ಕರವಸ್ತ್ರದಿಂದ ತಬ್ರೇಜ್ ಶಂಸಿ ಜಾದೂ!
Team Udayavani, Dec 5, 2019, 9:25 PM IST
ಪಾರ್ಲ್: ಎದುರಾಳಿ ತಂಡದ ವಿಕೆಟ್ ಪಡೆದು ಬೌಲರ್ಗಳು ವಿವಿಧ ರೀತಿಯಲ್ಲಿ ಸಂಭ್ರಮಿಸುವುದು ಮಾಮೂಲು. ಆದರೆ ದಕ್ಷಿಣ ಆಫ್ರಿಕಾದ ಲೆಗ್ಸ್ಪಿನ್ನರ್ ತಬ್ರೇಜ್ ಶಂಸಿ ಮೈದಾನದಲ್ಲೇ ಮ್ಯಾಜಿಕ್ ಮಾಡುವ ಮೂಲಕ ವಿಶಿಷ್ಟ ಶೈಲಿಯಲ್ಲಿ ವಿಕೆಟ್ ಖುಷಿಯನ್ನಾಚರಿಸಿ ಸುದ್ದಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ಟಿ20 ಟೂರ್ನಿಯಲ್ಲಿ ಪಾರ್ಲ್ ರಾಕ್ಸ್ ಪರ ಆಡುತ್ತಿದ್ದ ಶಂಶಿ, ಡರ್ಬನ್ ಹೀಟ್ ಎದುರಿನ ಪಂದ್ಯದಲ್ಲಿ ಮ್ಯಾಜಿಕ್ ಮಾಡಿದರು. 8ನೇ ಓವರ್ನಲ್ಲಿ ವಿಹಾಬ್ ಲ್ಯುಬೆ ವಿಕೆಟ್ ಪಡೆದಾಗ ಶಂಸಿ ಕಿಸೆಯಿಂದ ಕೆಂಪು ಕರವಸ್ತ್ರವೊಂದನ್ನು ಹೊರತೆಗೆದು, ಜಾದೂಗಾರರಂತೆ ಅದನ್ನೊಮ್ಮೆ ಗಾಳಿಯಲ್ಲಿ ಬೀಸಿ ದಂಡವನ್ನಾಗಿ ಪರಿವರ್ತಿಸಿದರು. ಶಂಸಿ ಅವರ ಈ ಮ್ಯಾಜಿಕ್ಗೆ ಆಟಗಾರರು, ವೀಕ್ಷಕರು, ವೀಕ್ಷಕ ವಿವರಣಕಾರರೆಲ್ಲ ದಂಗಾದರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ