಿಸಿಕೊಂಡರೂ ಆತ ಕೇಳಲಿಲ್ಲ. ಗಂಗೂಲಿ ಜತೆ ಜಗಳಕ್ಕೇ ಇಳಿದ. ಅನ್ಯ ಮಾರ್ಗವಿಲ್ಲದೆ ಗಂಗೂಲಿ ರೈಲಿನಿಂದ ಕೆಳಗಿಳಿದರು.

ಗಂಗೂಲಿಯನ್ನು ಕಂಡೊಡನೆ ಪ್ರಯಾಣಿಕರೆಲ್ಲ ಮುತ್ತಿಕೊಂಡರು. ಇವರಿಂದ ಗಂಗೂಲಿಯನ್ನು ಪಾರು ಮಾಡಲು ಆರ್‌ಪಿಎಫ್ನವ ರೇನೋ ಯಶಸ್ವಿಯಾದರು, ಆದರೆ ಗಂಗೂಲಿ ಸೀಟಿನ ಸಮಸ್ಯೆ ಮಾತ್ರ ಬಗೆ ಹರಿಯಲಿಲ್ಲ. ಕೊನೆಗೆ ಎಸಿ 2-ಟೈರ್‌ನಲ್ಲಿ ದಾದಾಗೆ ಸೀಟೊಂ ದನ್ನು ವ್ಯವಸ್ಥೆಗೊಳಿಸಲಾಯಿತು. ಹೀಗೆ ಸಾಗಿತ್ತು ಸೌರವ್‌ ಗಂಗೂಲಿ ರೈಲು ಪ್ರಯಾಣ!

ಟಾಪ್ ನ್ಯೂಸ್

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಸುಲಭ ದಯಾಮರಣಕ್ಕೆ ಬಂದಿದೆ ಯಂತ್ರ

ಸುಲಭ ದಯಾಮರಣಕ್ಕೆ ಬಂದಿದೆ ಯಂತ್ರ

ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!

ಛಾಯಾಗ್ರಾಹಕ ಸೆರೆಹಿಡಿದ ಸೂರ್ಯನ ಚಿತ್ರಕ್ಕೆ ಬರೀ 3, 771 ರೂ.!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡೇವಿಸ್‌ ಕಪ್‌ ಟೆನಿಸ್‌: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ

ಡೇವಿಸ್‌ ಕಪ್‌ ಟೆನಿಸ್‌: ರಶ್ಯಕ್ಕೆ 15 ವರ್ಷ ಬಳಿಕ ಪ್ರಶಸ್ತಿ

ನಮ್ಮ ಗುರಿ ಭಾರತೀಯ ಕ್ರಿಕೆಟ್‌ ಬೆಳವಣಿಗೆ: ವಿರಾಟ್‌ ಕೊಹ್ಲಿ

ನಮ್ಮ ಗುರಿ ಭಾರತೀಯ ಕ್ರಿಕೆಟ್‌ ಬೆಳವಣಿಗೆ: ವಿರಾಟ್‌ ಕೊಹ್ಲಿ

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

ಬಾಂಗ್ಲಾದೇಶದ ಇಬ್ಬರು ವನಿತಾ ಕ್ರಿಕೆಟಿಗರಿಗೆ ಕೋವಿಡ್‌ ಪಾಸಿಟಿವ್‌

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

ಭಾರತ-ದಕ್ಷಿಣ ಆಫ್ರಿಕಾ ಪರಿಷ್ಕೃತ ಕ್ರಿಕೆಟ್‌ ವೇಳಾಪಟ್ಟಿ

virat

ಮೂರು ಮಾದರಿಯಲ್ಲಿ 50 ಕ್ಕೂ ಹೆಚ್ಚು ಜಯ: ವಿರಾಟ್ ಕೊಹ್ಲಿ ನೂತನ ದಾಖಲೆ

MUST WATCH

udayavani youtube

ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

udayavani youtube

ಹಾವುಗಳು ಬರುತ್ತದೆ ಎಂದು ಮನೆಗೇ ಬೆಂಕಿಯಿಟ್ಟ! 13 ಕೋಟಿಯ ಬಂಗಲೆ ಸುಟ್ಟು ಭಸ್ಮ

udayavani youtube

ಸಿದ್ಧಿ ಸಮುದಾಯದ ಮೊದಲ DOCTORATE ಪದವೀಧರೆ, ಇವರೇ !!

udayavani youtube

ಬಿಯರ್ ಬಾಟಲಿಗೆ ಬಾಯಿ ಹಾಕಿದ ನಾಗರಹಾವು!

udayavani youtube

ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು !

ಹೊಸ ಸೇರ್ಪಡೆ

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಶಶಿಕಲಾ ಜೊಲ್ಲೆ ಅವರಿಗೆ ಜಿರೋ ಟ್ರಾಫಿಕ್‌:ಅರ್ಜಿ ವಜಾ.

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಐಎಸ್‌ಎಸ್‌ನಲ್ಲಿ ಮತ್ತೆ ಮೆಣಸು ಬೆಳೆಯಿತು!

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಶಾಸಕನ ಪುತ್ರನಿಗೆ ಸರ್ಕಾರಿ ಹುದ್ದೆ ಸಮಾನತೆಯ ಉಲ್ಲಂಘನೆ: ಕೇರಳ ಹೈಕೋರ್ಟ್‌

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಡ್ರಗ್ಸ್‌ ಮಾರಾಟ : ಐವರು ಕೇರಳ ಮೂಲದ ವಿದ್ಯಾರ್ಥಿಗಳ ಬಂಧನ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

ಬಿಜೆಪಿಗೆ ದಲಿತರು ಆಡಳಿತದ ಪಾಲುದಾರರು: ಸಿ.ಟಿ.ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.